ವಚನ(ವ್ಯಾಕರಣ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
 
== ವಿಶೇಷ ರೂಪದ ಬಹುವಚನಗಳು :==
* [[ನಾಮಪದ]] ವಿಭಕ್ತ್ಯಾದಿ ಪೂರ್ವದಲ್ಲಿ ಬಹುವಚನ ಪ್ರತ್ಯಯ ‘ಗಳ್’ ಆಗುವುದು. ಪ್ರಯೋಗ : ಕೊಳಗಳ್[ಹ.ಗ] ಕೊಳಗಳು [ಹೊ.ಗ]
* ಸರ್ವನಾಮ ಗುಣವಚನ, ನಪುಂಸಕ ಪದಗಳಿಗೆ ‘ಅವು’ ಆಗಮವಾದಾಗ ಬಹು ವಚನಪ್ರತ್ಯಯ ರೂಪದಲ್ಲಿ ಪ್ರಯೋಗಗೊಳ್ಳುತ್ತವೆ. ಅದು+ಉ=ಅವು+ಗಳ್=ಅವುಗಳ್[ಸರ್ವನಾಮ}. ಅದು-‘ದು’ ಲೋಪವಾಗಿ ‘ಅವು’ ಆಗುವುದು. ಕರಿ, ಇನಿ, ಪಿರಿ. [ಗುಣವಚನ} ಕರಿಯ+ಅವ Å= ಕರಿಯವು, ಇನಿ+ಅವ Å= ಇನಿಯವು, ಪಿರಿ+ಅವು = ಪಿರಿಯವು.
* ಅರ್, ಇರ್, ದಿರ್, ವಿರ್ ಪ್ರತ್ಯಯಗಳು ಪುಲ್ಲಿಂಗ, ಸ್ತ್ರೀಲಿಂಗ ಪದಗಳಿಗೆ ಸೇರಿದಾಗ,
೨೦ ನೇ ಸಾಲು:
#ಅರ್ಗಳ್, ಅರ್ಕಳ್ - ಬಹುವಚನದ ‘ಅರ್’ ಪ್ರತ್ಯಯದ ಮುಂದೆ ‘ಗಳ್’ ಪ್ರತ್ಯಯಗಳು ಬರುವುದಿದೆ.
:ಪ್ರಯೋಗ : ಅವರ್ಗಳ್, ಇವರ್ಗಳ್, ಬುದರ್ಕಳ್, ಗೋವರ್ಕಳ್ ಇತ್ತಾದಿ.
#ಆನ್, ನಾನ್, ನೀನ್, ತಾನ್ ಎಂಬುದಕ್ಕೆ ಬಹುವಚನದಲ್ಲಿ ಆಮ್, ನಾಮ್, ನೀಮ್, ತಾಮ್, ಎಂಬ ರೂಪಗಳು ಬರುವುವು.
 
== ವಚನ ಪಲ್ಲಟ (ಜಾತ್ಯೇಕ ವಚನ) ==
"https://kn.wikipedia.org/wiki/ವಚನ(ವ್ಯಾಕರಣ)" ಇಂದ ಪಡೆಯಲ್ಪಟ್ಟಿದೆ