ಬೀಟ ಕಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಬೀಟ ಕಣ
 
'ಬೀಟ ಕಣ'(β) ಎಂದರೆ ಒಂದು[ವಿಕಿರಣಶೀಲ] ವಸ್ತು ರೂಪಾಂತರಹೊಂದುವಾಗ ತನ್ನ [ಪರಮಾಣು]ವಿನಿಂದ ಹೊರಸೂಸುವ ಎಲೆಕ್ಟ್ರಾನ್ ಅಗಿರುತ್ತದೆ.ಇದರಲ್ಲಿ ಹೆಚ್ಚಿನವು ಋಣವಿದ್ಯುದಂಶವನ್ನು ಹೊಂದಿರುತ್ತವೆಯಾದರೂ ಕೆಲವು ಧನವಿದ್ಯುದಂಶವನ್ನು ಹೊಂದಿರುತ್ತವೆ.ಧನವಿದ್ಯುದಂಶವನ್ನು ಹೊಂದಿರುವ ಬೀಟ ಕಣಗಳನ್ನು ಪಾಸಿಟ್ರಾನ್ ಎಂದು ಕರೆಯುತ್ತಾರೆ.ಋಣ ವಿದ್ಯುದಂಶವಿರುವ ಬೀಟ ಕಣಗಳು ನ್ಯೂಟ್ರಾನ್‌ಗಳು ಪ್ರೋಟಾನ್ ಆಗಿ ಪರಿವರ್ತನೆ ಹೊಂದುವಾಗ ಹೊರಸೂಸಲ್ಪಟ್ಟರೆ,ಧನವಿದ್ಯುದಂಶವಿರುವ ಪಾಸಿಟ್ರಾನ್‌ಗಳು ಪ್ರೋಟಾನ್‌ಗಳು ಪರಿವರ್ತನೆ ಹೊಂದುವಾಗ ಹೊರಸೂಸಲ್ಪಡುತ್ತವೆ.ಈ ಕ್ರಿಯೆಗೆ ಬೀಟ ಕ್ಷಯ (Beta decay)ಎಂದು ಹೆಸರು.
ಬೀಟಾ ಕಣ ಎಲೆಕ್ಟ್ರಾನಿಗೆ ಸಮನಾಗಿರುತ್ತದೆ .ಏಕೆಂದರೆ ವೇಗವಾಗಿ ಚಲಿಸುತ್ತಿರುವ ಬೀಟಾ ಕಣವನ್ನು ಒಂದು ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್ ಎಂದು ಕರೆಯಲಾಗುತ್ತದೆ.
"https://kn.wikipedia.org/wiki/ಬೀಟ_ಕಣ" ಇಂದ ಪಡೆಯಲ್ಪಟ್ಟಿದೆ