ಸದಸ್ಯ:Meghana dholli/ನನ್ನ ಪ್ರಯೋಗಪುಟ2: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಏಷ್ಯಾದ ಆನೆ== ಏಷ್ಯನ್ ಅಥವಾ ಏಷ್ಯಾಟಿಕ್ ಆನೆ (ಎಲಿಫಸ್ ಮ್ಯಾಕ್ಸಿಮಸ್) ಏಷ್ಯಾ...
( ಯಾವುದೇ ವ್ಯತ್ಯಾಸವಿಲ್ಲ )

೧೩:೩೬, ೨೭ ನವೆಂಬರ್ ೨೦೧೬ ನಂತೆ ಪರಿಷ್ಕರಣೆ

ಏಷ್ಯಾದ ಆನೆ

ಏಷ್ಯನ್ ಅಥವಾ ಏಷ್ಯಾಟಿಕ್ ಆನೆ (ಎಲಿಫಸ್ ಮ್ಯಾಕ್ಸಿಮಸ್) ಏಷ್ಯಾದ ತಳಿ ಹೊಂದಿರುವ ಪ್ರಾಣಿ. ಅದಕ್ಕಾಗಿ ಈ ಹೆಸರು ಬಂದಿದೆ. ಭಾರತದ ಆಗ್ನೇಯ ಏಷಿಯಾದಿಂದ ಪೂರ್ವದಲ್ಲಿನ ಬೊರ್ನಿಯೊ ಪಶ್ಚಿಮದ ವರೆಗು ವಿಸ್ತರಿಸಲಾಗಿದೆ. ಏಷ್ಯನ್ ಆನೆಗಳು ಭೂಮಿಯ ಮೇಲೆ ವಾಸಿಸುವ ದೊಡ್ಡ ಪ್ರಾಣಿಯಾಗಿದೆ. ಏಷ್ಯನ್ ಆನೆಗಳು ಪ್ರಾಥಮಿಕವಾಗಿ ಅವನತಿ, ವಿಘಟನೆ, ಆವಾಸಸ್ಥಾನ ಮತ್ತು ಆಕ್ರಮಣಕಾರರಿಂದ ಅಪಾಯವನ್ನು ಎದುರಿಸುತ್ತವೆ. ಈ ಆನೆಯನ್ನು ಇಂಟರ್ನ್ಯಾಷನಲ್ ಯುನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಅಪಾಯದಂಚಿನಲ್ಲಿರುವ ಪ್ರಾಣಿಗಳೆಂದು ಹೇಳಲಾಗಿದೆ. ಏಕೆಂದರೆ ಅದರ ಸಂಖ್ಯೆ ಕಳೆದ ಮೂರು ವರ್ಷದಿಂದ ಶೇಕಡ ೫೦ರಷ್ಟು ಕಡಿಮೆಯಾಗಿದೆ.