ಜಾನ್ ಡಾಲ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
 
==ಪರಿಚಯ==
 
ಜಾನ್ ಡಾಲ್ಟನ್ ಇಂಗ್ಲಂಡಿನ ವಿಜ್ಞಾನಿ . ೧೭೬೬ರಲ್ಲಿ ಕ್ವೇಕರ್ ಕುಟುಂಬದಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದನು. ಇವನು ಬಡ ನೇಕಾರನ ಮಗ.ಇವನು ತನ್ನ ತಂದೆಯಿಂದ ಪ್ರಾಥಮಿಕ ಶಿಕ್ಷನವನ್ನು ಪಡೆದನು. ಜಾನ್ ಡಾಲ್ಟನನು ಹನ್ನೆರಡನೆ ವಯಸ್ಸಿಗೆ ಶಾಲೆಯೊಂದನ್ನು ಪ್ರಾರಂಭಿಸಿ ಉಪಾಧ್ಯಾಯ ವೃತ್ತಿಯನ್ನು ಜೀವನೋಪಾಯವಾಗಿ ಸ್ವೀಕರಿಸಿದನು.ಡಾಲ್ಟನಿಗೆ ಗಣಿತದಲ್ಲಿ ಬಹಳ ಆಸಕ್ತಿ. ಹವಮಾನದ ಅಧ್ಯಯನದಲ್ಲಿ ಡಾಲ್ಟನ್‍ಗೆ ಬಹಳ ಅಸಕ್ತಿ.
ಇವನು ತನ್ನ ಚಿಕ್ಕ ವಯಸ್ಸಿನಲ್ಲಿ ಉಷ್ಣಮಾಪಕ, ಒತ್ತಡಮಾಪಕ, ಆರ್ದ್ರಮಾಪಕ ಇತ್ಯಾದಿಗಳನ್ನು ತಯಾರಿಸುತ್ತಿದ್ದನು. ಇವನು ಬೋಧನೆ, ಹೊಲದ ಕೆಲಸ, ಪ್ರಯೋಗಗಳ ಜೊತೆಗೇ ಲ್ಯಾಟಿನ್, ಗ್ರೀಕ್, ಗಣಿತ, ತತ್ತ್ವಶಾಸ್ತ್ರ ಮುಂತಾದವುಗಳನ್ನು ಅಭ್ಯಾಸ ಮಾಡಿದನು. ಇವನು ೧೭೯೩ರಲ್ಲಿ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ಗಣಿತಬೊಧಕನಾಗಿ ಕಾರ್ಯ ನಿ‍ರ್ವಾಹಿಸುತಿದ್ದನು.
{{Infobox scientist
|name              =  ಜಾನ್ John Daltonಡಾಲ್ಟನ್
|image             = John Dalton by Charles Turner.jpg
|caption           = Dalton by [[Charles Turner (engraver)|Charles Turner]] <br>after [[James Lonsdale (painter)|James Lonsdale]]<br>(1834, [[mezzotint]])
|image_size        = 240px
|birth_date        = {{birth date|df=yes|1766|09|06}}
|birth_place       = ಏಗಲ್ಸ್ ಫೀಲ್ಡ್, ಇಂಗ್ಲೆಂಡ್
|birth_place = [[Eaglesfield, Cumbria|Eaglesfield, Cumberland]], England
|death_date        = {{death date and age|df=yes|1844|07|27|1766|09|06}}
|death_cause     = Strokeಪಾರ್ಶ್ವವಾಯು
|death_place       = [[Manchester]]ಮ್ಯಾಂಚೆಸ್ಟರ್, Englandಇಂಗ್ಲೆಂಡ್
|residence         =
|citizenship       =
|nationality       = Britishಬ್ರಿಟಿಷ್
|ethnicity         =
|field             =
|work_institutions =
|alma_mater        =
|notable_students  = [[James Prescott Joule]]
|known_for         = [[Atomic theory]], [[Law of multiple proportions|Law of Multiple Proportions]], [[Dalton's Law|Dalton's Law of Partial Pressures]], [[Colour blindness|Daltonism]]
|author_abbrev_bot = Jn.Dalton
|author_abbrev_zoo =
|influences        = [[John Gough (natural philosopher)|John Gough]]
|influenced        =
|prizes            = [[Royalರಾಯಲ್ Medal]]ಮೆಡಲ್ {{small|(1826)}}
|footnotes         =
|signature         =John Dalton Signature c1827.svg|240px
}}
==ಪರಿಚಯ==
 
ಜಾನ್ ಡಾಲ್ಟನ್ ಇಂಗ್ಲಂಡಿನ ವಿಜ್ಞಾನಿ . ೧೭೬೬ರಲ್ಲಿ ಕ್ವೇಕರ್ ಕುಟುಂಬದಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದನು. ಇವನು ಬಡ ನೇಕಾರನ ಮಗ.ಇವನು ತನ್ನ ತಂದೆಯಿಂದ ಪ್ರಾಥಮಿಕ ಶಿಕ್ಷನವನ್ನು ಪಡೆದನು. ಜಾನ್ ಡಾಲ್ಟನನು ಹನ್ನೆರಡನೆ ವಯಸ್ಸಿಗೆ ಶಾಲೆಯೊಂದನ್ನು ಪ್ರಾರಂಭಿಸಿ ಉಪಾಧ್ಯಾಯ ವೃತ್ತಿಯನ್ನು ಜೀವನೋಪಾಯವಾಗಿ ಸ್ವೀಕರಿಸಿದನು.ಡಾಲ್ಟನಿಗೆ ಗಣಿತದಲ್ಲಿ ಬಹಳ ಆಸಕ್ತಿ. ಹವಮಾನದ ಅಧ್ಯಯನದಲ್ಲಿ ಡಾಲ್ಟನ್‍ಗೆ ಬಹಳ ಅಸಕ್ತಿ.
ಇವನು ತನ್ನ ಚಿಕ್ಕ ವಯಸ್ಸಿನಲ್ಲಿ ಉಷ್ಣಮಾಪಕ, ಒತ್ತಡಮಾಪಕ, ಆರ್ದ್ರಮಾಪಕ ಇತ್ಯಾದಿಗಳನ್ನು ತಯಾರಿಸುತ್ತಿದ್ದನು. ಇವನು ಬೋಧನೆ, ಹೊಲದ ಕೆಲಸ, ಪ್ರಯೋಗಗಳ ಜೊತೆಗೇ ಲ್ಯಾಟಿನ್, ಗ್ರೀಕ್, ಗಣಿತ, ತತ್ತ್ವಶಾಸ್ತ್ರ ಮುಂತಾದವುಗಳನ್ನು ಅಭ್ಯಾಸ ಮಾಡಿದನು. ಇವನು ೧೭೯೩ರಲ್ಲಿ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ಗಣಿತಬೊಧಕನಾಗಿ ಕಾರ್ಯ ನಿ‍ರ್ವಾಹಿಸುತಿದ್ದನು.
"https://kn.wikipedia.org/wiki/ಜಾನ್_ಡಾಲ್ಟನ್" ಇಂದ ಪಡೆಯಲ್ಪಟ್ಟಿದೆ