ಸದಸ್ಯ:Guru sam 76/sandbox3: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಗಡ್ಡಾಫಿ ಕ್ರೀಡಾಂಗಣ (ಉರ್ದು: قذافی اسٹیڈیم) ಲಾಹೋರ್, ಪಾಕಿಸ್ತಾನದಲಗಲಿ ಇರುವ ಕ್ರಿಕೆಟ್ ಮೈದಾನವಾಗಿದೆ. ಇದನು ಪ್ರಸಿದ್ಧ ವಾಸ್ತುಶಿಲ್ಪಿ ಮತ್ತು ಎಂಜಿನಿಯರ್ ನಾಸಿರುದಿನ್ ಮುರಾಟ್ ಖಾನ್ ವಿನ್ಯಾಸಿದರು. ಈ ಕ್ರೀಡಾಂಗಣವನ್ನು ೧೯೯೬ ಕ್ರಿಕೆಟ್ ವಿಶ್ವಕಪ್‍ಗಾಗಿ ನವೀಕರಿಸಲಾಯಿತು. ಇದು ಪಾಕಿಸ್ತಾನದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ. ಇದರ ಸಾಮರ್ಥ್ಯ ೬೦,೦೦೦, ನವೀಕರಣದ ನಂತರ ಇದರ ಸಾಮರ್ಥ್ಯ ೨೭,೦೦೦.
 
== ದಾಖಲೆಗಳು ==
 
===ಟೆಸ್ಟ್ ಪಂದ್ಯಗಳು===
* ಗರಿಷ್ಠ ಇನ್ನಿಂಗ್ಸ್ ಮೊತ್ತ: ೬೯೯ ಪಾಕಿಸ್ತಾನ, ಭಾರತದ ವಿರುದ್ಧ, ೧೯೮೯.
* ಕಡಿಮೆ ಇನ್ನಿಂಗ್ಸ್ ಮೊತ್ತ: ೭೩ ನ್ಯೂಜಿಲ್ಯಾಂಡ್, ಪಾಕಿಸ್ತಾನದ ವಿರುದ್ಧ, ೨೦೦೨.
* ಗರಿಷ್ಠ ವೈಯಕ್ತಿಕ ಮೊತ್ತ: ೩೨೯ ಇಂಜಮಾಮ್ ಉಲ್ ಹಕ್, ನ್ಯೂಜಿಲ್ಯಾಂಡ್ ವಿರುದ್ಧ ೨೦೦೨.
 
===ಏಕದಿನ ಪಂದ್ಯಗಳು===
* ಗರಿಷ್ಠ ಇನ್ನಿಂಗ್ಸ್ ಮೊತ್ತ: ೩೭೬ ಪಾಕಿಸ್ತಾನ, ಜಿಂಬಾಬ್ವೆ ವಿರುದ್ಧ, ೨೬ ಮೇ ೨೦೧೫.
* ಕಡಿಮೆ ಇನ್ನಿಂಗ್ಸ್ ಮೊತ್ತ: ೭೫ ಪಾಕಿಸ್ತಾನ, ಶ್ರೀಲಂಕಾದ ವಿರುದ್ಧ, ೨೨ ಜನವರಿ ೨೦೦೯.
* ಗರಿಷ್ಠ ವೈಯಕ್ತಿಕ ಮೊತ್ತ: ೧೩೯* ಇಜಾಜ್ ಅಹ್ಮದ್, ಭಾರತ ವಿರುದ್ಧ, ೨ ಅಕ್ಟೋಬರ್ ೧೯೯೭.
 
===ಟ್ವೆಂಟಿ-೨೦===
* ಗರಿಷ್ಠ ಇನ್ನಿಂಗ್ಸ್ ಮೊತ್ತ: ೧೭೬ ಪಾಕಿಸ್ತಾನ, ಜಿಂಬಾಬ್ವೆ ವಿರುದ್ಧ, ೨೪ ಮೇ ೨೦೧೫.
* ಕಡಿಮೆ ಇನ್ನಿಂಗ್ಸ್ ಮೊತ್ತ: ೧೭೨ ಜಿಂಬಾಬ್ವೆ, ಪಾಕಿಸ್ತಾನ ವಿರುದ್ಧ, ೨೨ ಮೇ ೨೦೧೫.
* ಗರಿಷ್ಠ ವೈಯಕ್ತಿಕ ಮೊತ್ತ: ೮೩ ಮುಕ್ತಾರ್ ಅಹ್ಮದ್, ಜಿಂಬಾಬ್ವೆ ವಿರುದ್ಧ, ೨೨ ಮೇ ೨೦೧೫.
"https://kn.wikipedia.org/wiki/ಸದಸ್ಯ:Guru_sam_76/sandbox3" ಇಂದ ಪಡೆಯಲ್ಪಟ್ಟಿದೆ