ಸದಸ್ಯ:Navamadi.s/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
==ಏಷ್ಯಾದ ಕಪ್ಪು ಕರಡಿ==
ಏಷ್ಯಾದ ಕಪ್ಪು ಕರಡಿಯನ್ನು(ಉರ್ಸಸ್ ಟಿಬೇಟನ್ಸ್ಸ್ ಹಿಂದೆ ಸೆಲೆನಾರ್ಕ್ಟೋಸ್ ಟಿಬೇಟನ್ಸ್ಸ್ ಎಂದೂ ಕರೆಯುತ್ತಿದ್ದರು) ಚಂದ್ರ ಕರಡಿ ಮತ್ತು ಬಿಳಿ ಎದೆಯ ಕರಡಿ ಎಂದು ಕರೆಯಲಾಗುತ್ತದೆ. ಇದು ಮಧ್ಯಮ ಗಾತ್ರದ ಕರಡಿ ಜಾತಿಗೆ ಸೇರಿದೆ ಮತ್ತು ಹೆಚ್ಚಾಗಿ ವೃಕ್ಷವಾಸಿ ಜೀವನಕ್ಕೆ ಅಳವಡಿಸಿಕೊಂಡಿದೆ. ಇದು ಹಿಮಾಲಯ, ಭಾರತೀಯ ಉಪಖಂಡದ ಉತ್ತರ ಭಾಗ, ಕೊರಿಯಾ, ಈಶಾನ್ಯ ಭಾಗದ ಚೀನಾ, ರಷ್ಯಾದ ಫಾರ್ ಈಸ್ಟ್, ಜಪಾನಿನ ಹೊನ್ಷು ಮತ್ತು ಶಿಕೊಕು ದ್ವೀಪಗಳು ಮತ್ತು ಥೈವಾನ್ನಲ್ಲಿ ವಾಸಿಸುತ್ತವೆ. ಕನ್ಸರ್ವೇಶನ್ ಆಫ್ ನೇಚರ್ ಇಂಟರ್ನ್ಯಾಷನಲ್ ಯುನಿಯನ್ (IUCNಐಯುಸಿಎನ್) ಮೂಲಕ ಕರಡಿಯನ್ನು ಅರಣ್ಯನಾಶ ಮತ್ತು ಅದರ ದೇಹದ ಭಾಗಗಳು ಬೇಟೆಯಾಡುವುದರಿಂದ, ಇದನ್ನು ದುರ್ಬಲವೆಂದು ವರ್ಗೀಕರಿಸಲಾಗಿದೆ.
 
ಜಾತಿಯ ಆಕೃತಿ ಕೆಲವು ಇತಿಹಾಸಪೂರ್ವ ಹಿಮಕರಡಿಗಳು ಹೋಲುತ್ತದೆ. ಅವು ಹೆಚ್ಚಾಗಿ ಸಸ್ಯಾಹಾರಿಯಾಗಿರುತ್ತವೆ. ಏಶಿಯನ್ ಕಪ್ಪು ಕರಡಿ ಮಾನವರ ಕಡೆಗೆ ಆಕ್ರಮಣಕಾರಿ ಆಗಿರಬಹುದು, ಆದರೂ ಮಾನವರು ಅದನ್ನು ಸಾಂಪ್ರದಾಯಿಕ ಔಷಧಿಯ ತಯಾರಿಗೆ ಅದನ್ನು ಕೊಲ್ಲುತ್ತಾರೆ.