ಸದಸ್ಯ:Guru sam 76/sandbox2: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
[[File:Iqbal Cricket Stadium Faisalabad PAKISTAN.jpg|thumb|ಇಕ್ಬಾಲ್ ಕ್ರೀಡಾಂಗಣ]]
ಇಕ್ಬಾಲ್ ಕ್ರೀಡಾಂಗಣ (ಉರ್ದು: اقبال سٹیڈیم) ಟೆಸ್ಟ್ ಕ್ರಿಕೆಟ್ ಮೈದಾನವಾಗಿದೆ. ಇದು ಫೈಸಲಾಬಾದ್, ಪಾಕಿಸ್ತಾನದಲ್ಲಿದೆ. ಈ ಕ್ರೀಡಾಂಗಣದ ಹಿಂದಿನ ಹೆಸರುಗಳು ಲಯಲ್ಪುರ್ ಕ್ರೀಡಾಂಗಣ, ನ್ಯಾಷನಲ್ ಕ್ರೀಡಾಂಗಣ ಮತ್ತು ಸಿಟಿ ಸ್ಟೇಡಿಯಮ್. ಈಗಿನ ಹೆಸರು ಪಾಕಿಸ್ತಾನದ ಕವಿ ಸೆರ್ ಅಲ್ಮಾಮ ಮುಹಮ್ಮದ್ ಇಕ್ಬಾಲ್ ಅವರನು ಗೌರವ ನೀಡಿ ಹೆಸರಿಸಿದ್ದಾರೆ. ಇದರ ಸಾಮರ್ಥ್ಯ ೧೮,೦೦೦. ಇದು ೨೫ ಟೆಸ್ಟ್ ಪಂದ್ಯಗಳು ಮತ್ತು ೧೪ ಏಕದಿನ ಪಂದ್ಯಗಳನ್ನು ಆಯೋಜಿಸಿದೆ. ೧೪ ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ.
 
"https://kn.wikipedia.org/wiki/ಸದಸ್ಯ:Guru_sam_76/sandbox2" ಇಂದ ಪಡೆಯಲ್ಪಟ್ಟಿದೆ