೬೬
edits
No edit summary |
No edit summary |
||
"೧೯೫೩"
ಸ್ವಾತಂತ್ರ್ಯಾ ನಂತರದ ಸಮಯ ೧೯೫೩ ರಲ್ಲಿ ಭಾರತ ದೇಶವೂ ಸ್ವಾತಂತ್ರ್ಯದ ನವ ಉಲ್ಲಾಸದ ಗಾಳಿಯಲ್ಲಿ ಮಿಂದು ಏಳುತ್ತಿತ್ತು.ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಪಡೆದು ಕೆಲವೇ ವರುಷಗಳಾಗಿ ಭಾರತ ಪುಟ್ಟ ಮಗುವಿನಂತೆ ಸಣ್ಣ ಹೆಜ್ಜೆಗಳನ್ನು ಇಕ್ಕುತ್ತಾ ಬೆಳೆಯಿತು.೧೯೫೩ನೇ ಇಸವಿ ಇಂದು ನಮ್ಮ ಇತಿಹಾಸವಾಗಿದೆ.ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಅಥವ ಕಥೆ.ಮಾನವನ ಬದುಕು, ಸಮಾಜ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳೇ ಇತಿಹಾಸ.
== ಪ್ರಮುಖ ಘಟನೆಗಳು ==
೧೯೫೩ನೇ ಇಸವಿಯಲ್ಲಿ ಡಾ||ರಾಜೇಂದ್ರ ಪ್ರಸಾದ್ರವರು ಭಾರತದ ರಾಷ್ಟ್ರಪತಿಗಳಾಗಿದ್ದರು.ಇವರು ಭಾರತದ ಮೊದಲ ಅಧ್ಯಕ್ಷರೂ ಹೌದು. ಒಟ್ಟು ೧೨ ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದ ಪ್ರಸಾದರವರು ಆ ಸ್ಥಾನಕ್ಕೆ ಒಂದು ಅನನ್ಯ ಗೌರವ ತಂದುಕೊಟ್ಟರು.ಇವರಂತೆಯೇ ಸ್ವಾತಂತ್ರ್ಯ ಹೋರಾಟಗಾರರಾದ ಜವಹರಲಾಲ್ ನೆಹೆರು ಅವರು ಭಾರತದ ಮೊದಲ ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಸೇವೆಸಲ್ಲಿಸಿದರು. ಆಗಸ್ಟ್ ೧೫, ೧೯೪೭ ರಿಂದ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.
== ಜನನ ==
೭ನೇ ಜನವರಿ - ಕೆ.ಭಗ್ಯರಾಜ, ನಿರ್ದೆಶಕ,ನಟ ಮತ್ತು ನಿರ್ಮಾಪಕ.
ಏಪ್ರಿಲ್ ೧ - ಹರಿ ಚಂದ್, ವೇಗದ ಓಟಗಾರ.
೮ನೇ ಮೇ - ದೇವಿ ಪ್ರಸಾದ ಶೆಟ್ಟಿ, ಭರತದ ಅತ್ಯಂತ ಪಳಗಿದ ವೈದ್ಯರಲ್ಲಿ ಒಬ್ಬರು.
೨೨ನೇ ಜುಲೈ- ಮಜ಼್ಹರ್ ಖಾನ್,ನಿರ್ದೆಶಕ,ನಟ ಮತ್ತು ನಿರ್ಮಾಪಕ.
ಆಗಸ್ಟ್ ೩೦– ಅವಿನಾಶ್ ಬಾಲಕ್ರಿಶ್ನ ಪಟ್ವರ್ಧನ,ಎಂಜಿನಿಯರ್, ಬರಹಗಾರ ಮತ್ತು ಭಾರತ ಶಾಸ್ತ್ರೀಯ ಸಂಗೀತ ಸಂಸೋಧಕರು.
ಸೆಪ್ಟೆಂಬರ್ ೭ – ಮಮೂತಿ,ನಟ.
== ಮರಣ ==
ನವೆಂಬರ್ ೨೨ – ಸಯೆದ್ ಸುಲೈಮಾನ್ ನಾಡ್ವಿ,ಇತಿಹಾಸಕಾರ,ಜೀವನಚರಿತ್ರಕಾರ ಮತ್ತು ಇಸ್ಲಾಂ ಧರ್ಮದ ವಿದ್ವಾಂಸ.
ಡಿಸೆಂಬರ್ ೧೦ – ಅಬ್ದುಲ್ಲಾ ಯುಸುಫ಼್ ಅಲಿ, ಇಸ್ಲಾಂ ಧರ್ಮದ ವಿದ್ವಾಂಸ.ಇವರು ಮೊದಲ ಬಾರಿಗೆ ಖುರಾನ್ನನ್ನು ಆಂಗ್ಲ ಭಾಷೆಗೆ ಅನುವಾದಿಸಿದರು.
|
edits