ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಸಂಬಂಧಿತ ನೀತಿಗಳು: ಅನುವಾದ ಸರಿಪಡಿಸುವಿಕೆ
ಉಲ್ಲೇಖಗಳ ಅನುವಾದ
೨೮ ನೇ ಸಾಲು:
ವಿಕಿಪೀಡಿಯ ಲೇಖನಗಳು ನಂಬಲರ್ಹ, ಪ್ರಕಟಿತ ದ್ವಿತೀಯ ಅಥವಾ ಎರಡನೆಯ ಆಕರಗಳ ಮೇಲೆ ಆಧಾರ ಪಟ್ಟಿರ ಬೇಕು ಮತ್ತು ಪ್ರಾಥಮಿಕ ಮತ್ತು ತೃತೀಯ ಅಥವಾ ಮೂರನೆಯ ಆಕಾರಗಳ ಮೇಲೆ ಕಡಿಮೆ ಆಧಾರ ಪಟ್ಟಿರಬೇಕು. ಎರಡನೆಯ ಅಥವಾ ಮೂರನೆಯ ಆಕಾರಗಳು ವಿಷಯದ ಗಮನಾರ್ಹತೆ ಮತ್ತು ಪ್ರಾಥಮಿಕ ಆಕರಗಳ ಹೊಸತೆರನಾದ ವಿಶ್ಲೇಷಣೆಗಳನ್ನು ತಡೆಹಿಡಿಯಲು ಅಗತ್ಯ. ಪ್ರಾಥಮಿಕ ಆಕರಗಳ ಎಲ್ಲಾ ವಿಶ್ಲೇಷಣೆಗಳು ಅಥವಾ ಸಂಶ್ಲೇಷಿತ ಅಥವಾ ಮರುರೂಪಣೆಗೊಂಡ ಹೇಳಿಕೆಗಳಿಗೆ ಎರಡನೆಯ ಆಕಾರಗಳ ಉಲ್ಲೇಖ ಅತ್ಯಗತ್ಯವಾಗಿದ್ದು ವಿಕಿಪೀಡಿಯ ಸಂಪಾದಕರು ಪ್ರಾಥಮಿಕ ಆಕರಗಳನ್ನು ಸ್ವಂತ ವಿಶ್ಲೇಷಣೆ ಮಾಡಬಾರದು.
 
ಸೂಕ್ತ ಆಕರ ಎನ್ನುವುದು ಸಂಕೀರ್ಣ ಅಂಶ ಮತ್ತು ಕೆಳಗೆ ಹೇಳಿದವನ್ನು ಸಾಮಾನ್ಯ ನಿಯಮಗಳಾಗಿ ಪರಿಗಣಿಸ ಬಹುದು. ಯಾವುದೇ ಒಂದು ಸಂದರ್ಭದಲ್ಲಿ ಆಕರವನ್ನು ಪ್ರಾಥಮಿಕ, ಎರಡನೆಯ ಅಥವಾ ಮೂರನೆ ಎಂದು ಸೂಕ್ತವಾಗಿ ತೀರ್ಮಾನಿಸುವುದು ಒಳ್ಳೆಯ ಸಂಪಾದಕೀಯ ನಿರ್ಣಯ ಮತ್ತು ಸಾಮಾನ್ಯ ಅರಿವು ಮತ್ತು ಇದನ್ನು ಲೇಖನದ ಚರ್ಚೆಯ ಪುಟದಲ್ಲಿ ಚರ್ಚಿಸಬೇಕು. ಒಂದು ಆಕರವು ಒಂದು ಹೇಳಿಕೆಯ ಬಗೆಗೆ ಪ್ರಾಥಮಿಕವಾಗಿರ ಬಹುದು ಆದರೆ ಇನ್ನೊಂದರ ಬಗೆಗೆ ಎರಡನೆಯ ಆಕರವಾಗಿರ ಬಹುದು. ಹಾಗೆಯೇ ಒಂದೇ ಹೇಳಿಕೆಯು ಪ್ರಾಥಮಿಕ ಮತ್ತು ಎರಡನೆ ಆಕರದ ಮಾಹಿತಿಯೂ ಆಗಿರಲು ಸಾಧ್ಯ. ಇಲ್ಲಿನ ನೀತಿಗೆ ಸಂಬಂಧಿಸಿದಂತೆ ಪ್ರಾಥಮಿಕ, ಎರಡನೆಯ ಮತ್ತು ಮೂರನೆ ಆಕರಗಳನ್ನು ಈ ಕೆಳಗಿನಂತ ವ್ಯಾಖ್ಯಾನಿಸಲಾಗಿದೆ.<ref name="2010-08-17_umd_lib">[http://www.lib.umd.edu/ues/guides/primary-sources This University of Maryland library page] providesಪ್ರಾಥಮಿಕ, typicalಎರಡನೆಯ examplesಮತ್ತು of primary,ಮೂರನೆಯ secondaryಆಕರಗಳ andಮಾದರಿ tertiaryಉದಾಹರಣೆಗಳನ್ನು sourcesಕೊಡುತ್ತದೆ. Retrievedಪಡೆದುದು 07/26/2013.</ref>
* '''ಪ್ರಾಥಮಿಕ ಆಕರ'''ವು ಘಟನೆಗೆ ಹತ್ತಿರವಾದ ಮೂಲ ಆಕರ ಮತ್ತು ಬಹಳಷ್ಟು ಸಲ ನೇರವಾಗಿ ಘಟನಾವಳಿಗಳಲ್ಲಿ ಭಾಗವಹಿಸಿದವರ ಬರೆವಣಿಗೆಯಾಗಿರುತ್ತದೆ. ಅದು ಒಂದು ಘಟನೆ, ಒಂದು ಇತಿಹಾಸದ ಕಾಲಮಾನ, ಕಲಾಕೃತಿ, ರಾಜಕೀಯ ನಿರ್ಣಯ ಮುಂತಾದವುಗಳ ಬಗೆಗಿನ ಒಳಗಿನವರ ದೃಷ್ಟಿಕೋನವನ್ನು ಕೊಡುತ್ತದೆ. ಪ್ರಾಥಮಿಕ ಆಕರಗಳು ಸ್ವತಂತ್ರವಾಗಿರ ಬಹುದು ಅಥವಾ ಮೂರನೆಯ ವ್ಯಕ್ತಿಯ ಆಕಾರಗಳೂ ಆಗಿರಬಹುದು ಅಥವಾ ಆಗಿಲ್ಲದೆಯೂ ಇರಬಹುದು. ಒಂದು ರಸ್ತೆಯಲ್ಲಿ ನಡೆದ ಘಟನೆಯ ಬಗೆಗಿನ ಸಾಕ್ಷಿಯ ಹೇಳಿಕೆಯು ಈ ಘಟನೆಯ ಬಗೆಗಿನ ಪ್ರಾಥಮಿಕ ಆಕರ. ಹಾಗೆಯೇ ತಾನು ಮಾಡಿದ ಹೊಸ ಪ್ರಯೋಗದ ಮೇಲೆ ಲೇಖಕ ವೈಜ್ಞಾನಿಕವಾಗಿ ದಾಖಲಿಸಿದ ಪ್ರಬಂಧವು ಆ ಪ್ರಯೋಗದ ಪಲಿತಾಂಶದ ಮೇಲಿನ ಪ್ರಾಥಮಿಕ ಆಕರ. ಐತಿಹಾಸಿಕ ದಾಖಲೆಗಳಾದ ದಿನಚರಿ ಪ್ರಾಥಮಿಕ ಆಕರ.<ref>{{anchor|defs}}Furtherಪ್ರಾಥಮಿಕ examplesಆಕರಗಳ ofಬಗೆಗಿನ primaryಇನ್ನಷ್ಟು sourcesಉದಾಹರಣೆಗಳಲ್ಲಿ includeಪ್ರಾಚ್ಯಶಾಸ್ತ್ರ archeological artifactsಹಸ್ತಕೃತಿಗಳು, censusಜನಗಣತಿ results,(ಇತರ videoಗಣತಿಗಳ) ಪಲಿತಾಂಶಗಳು, orಬೇಹುಗಾರಿಕೆ transcriptsವಿಡಿಯೋ ofಅಥವಾ surveillanceಪ್ರತಿಲೇಖನಗಳು, publicಸಾರ್ವಜನಿಕ hearingsಅಹವಾಲುಗಳು, investigativeತನಿಖಾ reportsವರದಿಗಳು, trial/litigationಯಾವುದೇ inದೇಶದಲ್ಲಿನ any countryಮೊಕ್ಕದ್ದಮೆ/ಖಟ್ಲೆ (includingಇದು material&nbsp;—ಕಟ್ಲೆಯ whichಬಗೆಗೆ relatesಅಥವಾ toಕಟ್ಲೆಯಲ್ಲಿರುವ eitherಯಾವುದೇ theಪಕ್ಷದ trialಬಗೆಗೆ- orಭಾಗಿಯಾದ toಯಾವುದೇ anyಪಕ್ಷವು ofಮೊಕದ್ದಮೆಯ theಮುಂಚೆ, partiesಮೊಕದ್ಧಮೆಯ involvedಕಾಲದಲ್ಲಿ, inನಂತರ the trial&nbsp;— publishedಪ್ರಕಟಿಸಿದ/authoredಬರೆದ-ದಾಖಲೆಗಳನ್ನು byಒಳಗೊಳ್ಳುತ್ತದೆ any involved party), beforeಸಂಪಾದಕೀಯ, duringಪತ್ರಿಕಾ or after the trial)ಲೇಖನ, editorialsಬ್ಲಾಗ್, columns,ಲಿಖಿತ blogsಅಭಿಪ್ರಾಯಗಳು, opinion pieces, orಅಥವಾ (depending on contextಸಂದರ್ಭಾನುಸಾರವಾಗಿ) interviewsಸಂದರ್ಶನಗಳು; tabulatedಸರ್ವೆ resultsಅಥವಾ ofಪ್ರಶ್ನಾವಳಿಗಳ surveysಕೋಷ್ಟಕ orರೂಪದ questionnairesಪಲಿತಾಂಶಗಳು; originalಮೂಲ philosophicalತತ್ತ್ವಶಾಸ್ತ್ರ worksಕೃತಿಗಳು; religious scriptureಧಾರ್ಮಿಕಗ್ರಂಥಗಳು; ancient works, evenಪ್ರಾಚೀನ ifಕೃತಿಗಳು- theyಅವು citeಕಳೆದು earlierಹೋದ lostಬರಹಗಳನ್ನು writingsಉಲ್ಲೇಖಿಸಿದಾಗಲೂ; tombಸಮಾಧಿಯಲ್ಲಿನ plaquesಫಲಕ; andಮತ್ತು artistic and fictional works such asಕವನಗಳು, poemsಕೈಬರಹ, scriptsಚಿತ್ರಕತೆ, screenplaysಕಾದಂಬರಿ, novelsಚಲನಚಿತ್ರ, motionವಿಡಿಯೋ pictures,ಮತ್ತು videosಟೆಲಿವಿಶನ್ andಪ್ರೋಗ್ರಾಂ televisionಮುಂತಾದ programs.ಕಲೆ Forಮತ್ತು definitionsಕಥಾನಕಗಳನ್ನು ofಒಳಗೊಂಡಿವೆ. primaryಪ್ರಾಥಮಿಕ sourcesಆಕರಗಳ ವ್ಯಾಖ್ಯಾನಕ್ಕೆ:
* The [http://www.library.unr.edu/instruction/help/primary.html University of Nevada, Reno Libraries] ಪ್ರಾಥಮಿಕ ಆಕರಗಳನ್ನು "ನಿರ್ಧಿಷ್ಟ ಘಟನೆಯ ಒಂದು ಒಳ ದೃಷ್ಟಿಕೋನ" ಎಂದು ವ್ಯಾಖ್ಯಾನಿಸುತ್ತದೆ. ಅವು ಈ ಉದಾಹರಣೆಗಳನ್ನು ಕೊಡುತ್ತವೆ: ಆತ್ಮಚರಿತ್ರೆ, ದಿನಚರಿ, ಇ-ಮೇಲ್, ಸಂದರ್ಶನ, ಪತ್ರ, ನಡಾವಳಿ, ಸುದ್ಧಿ ಚಿತ್ರದ ಅಡಿಬರಹ, ಅಧಿಕಾರ ದಾಖಲೆಗಳು, ಫೋಟೊ ಚಿತ್ರಗಳು, ಕಚ್ಚಾ ಸಂಶೋಧನಾ ದತ್ತಾಂಶ ಮತ್ತು ಭಾಷಣಗಳಂಹ '''ಮೂಲ ದಾಖಲೆ'''ಗಳನ್ನು ಮತ್ತು ಕಲೆ, ನಾಟಕ, ಸಿನೆಮಾ, ಸಂಗೀತ, ಕಾದಂಬರಿ, ಕವನಗಳಂಹ '''ಸೃಜನಾತ್ಮಕ ರಚನೆ'''ಗಳನ್ನು; ಕಟ್ಟಡ, ಬಟ್ಟೆ, ಡಿಎನ್‌ಎ, ಪೀಠೋಪಕರಣ, ಒಡವೆ, ಮಡಕೆಗಳಂತಹ '''ಸ್ಮಾರಕ ಅಥವಾ ಹಸ್ತಕೃತಿ'''ಗಳನ್ನು ಒಳಗೊಳ್ಳುತ್ತವೆ.
• * The [http://www.library.unr.edu/instruction/help/primary.html University of Nevada, Reno Libraries] define primary sources as providing "an inside view of a particular event". They offer as examples: '''original documents''', such as autobiographies, diaries, e-mail, interviews, letters, minutes, news film footage, official records, photographs, raw research data, and speeches; '''creative works''', such as art, drama, films, music, novels, poetry; and '''relics or artifacts''', such as buildings, clothing, DNA, furniture, jewelry, pottery.
* The [http://www.lib.berkeley.edu/instruct/guides/primarysources.html University of California, Berkeley library] ನೀಡುವ ವ್ಯಾಖ್ಯಾನ: "ಪ್ರಾಥಮಿಕ ಆಕರಗಳು ಸಂಶೋಧಕನಿಗೆ ಒಂದು ಐತಿಹಾಸಿಕ ಘಟನೆ ಯಾ ಕಾಲಮಾನದ ಎಷ್ಟು ಸಾಧ್ಯವೊ ಅಷ್ಟು ಹತ್ತಿರ ಹೋಗಲು ಅನುವು ಮಾಡಿಕೊಡುತ್ತವೆ. ಪ್ರಾಥಮಿಕ ಆಕರಗಳು ಅಧ್ಯಯನ ಮಾಡುತ್ತಿರವ ಕಾಲಮಾನದಲ್ಲಿ ರಚಿತವಾಗಿರುತ್ತವೆ ಅಥವಾ ಆ ಘಟನೆಗಳಲ್ಲಿ ಭಾಗವಹಿಸಿದವರು ನಂತರದ ಕಾಲಮಾನದಲ್ಲಿ ರಚಿತವಾಗಿರುತ್ತವೆ (ಉದಾಹರಣೆಗೆ ನೆನಪಿನ ವೃತ್ತಾಂತಗಳು) ಮತ್ತು ಅವು ಭಾಗಹಿಸುವವನ ಅಥವಾ ನೋಡುಗನ ವೈಯಕ್ತಿಕ ದೃಷ್ಟಿಕೋನವನ್ನು ಬಿಂಬಿಸುತ್ತವೆ."
• * The [http://www.lib.berkeley.edu/instruct/guides/primarysources.html University of California, Berkeley library] offers this definition: "Primary sources enable the researcher to get as close as possible to what actually happened during an historical event or time period. Primary sources were either created during the time period being studied, or were created at a later date by a participant in the events being studied (as in the case of memoirs) and they reflect the individual viewpoint of a participant or observer."
*[http://library.duke.edu/research/finding/primarysource.html Duke University, Libraries] offersಹೀಗೆ this definitionವ್ಯಾಖ್ಯಾನಿಸುತ್ತದೆ: "Aಪ್ರಾಥಮಿಕ primaryಆಕರವು sourceಘಟನೆಯ isನೇರ a first-hand account of an eventವರದಿ. Primaryಪ್ರಾಥಮಿಕ sources may includeಆಕರಗಳು '''newspaperಪತಿಕ್ರೆಯ articlesಲೇಖನಗಳು''', lettersಪತ್ರಗಳು, diariesಸಂದರ್ಶನಗಳು, '''interviews'''ಕಾನೂನುಗಳು, laws,ಸರಕಾರಿ reportsಕಮಿಶನ್‌ಗಳ ofವರದಿಗಳು governmentಮತ್ತು commissions,ಇತರ andಹಲವು manyರೀತಿಯ otherದಾಖಲೆಗಳು." types of documentsಎನ್ನುತ್ತದೆ."</ref>
::{{fontcolor|maroon|'''''ನೀತಿ'''''}}: ಬೇರೊಂದು ನೀತಿಯ ನಿರ್ಬಂಧವಿರದಿದ್ದಲ್ಲಿ ಹೆಸರಾಂತ ಪ್ರಕಾಶಕರು ಪ್ರಕಟಿಸಿದ ಪ್ರಾಥಮಿಕ ಆಕರಗಳನ್ನು ವಿಕಿಪೀಡಿಯದಲ್ಲಿ ಬಳಸಬಹುದು. ಆದರೆ ಎಚ್ಚರಿಕೆ ಅಗತ್ಯ, ಏಕೆಂದರೆ ಇವನ್ನು ಸುಲಭವಾಗಿ ದುರುಪಯೋಗ ಮಾಡಿಕೊಳ್ಳಬಹುದು. <ref name="Exceptional">Any exceptional claim would require [[ವಿಕಿಪೀಡಿಯ:ಪರಿಶೀಲನಾರ್ಹತೆ#Exceptional claims require_exceptional_sources|exceptional sources]].</ref> ಯಾವುದೇ ಪ್ರಾಥಮಿಕ ಆಕರದ '''ವಿಶ್ಲೇಷಣೆಗೆ''' ಒಂದು ವಿಶ್ವಾಸಾರ್ಹ ಎರಡನೆಯ ಆಕರದ ಅಗತ್ಯವಿರುತ್ತದೆ. ಪ್ರಾಥಮಿಕ ಆಕರಗಳನ್ನು ವಿಕಿಪೀಡಿಯದಲ್ಲಿ ವಾಸ್ತವದ ಬಗೆಗಿನ ನೇರವಾದ, ವಿವರಣಾತ್ಮಕ ಹೇಳಿಕೆಗಳಿಗೆ ಮಾತ್ರ ಬಳಸಬಹುದಾಗಿದ್ದು, ಇವುಗಳನ್ನು ಯಾವುದೇ ಶಿಕ್ಷಿತನು ವಿಶೇಷ ಜ್ಞಾನವಿಲ್ಲದೆ, ಕೇವಲ ಲಭ್ಯವಿರುವ ಮೂಲ ಆಕರಗಳ ಮೂಲಕ ಪರಿಶೀಲಿಸುವಂತೆ ಇರಬೇಕು. ಉದಾಹರಣೆಗೆ ಲೇಖನವೊಂದು ಕಾದಂಬರಿಯ ಕಥಾವಸ್ತುವನ್ನು ವಿವರಿಸಲು ಅದರ ಭಾಗವೊಂದ್ನು ಉದ್ಧರಿಸ ಬಹುದು. ಆದರೆ ಯಾವುದೇ ವಿಶ್ಲೇಷಣೆಗೂ ದ್ವಿತೀಯ ಆಕರವು ಅಗತ್ಯವಾಗಿದೆ. ಆದರೆ ಪ್ರಾಥಮಿಕ ಆಕಾರದಲ್ಲಿರುವ ವಿಷಯವನ್ನು ನೀವೇ ಸ್ವತಹ ವಿಶ್ಲೇಷಣೆ, ಮೌಲ್ಯಮಾಪನ ಅಥವಾ ಮರುನಿರೂಪಣೆ ಮಾಡಬೇಡಿ. ಬದಲಿಗೆ, ವಿಶ್ವಾಸಾರ್ಹ ದ್ವಿತೀಯ ಮೂಲ ಆಕರಗಳನ್ನು ಇದಕ್ಕೆ ಉಲ್ಲೇಖಿಸಿ. ಪ್ರಾಥಮಿಕ ಮೂಲಗಳನ್ನೇ ಇಡೀ ಲೇಖನವು ಆಧರಿಸಿರಬಾರದು, ಮತ್ತು ಅವುಗಳ ಆಧಾರದ ಮೇಲೆ ದೊಡ್ಡ ಭಾಗಗಳನ್ನು ರಚಿಸದಂತೆ ಎಚ್ಚರ ವಹಿಸಿ. ನಿಮ್ಮ ವೈಯಕ್ತಿಕ ಅನುಭವದಿಂದ ಆಕರಗಳಲ್ಲಿದ್ದ ಮಾಹಿತಿಯನ್ನು ಸೇರಿಸಬೇಡಿ, ಏಕೆಂದರೆ ವೀಕಿಪೀಡಿಯಾ ಆ ಮಾಹಿತಿಗೆ ಒಂದು ಪ್ರಾಥಮಿಕ ಆಕಾರವಾಗಿ ಬಿಡುತ್ತದೆ. ಬದುಕಿರುವ ವ್ಯಕ್ತಿಗಳ ಬಗೆಗಿನ ಪ್ರಾಥಮಿಕ ಆಕರಗಳನ್ನು ಬಳಸುವಾಗ ವಿಶೇಷವಾಗಿ ಎಚ್ಚರಿಕೆ ವಹಿಸಿ. [[ವಿಕಿಪೀಡಿಯ: ಬದುಕಿರುವ ವ್ಯಕ್ತಿಗಳ ಜೀವನಚರಿತ್ರೆ|ಬದುಕಿರುವ ವ್ಯಕ್ತಿಗಳ ಜೀವನಚರಿತ್ರೆ]] ಪ್ರಾಥಮಿಕ ಆಕರಗಳ ದುರುಪಯೋಗ ಸಾಧ್ಯತೆಯ ಬಗೆಗಿನ ನೀತಿಯನ್ನು ನೋಡಿ.
* '''ದ್ವಿತೀಯ ಆಕರ'''ವು ಪ್ರಾಥಮಿಕ ಆಕರಗಳ ಆಧಾರಿತವಾಗಿರುವ ಒಬ್ಬ ಲೇಖಕನ ಸ್ವಂತ ಚಿಂತನೆ, ಸಾಮಾನ್ಯವಾಗಿ ಕನಿಷ್ಠ ಒಂದು ಹೆಜ್ಜೆಯಾದರೂ ಘಟನೆಯಿಂದ ಹಿಂದೆ ಇರುತ್ತದೆ. ಇದು ಲೇಖಕನು ಪ್ರಾರ್ಥಮಿಕ ಆಕಾರಗಳಿಂದ ಪಡೆದ ಮಾಹಿತಿಯ ಅರ್ಥವಿವರಣೆ, ವಿಶ್ಲೇಷಣೆ, ವಾಸ್ತವದ ಮೌಲ್ಯಮಾಪನ, ಸಾಕ್ಷಿ, ಪರಿಕಲ್ಪನೆ ಮತ್ತು ಚಿಂತನೆಗಳನ್ನು ಒಳಗೊಂಡಿರುತ್ತದೆ. ದ್ವಿತೀಯ ಆಕರಗಳು ಅಗತ್ಯವಾಗಿ ಸ್ವತಂತ್ರ ಅಥವಾ ತೃತೀಯ ಪಕ್ಷದ ಆಕರಗಳಲ್ಲ. ಅವರು ತಮ್ಮ ಮಾಹಿತಿಯನ್ನು ಪ್ರಾಥಮಿಕ ಆಕರಗಳಿಂದ ಪಡೆದಿರುತ್ತಾರೆ ಮತ್ತು ಅವುಗಳ ಬಗೆಗೆ ವಿಶ್ಲೇಷಣಾತ್ಮಕ ಅಥವಾ ಮೌಲ್ಯಮಾಪಕ ಹೇಳಿಕೆಗಳನ್ನು ನೀಡುತ್ತಾರೆ. <ref>[http://www.lib.berkeley.edu/instruct/guides/primarysources.html University of California, Berkeley library] defines "secondaryಎರಡನೆಯ sourceಆಕರ"ವನ್ನು asಹೀಗೆ ವ್ಯಾಖ್ಯಾನಿಸುತ್ತದೆ "aಒಂದು workಐತಿಹಾಸಿಕ thatಘಟನೆ interpretsಅಥವಾ orವಿದ್ಯಮಾನದ analyzesಅರ್ಥವಿವರಿಸುತ್ತದೆ an historical eventಅಥವಾ or phenomenonವಿಶ್ಲೇಷಿಸುತ್ತದೆ. Itಇದು isಸಾಮಾನ್ಯವಾಗಿ generallyಘಟನೆಯಿಂದ atಕನಿಷ್ಟ leastಒಂದು oneಹೆಜ್ಜೆ stepಹಿಂದೆ removed from the eventಇರುತ್ತದೆ.".</ref> ಉದಾಹರಣೆಗೆ ಒಂದು ಕ್ಷೇತ್ರದ ಸಂಶೋಧನೆಯ ಪ್ರಬಂಧವನ್ನು ವಿಮರ್ಶಿಸುವ ಲೇಖನ ಸಂಶೋಧನೆಯ ಎರಡನೆಯ ಆಕರ <ref>The [http://www.ithacalibrary.com/sp/subjects/primary Ithaca College Library] comparesಸಂಶೋಧನಾ researchಲೇಖನವನ್ನು articlesವಿಮರ್ಶಾ toಲೇಖನಕ್ಕೆ review articlesಹೋಲಿಸುತ್ತದೆ. Beಎಚ್ಚರ awareಎರಡೂ thatರೀತಿಯ eitherಲೇಖನಗಳು typeಪ್ರಾಥಮಿಕ ofಮತ್ತು article canಎರಡನೆ beಆಕರಗಳಾಗಿರ bothಬಲ್ಲವು. aಆದರೆ primaryಸಂಶೋಧನಾ andಲೇಖನಗಳು secondaryಪ್ರಾಥಮಿಕ source,ಆಕರಗಳಾಗಿ althoughಹೆಚ್ಚು researchಉಪಯುಕ್ತವಾಗ articlesಬಹುದು tendಮತ್ತು toವಿಮರ್ಶಾ beಲೇಖನಗಳು more useful as primary sources and review articlesಎರಡನೆಯ asಆಕರಗಳಾಗಿ secondaryಉಪಯುಕ್ತವಾಗ sourcesಬಲ್ಲವು.</ref> ಆಕರವು ಪ್ರಾಥಮಿಕವೇ ಅಥವಾ ಎರಡನೆಯದೇ ಎಂಬುದು ಸಂದರ್ಭಗಳ ಮೇಲೆ ಆಧಾರಪಟ್ಟಿರುತ್ತದೆ. ಎರಡನೇ ಮಹಾ ಯುದ್ಧದ ಬಗ್ಗೆ ಮಿಲಿಟರಿ ಇತಿಹಾಸಕಾರ ಬರೆದ ಪುಸ್ತಕವು ಯುದ್ಧದ ಬಗ್ಗೆ ಒಂದು ದ್ವಿತೀಯ ಆಕರ, ಆದರೆ ಲೇಖಕನ ಸ್ವಂತ ಯುದ್ಧದ ಅನುಭವದ ವಿವರಗಳನ್ನು ಅದು ಒಳಗೊಂಡಿದ್ದರೆ, ಆ ಅನುಭವಗಳ ಬಗ್ಗೆ ಅದು ಪ್ರಾಥಮಿಕ ಆಕರವಾಗುತ್ತದೆ. ಒಂದು ಪುಸ್ತಕದ ವಿಮರ್ಶೆಯು ಅಭಿಪ್ರಾಯ, ಸಾರಾಂಶ ಅಥವಾ ಪಾಂಡಿತ್ಯಪೂರ್ಣ ವಿಮರ್ಶೆ ಯಾವುದನ್ನಾದರೂ ಒಳಗೊಳ್ಳ ಬಹುದು.<ref name="BOOK REVIEW">Bookಪುಸ್ತಕ reviewsವಿಮರ್ಶೆಯು mayಬೇರೆಯದೇ beವಿಭಾಗಗಳಲ್ಲಿ foundಇರಬಹುದು listedಅಥವಾ underಸುದ್ಧಿ separateವರದಿಗಳ sectionsನಡುವೆಯೇ within a news source or might be embedded within larger news reportsಇರಬಹುದು. Multipleಹಲವು coverageಪುಸ್ತಕ inವಿಮರ್ಶೆಗಳಲ್ಲಿ bookಪುಸ್ತಕವೊಂದು reviewsಕಾಣಿಸಿಕೊಳ್ಳುವುದು isಅದರ consideredಗಮನಾರ್ಹತೆಯ oneಮಾನದಂಡಗಳಲ್ಲಿ of the [[WP:Notability (books)|notability criteria for books]]ಒಂದು; bookಪುಸ್ತಕ reviewsವಿಮರ್ಶೆಯು shouldಪುಸ್ತಕದ beಬಗೆಗಿನ consideredಲೇಖನಕ್ಕೆ asಪೂರಕ supportingಆಕರವಾಗಿ sourcesಬಳಸಲು inಪರಿಗಣಿಸ articles about booksಬಹುದು. Avoidಪುಸ್ತಕ usingವಿಮರ್ಶೆಗಳನ್ನು bookಪುಸ್ತಕ reviewsಪ್ರಸ್ತಾಪಿಸಿದ asವಿಷಯಗಳ reliableಬಗೆಗಿ sourcesಆಕರವಾಗಿ forಸಾಧ್ಯವಾದಷ್ಟೂ theಬಳಸಬೇಡಿ. topicsಪುಸ್ತಕ coveredವಿಮರ್ಶೆಯನ್ನು in theಪುಸ್ತಕ book;ಪ್ರಸ್ತಾಪಿಸಿದ aವಿಷಯಗಳ bookಬಗೆಗೆ reviewಎರಡನೆ isಆಕಾರವಾಗಿ intendedಗಣನೆಗೆ toತೆಗದುಕೊಳ್ಳುವುದಕ್ಕಿಂತ be an independent review of theಅದು bookಪುಸ್ತಕ, theಲೇಖಕ authorಮತ್ತು andಸಂಬಂಧಿತ relatedಬರವಣಿಗೆಯ writingಅಂಶಗಳ issuesಬಗೆಗಿನ thanಸ್ವತಂತ್ರ be considered a secondary source for the topicsವಿಮರ್ಶೆ coveredಉದ್ಧೇಶ withinಹೊಂದಿದೆ theಎಂದು bookಭಾವಿಸಲಾಗುತ್ತದೆ. Forಪುಸ್ತಕ definitionsವಿಮರ್ಶೆಯ ofವ್ಯಾಖ್ಯಾನವನ್ನು bookಹೀಗೆ reviewsಮಾಡಲಾಗಿದೆ:
* [http://wordnetweb.princeton.edu/perl/webwn?s=book%20review Princeton's Wordnet 2011 scholarly definitions repository] definesಪುಸ್ತಕ book review asವಿಮರ್ಶೆಯನ್ನು "aಒಂದು critical review of a bookಪುಸ್ತಕದ (usually,ಸಾಮಾನ್ಯವಾಗಿ [of]ಇತ್ತೀಚೆಗೆ aಪ್ರಕಟವಾದ recentlyಪುಸ್ತಕದ) publishedವಿವೇಚನೆಯುತ book)ವಿಮರ್ಶೆ." ಎನ್ನುತ್ತದೆ.
* [http://www.lib.vt.edu/find/byformat/bookreviews.html VirginiaTech University Libraries] ಈ ವ್ಯಾಖ್ಯಾನವನ್ನು ನೀಡುತ್ತದೆ: "ಪುಸ್ತಕ ವಿಮರ್ಶೆಯು ಪತ್ರಿಕೆ, ನಿಯತಕಾಲಿಕ ಅಥವಾ ಆ ಪುಸ್ತಕವನ್ನು ವಿವರಿಸುವ ಮತ್ತು ಮೌಲ್ಯಮಾಪನ ಮಾಡುವ ಪಾಂಡಿತ್ಯಪೂರ್ಣ ಕೃತಿ…. ವಿಮರ್ಶೆಗಳು ಸಾಹಿತ್ಯಿಕ ಕ್ರಿಟಿಕ್‌ಗಳಿಗಿಂತ ಭಿನ್ನ. ಕ್ರಿಟಿಕ್‌ಗಳು ಲೇಖಕ ಅಥವಾ ಕಲಾಪ್ರಕಾರದ ಶೈಲಿ ಮತ್ತು ವಸ್ತುಗಳನ್ನು ಪರಿಶೋಧಿಸುತ್ತವೆ." ಎನ್ನುತ್ತದೆ.</ref>
* [http://www.lib.vt.edu/find/byformat/bookreviews.html VirginiaTech University Libraries] provides the following definition: "A book review is an article that is published in a newspaper, magazine or scholarly work that describes and evaluates a book... Reviews differ from literary critiques of books. Critiques explore the style and themes used by an author or genre."</ref>
::{{fontcolor|maroon|'''''ನೀತಿ'''''}}: ವಿಕಿಪೀಡಿಯ ಲೇಖನಗಳು ಸಾಮಾನ್ಯವಾಗಿ ವಿಶ್ವಾಸಾರ್ಹ ದ್ವಿತೀಯ ಆಕರಗಳ ಮಾಹಿತಿಯನ್ನು ಅವಲಂಬಿಸುತ್ತವೆ. ನಂಬಲರ್ಹ ಎರಡನೆಯ ಆಕಾರಗಳ ಪ್ರಕಟಿತ ಮೂಲಗಳು ಇದ್ದರೆ '''ಮಾತ್ರ''' ವಿಶ್ಲೇಷಣಾತ್ಮಕ, ಮೌಲ್ಯಮಾಪಕ, ಅರ್ಥವಿವರಣೆಯ ಸಂಯೋಜನೆಯ ಹೇಳಿಕೆಗಳನ್ನು ಲೇಖನದಲ್ಲಿ ಸೇರಿಸಬಹುದು.
* '''ತೃತೀಯ ಆಕರ'''ಗಳು ವಿಶ್ವಕೋಶಗಳು ಮತ್ತು ಇತರ ಸಾರಸಂಗ್ರಹಗಳಂತಹ ಪ್ರಕಟಣೆಗಳು ಮತ್ತು ಪ್ರಾಥಮಿಕ ಹಾಗೂ ಎರಡನೆಯ ಆಕಾರಗಳ ಮಾಹಿತಿಯನ್ನು ಸಂಕ್ಷಿಪ್ತವಾಗಿ ಹೇಳುತ್ತವೆ. ವಿಕಿಪೀಡಿಯ ತೃತೀಯ ಆಕರವಾಗಿದೆ. ಅನೇಕ ಪರಿಚಯಾತ್ಮಕ ಪದವಿಪೂರ್ವ ಮಟ್ಟದ ಪಠ್ಯಪುಸ್ತಕಗಳನ್ನು ತೃತೀಯ ಆಕರಗಳಾಗಿ ಪರಿಗಣಿಸಲಾಗುತ್ತದೆ ಏಕೆಂದರೆ ಅವು ಅನೇಕ ದ್ವಿತೀಯ ಆಕರಗಳನ್ನು ಕ್ರೂಡೀಕರಿಸುತ್ತವೆ.
೪೩ ನೇ ಸಾಲು:
== ಪ್ರಕಟಿತ ಆಕರಗಳ ಸಂಯೋಜನೆ ==
 
ಹಲವು ಆಕರಗಳ ಮಾಹಿತಿಗಳನ್ನು ಪೋಣಿಸಿ ಆಕರಗಳಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸದ ತೀರ್ಮಾನಗಳಿಗೆ ಬರುವುದು ಅಥವಾ ಸೂಚಿಸುವುದನ್ನು ಮಾಡಬೇಡಿ. ಹಾಗೆಯೇ ಒಂದು ಆಕರದ ಬೇರೆ ಬೇರೆ ಭಾಗಗಳನ್ನು ಸೇರಿಸಿ ಆಕರದಲ್ಲಿರದ ತೀರ್ಮಾನಗಳಿಗೆ ಬರಬೇಡಿ. ಒಂದು ಆಕರ '''ಅ''' ಎಂದು ಹೇಳಿದರೆ ಮತ್ತು ಇನ್ನೊಂದು '''ಆ''' ಎಂದು ಹೇಳಿದರೆ '''ಅ''' ಮತ್ತು '''ಆ''' ಸೇರಿ '''ಇ''' ತೀರ್ಮಾನಕ್ಕೆ ಬರಲು ಆಗುವುದಿಲ್ಲ. ಏಕೆಂದರೆ '''ಇ''' ತೀರ್ಮಾನವು ಎರಡೂ ಆಕರಗಳಲ್ಲಿ ಇಲ್ಲ. ಇದು ಪ್ರಕಟಿತ ಆಕರದ ಹೊಸ ತೀರ್ಮಾನ ಸೂಚಿಸುವ ಸರಿಯಲ್ಲದ ಸಂಪಾದಕೀಯ ''ಸಂಯೋಜನೆ'' ಮತ್ತು ಸಂಪಾದಕರು ಮಾಡಿದ '''ಸ್ವಂತ ಸಂಶೋಧನೆ'''.<ref>Jimmyಜಿಮ್ಮಿ Walesವೇಲ್ಸ್ hasಐತಿಹಾಸಿಕ saidಸಿದ್ಧಾಂತಗಳ ofಸಂಯೋಜನೆಯ synthesizedಬಗೆಗೆ historicalಹೀಗೆ theoriesಹೇಳುತ್ತಾರೆ: "Someಕೆಲವರು whoವಿಕಿಪೀಡಿಯ completelyಹೊಸ understandಭೌತಶಾಸ್ತ್ರ whyಸಿದ್ಧಾಂತಗಳನ್ನು Wikipediaಸೃಷ್ಟಿಸಬಾರದು oughtಎಂದು notಪ್ರಯೋಗದ createಪಲಿತಾಂಶಗಳು, novelಮುಂತಾದವುಗಳನ್ನು theoriesಉಲ್ಲೇಖಿಸುತ್ತಾರೆ, of physicsಅವುಗಳನ್ನು byಹೊಸತಾಗಿ citingಸಂಯೋಜಿಸುವುದು theಏಕೆ resultsಬೇಡ ofಎಂಬುದನ್ನು experimentsಪೂರ್ಣವಾಗಿ andಅರ್ಥ soಮಾಡಿಕೊಳ್ಳುತ್ತಾರೆ onಆದರೆ andಇದೇ synthesizingಏಕೆ themಇತಿಹಾಸಕ್ಕೆ intoಅನ್ವಯಿಸಬಾರದು somethingಎಂದು new,ಅರ್ಥಮಾಡಿಕೊಳ್ಳುವಲ್ಲಿ may fail to see how the same thing applies to historyಸೋಲುತ್ತಾರೆ." (Wales, Jimmy. [http://mail.wikipedia.org/pipermail/wikien-l/2004-December/017591.html "Original research"], December 6, 2004)</ref> "ಅ ಮತ್ತು ಆ, ಹೀಗಾಗಿ ಇ"ಯನ್ನು ಪ್ರಕಟಿಸಲಾದ [[ವಿಕಿಪೀಡಿಯ:ನಂಬಲರ್ಹ ಆಕರ|ನಂಬಲರ್ಹ ಆಕರಗಳು]] ಇದೇ ವಾದವನ್ನು ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿದ್ದರೆ ಮಾತ್ರ ಒಪ್ಪಿಕೊಳ್ಳಬಹುದು. ಒಂದೇ ಆಕರವು ಒಂದು ಸಂದರ್ಭದಲ್ಲಿ "'''ಅ"''' ಮತ್ತು ಇನ್ನೊಂದು ಸಂದರ್ಭದಲ್ಲಿ "'''ಆ'''" ಹೇಳಿದ್ದು ಅವುಗಳ ನಡುವೆ ಸಂಬಂಧ ಬೆಸೆಯದಿದ್ದರೆ ಮತ್ತು "ಆದ್ದರಿಂದ '''ಇ'''" ವಾದವನ್ನು ಮಂಡಿಸದಿದ್ದರೆ ಯಾವುದೇ ಲೇಖನದಲ್ಲಿ "ಆದ್ದರಿಂದ '''ಇ'''" ಬಳಸಲು ಬರುವುದಿಲ್ಲ
 
== ಮೂಲ ಚಿತ್ರಗಳು ==