ಸದಸ್ಯ:Guru sam 76/sandbox3: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Gaddafi stadium lahore.jpg|thumb|ಗಡ್ಡಾಫಿ ಕ್ರೀಡಾಂಗಣ]]
'''ಗಡ್ಡಾಫಿ ಕ್ರೀಡಾಂಗಣ'''<ref>{{cite web|url=http://www.espncricinfo.com/pakistan/content/ground/58967.html|title=Gaddafi Stadium - Pakistan - Cricket Grounds - ESPN Cricinfo|work=Cricinfo}}</ref> (ಉರ್ದು: قذافی اسٹیڈیم) ಲಾಹೋರ್, ಪಾಕಿಸ್ತಾನದಲಗಲಿ ಇರುವ ಕ್ರಿಕೆಟ್ ಮೈದಾನವಾಗಿದೆ. ಇದನು ಪ್ರಸಿದ್ಧ ವಾಸ್ತುಶಿಲ್ಪಿ ಮತ್ತು ಎಂಜಿನಿಯರ್ ನಾಸಿರುದಿನ್ ಮುರಾಟ್ ಖಾನ್ ವಿನ್ಯಾಸಿದರು. ಈ ಕ್ರೀಡಾಂಗಣವನ್ನು ೧೯೯೬ ಕ್ರಿಕೆಟ್ ವಿಶ್ವಕಪ್‍ಗಾಗಿ ನವೀಕರಿಸಲಾಯಿತು. ಇದು ಪಾಕಿಸ್ತಾನದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ; ಇದರ ಸಾಮರ್ಥ್ಯ ೬೦,೦೦೦, ನವೀಕರಣದ ನಂತರ ಇದರ ಸಾಮರ್ಥ್ಯ ೨೭,೦೦೦.<ref>{{cite web|title=Gaddafi Stadium Capacity|url=http://www.dawn.com/news/1183817|accessdate=2015-05-25}}</ref><ref>{{cite web|title=COUNTDOWN BEGIN: AROUND 27,000 FANS ARE READY TO THRONG ‘GADDAFI STADIUM’|url=http://www.baaghi.tv/countdown-begin-around-27000-fans-are-ready-to-throng-gaddafi-stadium/|accessdate=2015-06-01}}</ref>
 
== ದಾಖಲೆಗಳು ==
ಈ ಕ್ರೀಡಾಂಗಣದಲ್ಲಿ, ನ್ಯೂಜಿಲ್ಯಾಂಡಿನ ಪೀಟರ್ ಪಟ್‍ರಿಕ್ ಪಾಕಿಸ್ತಾನ ವಿರುದ್ಧ, ೯ ಅಕ್ಟೋಬರ್ ೧೯೭೬; ಪಾಕಿಸ್ತಾನದ ವಾಸಿಮ್ ಅಕ್ರಮ್ ಶ್ರೀಲಂಕಾ ವಿರುದ್ಧ, ೬ ಮಾರ್ಚ್ ೧೯೯೯; ಪಾಕಿಸ್ತಾನದ ಮೊಹಮದ್ ಸಮಿ ಶ್ರೀಲಂಕಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ<ref>http://cricket-freaks.com/hat-tricks-done-by-bowlers-in-test-odi-t20-and-world-cup-cricket/</ref>.
 
===ಟೆಸ್ಟ್ ಪಂದ್ಯಗಳು===
"https://kn.wikipedia.org/wiki/ಸದಸ್ಯ:Guru_sam_76/sandbox3" ಇಂದ ಪಡೆಯಲ್ಪಟ್ಟಿದೆ