ಜನನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ShravyaMPE (ಚರ್ಚೆ | ಕಾಣಿಕೆಗಳು) No edit summary ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ShravyaMPE (ಚರ್ಚೆ | ಕಾಣಿಕೆಗಳು) No edit summary ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೩ ನೇ ಸಾಲು:
ಹುಟ್ಟಿದ ದಿನ, [[ತಿಂಗಳು]], ಇಸವಿಗಳ ವಿವರ.
ನಮ್ಮ ಎಲ್ಲರ ಜೀವನದಲ್ಲಿ ತಪ್ಪದೆ ನಡೆದಿರುವ ಸಂಘಟನವು ಜನನ. ನಾವೆಲ್ಲರೂ ನಮ್ಮ ತಾಯಿಗಳಿಂದ ಜನನವನ್ನು ಹೊಂದಿದ್ದೇವೆ. ನಮ್ಮ ತಂದೆ ತಾಯಿಗಳ ಪ್ರೀತಿ ವಾತ್ಸಲ್ಯಗಳಿಂದ ಬೆೆದು ದೊಡ್ಡವರಾಗಿದ್ದೇವೆ.
ನಮ್ಮ ದೇಶದಲ್ಲಿ ನಾವು ಜನ್ಮ ದಿನವನ್ನು ನಕ್ಷತ್ರಗಳನ್ನು ನೋಡಿ ಕಂಡುಹಿಡಿಯುತ್ತೇವೆ. ವರ್ಷದಲ್ಲಿ ಮತ್ತೆ ಆ ನಕ್ಷತ್ರಗಳು ಅದೇ ಸ್ಥಳಕ್ಕೆ ಬಂದಾಗ, ಆಗ ನಾವು ನಮ್ಮ ಹುಟ್ಟ ಹಬ್ಬವನ್ನು ಆಚರಿಸುತ್ತೇವೆ. ಆದರೆ ನಮ್ಮ ಭಾರತವನ್ನು ಬಿಟ್ಟರೆ ನಮ್ಮ ಭೂಮಿಯ ಮೇಲೆ ಹೆಚ್ಚು ದೇಶಗಳು ಇದನ್ನು ಮಾಡುವುದಿಲ್ಲ. ಲೋಕದಲ್ಲಿ ಹೆಚ್ಚಾಗಿ ಹೂಟ್ಟಿದ ದಿನ, ತಿಂಗಳು ಮತ್ತು ವರ್ಷಗಳನ್ನು ಮಾತ್ರ ನಮ್ಮ ಜನ್ಮ ದಿನಗಳನ್ನು ಗುರುತಿಸಲು ಉಪಯೋಗಿಸುತ್ತಾರೆ.
[[ವರ್ಗ:ದಿನಗಳು]]
|