ಸಾಂಗ್ಲಿಯಾನ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
ಪಿ.ನಂಜುಂಡಪ್ಪರವರು ನಿರ್ದೇಶಿಸಿದ ಸಾಂಗ್ಲಿಯಾನದ ಬಿಡುಗಡೆ ೧೯೮೮ರಲ್ಲಿ ಆಯಿತು. ಈ ಚಲನಚಿತ್ರವನ್ನು ಎಚ್.ಟಿ.ಸಾಂಗ್ಲಿಯಾನ ಅವರ ಜೀವನದ ಮೇಲೆ
{{Infobox ಚಲನಚಿತ್ರ
 
ಆಧಾರಿಯತವಾಗಿ ಮಾಡಿರುವುದು. ಶಂಕರ್ನಾಗ್,ಭವ್ಯ ಹಾಗು ತಾರ ಅವರ ನಟನೆಯ ಈ ಚಿತ್ರ ಬಿಡುಗಡೆಯಾಗುತ್ತಲೆ ದೊಡ್ಡ ಹಿಟ್ ಆಯಿತು. ಹಿಟ್ ಆಗಿರುವ
 
ಪರಿಣಾಮವಾಗಿ ೧೯೯೦ರಲ್ಲಿ ಸಾಂಗ್ಲಿಯಾನ ೨ ಹಾಗು ೧೯೯೭ರಲ್ಲಿ ಸಾಂಗ್ಲಿಯಾನ ೩ ಚಿತ್ರಗಳನ್ನು ಬಿಡುಗಡೆ ಮಾಡಿದರು. ಈ ಚಿತ್ರವನ್ನು ಪೊಲೀಸ್ ಅಧಿಕಾರಿ
 
ಎಚ್.ಟಿ. ಸಾಂಗ್ಲಿಯಾನರವರ ಜೀವನದ ಮೇಲೆ ಆಧಾರಿತವಾಗಿ ಮಾಡಿದ್ದರೆ. ಮಿಜೋರಾಮ್ ರಾಜ್ಯದವರಾದ ಸಾಂಗ್ಲಿಯಾನ ಅವರು ತಮ್ಮ ಐ.ಪಿ.ಎಸ್.
 
ಮುಗಿಸಿ ಕರ್ನಾಟಕಕ್ಕೆ ವರ್ಗಾವಣೆಯಾದರು.{{Infobox ಚಲನಚಿತ್ರ
|ಚಿತ್ರದ ಹೆಸರು = ಸಾಂಗ್ಲಿಯಾನ
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೮ ಕನ್ನಡಚಿತ್ರಗಳು|೧೯೮೮]]