ಸಂಗೀತಾ ಕಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Sangeeta_katti8.jpg ಹೆಸರಿನ ಫೈಲು Natuur12ರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ...
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೩೪ ನೇ ಸಾಲು:
 
==ಬಾಲ್ಯ==
ಸಂಗೀತದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಹುಟ್ಟಿದ ಸಂಗೀತಾ ಕಟ್ಟಿ ಪ್ರಾರಂಭದ ಪಾಠಗಳನ್ನು ತಂದೆಯಿಂದಲೇ ಪಡೆದರು. ನಾಲ್ಕು ವರ್ಷದವರಿದ್ದಾಗ [[ನೌಷಾದ್ ಅಲಿ]]ಯವರನ್ನು ಭೆಟ್ಟಿಯಾದದ್ದುಭೇಟಿಯಾಗಿದ್ದು ಅವರ ಬದುಕಿಗೊಂದು ತಿರುವು ಕೊಟ್ಟಿತು. [[ನೌಷಾದ್ ಅಲಿ]] ಯವರು ಆಕೆಗೆ ಕೆಲವು ರಾಗಗಳನ್ನು ಹಾಡುವಂತೆ ಸೂಚಿಸಿದರು. ಈ ಬಾಲಪ್ರತಿಭೆಯಿಂದ ಪ್ರಭಾವಿತರಾದ ಅವರು ಆಕೆಯನ್ನು ಶಿಷ್ಯೆಯನ್ನಾಗಿ ಮಾಡಿಕೊಂಡರು. ಶ್ರೀ ಶೇಷಗಿರಿ ದಂಡಾಪುರ ಮತ್ತು ಪಂಡಿತ ಚಂದ್ರಶೇಖರ ಪುರಾಣಿಕಮಠ ಅವರಿಂದ ಆರಂಭಿಕ ತರಬೇತಿ ಪಡೆದು ಆಕೆ ಹೆಚ್ಚಿನ ತರಬೇತಿಯನ್ನು ಕಿರಾಣಾ ಮತ್ತು ಗ್ವಾಲಿಯರ್ ಘರಾಣಾದ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರಿಂದ ಸುಮಾರು ಹನ್ನೆರಡು ವರ್ಷಗಳ ಕಾಲ ಪಡೆದರು. ಈಗ ಅವರು ಪದ್ಮವಿಭೂಷಣ ಗಾನಸರಸ್ವತಿ ಶ್ರೀಮತಿ ಕಿಶೋರಿ ಅಮೋನ್ಕರ್ ಅವರ ಶಿಷ್ಯೆ.
 
==ಶಿಕ್ಷಣ==
"https://kn.wikipedia.org/wiki/ಸಂಗೀತಾ_ಕಟ್ಟಿ" ಇಂದ ಪಡೆಯಲ್ಪಟ್ಟಿದೆ