ಕೈಬೆರಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಕೈಬೆರಳು''' ಮಾನವ ಶರೀರದ ಒಂದು ಅವಯವ ಮತ್ತು ಒಂದು ಬ...
 
ಉಲ್ಲೇಖ ಮತ್ತು ವರ್ಗ ಸೇರಿಸಲಾಗಿದೆ
 
೧ ನೇ ಸಾಲು:
[[ಚಿತ್ರ:Dedos de la mano (no labels).jpg|thumb]]
'''ಕೈಬೆರಳು''' ಮಾನವ ಶರೀರದ ಒಂದು ಅವಯವ ಮತ್ತು ಒಂದು ಬಗೆಯ [[ಬೆರಳು]], ಅಂದರೆ [[ಮನುಷ್ಯ]]ರು ಮತ್ತು ಇತರ [[ಪ್ರೈಮೇಟ್]]‍ಗಳ [[ಹಸ್ತ]]ಗಳಲ್ಲಿ ಕಂಡುಬರುವ ಕುಶಲ ಬಳಕೆ ಮತ್ತು ಸಂವೇದನೆಯ ಅಂಗ. ಸಾಮಾನ್ಯವಾಗಿ ಮಾನವರು ಪ್ರತಿ ಹಸ್ತದಲ್ಲಿ ಐದು ಬೆರಳುಗಳನ್ನು ಹೊಂದಿರುತ್ತಾರೆ, ಮತ್ತು ಇವುಗಳ ಮೂಳೆಗಳನ್ನು ಫ಼ೇಲ್ಯಾಂಕ್ಸ್‌ಗಳು ಎಂದು ಕರೆಯಲಾಗುತ್ತದೆ. ಆದರೆ ಕೆಲವರು [[ಬಹುಬೆರಳು ಸ್ಥಿತಿ]] ಅಥವಾ [[ಅಲ್ಪಬೆರಳು ಸ್ಥಿತಿ]]ಯಂತಹ [[ಜನ್ಮಜಾತ ಅಸ್ವಸ್ಥತೆ]]ಗಳು ಅಥವಾ ಆಕಸ್ಮಿಕ ಅಥವಾ ವೈದ್ಯಕೀಯ [[ಅಂಗಚ್ಛೇದನೆ]]ಗಳ ಕಾರಣ ಐದಕ್ಕಿಂತ ಹೆಚ್ಚು ಅಥವಾ ಕಡಿಮೆ ಬೆರಳುಗಳನ್ನು ಹೊಂದಿರಬಹುದು. ಮೊದಲ ಬೆರಳು [[ಹೆಬ್ಬೆರಳು]], ನಂತರ [[ತೋರು ಬೆರಳು]], [[ನಡುಬೆರಳು]], [[ಉಂಗುರದ ಬೆರಳು]], ಮತ್ತು [[ಕಿರುಬೆರಳು]]..<ref name="Cha1998">[[#Cha1998|Chambers 1998 page 603]]</ref><ref name="OxfIll">[[#OxfIll|Oxford Illustrated pages 311,380]]</ref>
 
[[ಲೈಂಗಿಕ ಅಂಗ|ಜನನಾಂಗಗಳನ್ನು]] ಬಿಟ್ಟರೆ, ಬೆರಳತುದಿಗಳು ಮಾನವ ತ್ವಚೆಯ ಎಲ್ಲ ಪ್ರದೇಶಗಳ ಪೈಕಿ ಗರಿಷ್ಠ ಪ್ರಮಾಣದ [[ಶರೀರಸಂವೇದನಾತ್ಮಕ ವ್ಯವಸ್ಥೆ|ಸ್ಪರ್ಶ ಗ್ರಾಹಕಗಳು]] ಮತ್ತು [[ಉಷ್ಣ ಗ್ರಾಹಕ]]ಗಳನ್ನು ಹೊಂದಿವೆ, ಮತ್ತು ಹಾಗಾಗಿ ಅವು ಉಷ್ಣತೆ, ಒತ್ತಡ, ಕಂಪನ, ರಚನೆ ಮತ್ತು ತೇವಾಂಶಕ್ಕೆ ತೀವ್ರ ಸಂವೇದಿಯಾಗಿವೆ.
==ಉಲ್ಲೇಖಗಳು==
{{Reflist|30em}}
 
[[ವರ್ಗ:ಹಸ್ತ]]
 
[[ವರ್ಗ:ಮಾನವ ಶರೀರ]]
"https://kn.wikipedia.org/wiki/ಕೈಬೆರಳು" ಇಂದ ಪಡೆಯಲ್ಪಟ್ಟಿದೆ