ಫಿಡೆಲ್ ಕ್ಯಾಸ್ಟ್ರೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ನಿಧನ
೧೬ ನೇ ಸಾಲು:
| birth_date = [[ಆಗಸ್ಟ್ ೧೩]], [[೧೯೨೬]]
| birth_place = [[ಬಿರಾನ್]], [[ಕ್ಯೂಬಾ]]
| death_date =25 ಶುಕ್ರವಾರ ರಾತ್ರಿ ತಡವಾಗಿ (26) ನವೆಂ, 2016
| death_date =
| death_place =ಹವಾನಾ
| nationality =ಕ್ಯೂಬಾ
| party = [[Communist Party of Cuba]]
| otherparty =
೩೩ ನೇ ಸಾಲು:
| footnotes =
}}
==೫೦ ವರ್ಷ ಅಧ್ಯಕ್ಷ==
'''ಫಿಡೆಲ್ ಅಲೆಹಾಂಡ್ರೊ ಕ್ಯಾಸ್ಟ್ರೊ ರುಜ್''' (ಜನನ: [[ಆಗಸ್ಟ್ ೧೩]], [[೧೯೨೬]] - ಮೃತ್ಯು: [[ನವೆಂಬರ್ ೨೫]], [[೨೦೧೬]]) [[೧೯೫೯]]ರಿಂದ [[೨೦೦೮]]ರವರೆಗೆ [[ಕ್ಯೂಬಾ]] ದೇಶದ ರಾಜಕೀಯ ಮುಖಂಡನಾದವನು. ಕ್ಯೂಬಾ ಅನ್ನು [[ಏಕಪಕ್ಷ ಪದ್ಧತಿ|ಏಕಪಕ್ಷೀಯ]] [[ಸಮಾಜವಾದಿ ಗಣರಾಜ್ಯ]]ವನ್ನಾಗಿ ಪರಿವರ್ತಿಸಿದಾತ.
==ನಿಧನ==
*ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್‌ ಕಾಸ್ಟ್ರೊ (90) 25 ಶುಕ್ರವಾರ ನವೆಂಬರ್ 2016 ರಾತ್ರಿ ತಡವಾಗಿ (ಶನಿವಾರ 26 Nov,) ಹವಾನಾದಲ್ಲಿ ನಿಧನರಾದರು. ಮಾರ್ಕ್ಸ್‌ವಾದಿ ಹೋರಾಟಗಾರರಾದ ಚೆ ಗುವೆರಾ ಹಾಗೂ ಫಿಡೆಲ್‌ ಕಾಸ್ಟ್ರೊ1959ರ ಕ್ಯೂಬಾ ಕ್ರಾಂತಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.ಮಾರ್ಕ್ಸ್‌ವಾದಿ ಹೋರಾಟಗಾರರಾದ ಚೆ ಗುವೆರಾ ಹಾಗೂ ಫಿಡೆಲ್‌ ಕಾಸ್ಟ್ರೊ1959ರ ಕ್ಯೂಬಾ ಕ್ರಾಂತಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
 
*ಕಾಸ್ಟ್ರೊ ಸುಮಾರು ಅರ್ಧ ಶತಮಾನದಷ್ಟು ದೀರ್ಘಕಾಲ ಕ್ಯೂಬಾದಲ್ಲಿ ಆಡಳಿತ ನಡೆಸಿದ್ದರು. 1959ರಿಂದ 1976ರವರೆಗೆ ಪ್ರಧಾನಮಂತ್ರಿಯಾಗಿ, 1976ರಿಂದ 2008ರವರೆಗೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು. ಅನಾರೋಗ್ಯದ ಕಾರಣದಿಂದ 2008ರಲ್ಲಿ ಕ್ಯೂಬಾ ಅಧ್ಯಕ್ಷ ಹುದ್ದೆ ತೊರೆದು, ಸಕ್ರಿಯ ರಾಜಕೀಯಕ್ಕೆ ವಿದಾಯ ಘೋಷಿಸಿ ತಮ್ಮ ಸೋದರ ರೌಲ್‌ ಕಾಸ್ಟ್ರೊಗೆ ಅಧಿಕಾರ ಚುಕ್ಕಾಣಿ ಹಸ್ತಾಂತರಿಸಿದ್ದರು. ಕ್ಯಾಸ್ಟ್ರೊ ಈ ವರ್ಷದ ಆಗಸ್ಟ್ 13ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.<ref>[http://www.prajavani.net/news/article/2016/11/26/454795.html ಕ್ಯೂಬಾ ಜನನಾಯಕ ಫಿಡೆಲ್‌ ಕ್ಯಾಸ್ಟ್ರೊ ನಿಧನ;26 Nov, 2016]</ref>
==ಜೀವನ==
 
==ಹೆಚ್ಚನ ಓದಿಗೆ ==
*ಫಿಡೆಲ್ ಕ್ಯಾಸ್ಟ್ರೊ:[http://www.prajavani.net/news/article/2016/08/26/433770.html ದೊಡ್ಡಣ್ಣನ ದರ್ಪಕ್ಕೆ ಪೆಟ್ಟುಕೊಟ್ಟ ಗಟ್ಟಿಗ::ಸುಧೀಂದ್ರ ಬುಧ್ಯ]