ವಚನ(ವ್ಯಾಕರಣ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
No edit summary
೧ ನೇ ಸಾಲು:
ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಾದಿ ಲಿಂಗ ಸೂಚಕ ನಾಮಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವ ಪೂರ್ವದಲ್ಲಿ ವಚನಗಳು ಬಂದು ಸೇರುತ್ತವೆ. [[ಕನ್ನಡ]] ಭಾಷೆಯಲ್ಲಿ ವಸ್ತು, [[ಪ್ರಾಣಿ]], ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. ಒಂದು ವಸ್ತುವನ್ನು ಹೇಳುವುದು ಏಕವಚನ. ಅನೇಕ ವಸ್ತುಗಳನ್ನು ಹೇಳುವುದು ಬಹುವಚನ.
== ಏಕವಚನ-ದ್ವಿವಚನ-ಬಹುವಚನ ==
ಕೇಶಿರಾಜನ ಸೂ : 104 “ಏಕ-ದ್ವಿತ್ವ ಬಹುತ್ವಮನೇಕ ದ್ವಿ-ಬಹುತ್ವ ವಸ್ತುಗಳೊಳಾಚರಿಪರ್, ಸ್ವಿಕಾರ ಕನ್ನಡದೊಳಗೇಕ ಬಹುತ್ವಂ ದ್ವಿವಚನ ಮುಚಿತದೆ ಬರ್ಕುಂ.” [[ಒಂದು]], ಎರಡು, ಮೂರು ಎಂದು ಪದಾರ್ಥಗಳ ಸ್ವೀಕೃತ. ಕನ್ನಮಡದಲ್ಲಿ ಏಕ ಮತ್ತು ಬಹುವಚನ. ಸಾಮಾನ್ಯವಾಗಿ ದ್ವಿವಚನ ಉಚಿತವಾಗಿ ಬರುತ್ತದೆ.
:ಏಕವಚನದಲ್ಲಿ :- ಮನೆ-ಮನೆಯು-ಮನೆಗಳು, ಹುಲಿ-ಹುಲಿಯು-ಹುಲಿಗಳು.
:ದ್ವಿವಚನದಲ್ಲಿ :- ರಾಮ - ಲಕ್ಷ್ಮಣರ್, ತೋಳ್ಗಳ್, ಕಣ್ಣುಗಳ್.
"https://kn.wikipedia.org/wiki/ವಚನ(ವ್ಯಾಕರಣ)" ಇಂದ ಪಡೆಯಲ್ಪಟ್ಟಿದೆ