ಸದಸ್ಯ:Guru sam 76/sandbox4: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Created blank page
 
No edit summary
೧ ನೇ ಸಾಲು:
ರಾಷ್ಟ್ರೀಯ ಕ್ರೀಡಾಂಗಣ (ಉರ್ದು: نیشنل اسٹڈیم) ಕರಾಚಿ, ಪಾಕಿಸ್ತಾನದಲ್ಲಿ ಇರುವ ಒಂದು ಕ್ರಿಕೆಟ್ ಕ್ರೀಡಾಂಗಣ. ಇದರ ಸಾಮರ್ಥ್ಯ ೩೪,೨೨೮. ಪಾಕಿಸ್ತಾನಿ ಕ್ರಿಕೆಟ್ ತಂಡ ಈ ಮೈದಾನದಲ್ಲಿ ಗಮನಾರ್ಹ ಟೆಸ್ಟ್ ದಾಖಲೆಯನ್ನು ಹೊಂದಿದೆ. ಸಚಿನ್ ತೆಂಡೂಲ್ಕರ್ ಈ ಕ್ರೀಡಾಂಗಣದಲ್ಲಿ ಪ್ರಥಮ ಟೆಸ್ಟ್ ಪಂದ್ಯವನ್ನು ಆಡಿದರು. ಈ ಕ್ರೀಡಾಂಗಣದಲ್ಲಿ ೧೯೯೬-೯೭ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಾಗಿತ್ತು.
 
==ಕ್ರೀಡಾಂಗಣ ದಾಖಲೆಗಳು==
* ಮೊದಲ ಟೆಸ್ಟ್: ಪಾಕಿಸ್ತಾನ ಮತ್ತು ಭಾರತ, ೨೧-೨೪ ಏಪ್ರಿಲ್ ೧೯೫೫.
* ಮೊದಲ ಏಕದಿನ ಪಂದ್ಯ: ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್, ೨೧ ನವೆಂಬರ್ ೧೯೮೦.
 
==ಟೆಸ್ಟ್ ಪಂದ್ಯಗಳು==
* ಗರಿಷ್ಠ ಇನ್ನಿಂಗ್ಸ್ ಮೊತ್ತ: ೭೬೫ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ, ೨೦೦೯.
* ಕಡಿಮೆ ಇನ್ನಿಂಗ್ಸ್ ಮೊತ್ತ: ೮೦ ಆಸ್ಟ್ರೇಲಿಯಾ, ಪಾಕಿಸ್ತಾನದ ವಿರುದ್ಧ, ೧೯೫೬.
* ಗರಿಷ್ಠ ವೈಯಕ್ತಿಕ ಮೊತ್ತ: ೩೧೩ ಯೂನಿಸ್ ಖಾನ್ (ಪಾಕಿಸ್ತಾನ), ಶ್ರೀಲಂಕಾ ವಿರುದ್ಧ, ೨೦೦೯.
* ಗರಿಷ್ಠ ಜೊತೆಯಾಟ: ೪೩೭ ಮಹೇಲ ಜಯವರ್ದನೆ ಮತ್ತು ತಿಲನ್ ಸಮರವೀರ, ಪಾಕಿಸ್ತಾನದ ವಿರುದ್ಧ, ೨೦೦೯.
 
==ಏಕದಿನ ಪಂದ್ಯಗಳು==
* ಗರಿಷ್ಠ ಇನ್ನಿಂಗ್ಸ್ ಮೊತ್ತ: ೩೭೪/೪ ಭಾರತ, ಹಾಂಗ್ ಕಾಂಗ್ ವಿರುದ್ಧ, ೨೫ ಜೂನ್ ೨೦೦೮ (ಏಷ್ಯಾ ಕಪ್).
* ಕಡಿಮೆ ಇನ್ನಿಂಗ್ಸ್ ಮೊತ್ತ: ೧೧೫ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ, ೪ ಜುಲೈ ೨೦೦೮.
* ಗರಿಷ್ಠ ವೈಯಕ್ತಿಕ ಮೊತ್ತ: ೧೮೧ ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್), ಶ್ರೀಲಂಕಾ ವಿರುದ್ಧ, ೧೩ ಅಕ್ಟೋಬರ್ ೧೯೮೭.
* ಗರಿಷ್ಠ ಜೊತೆಯಾಟ: ೨೦೧ ಸನತ್ ಜಯಸೂರ್ಯ ಮತ್ತು ಕುಮಾರ ಸಂಗಕ್ಕರ, ಬಾಂಗ್ಲಾದೇಶ ವಿರುದ್ಧ, ೩೦ ಜೂನ್ ೨೦೦೮.
"https://kn.wikipedia.org/wiki/ಸದಸ್ಯ:Guru_sam_76/sandbox4" ಇಂದ ಪಡೆಯಲ್ಪಟ್ಟಿದೆ