ಮೊದಲನೆಯ ಎಲಿಜಬೆಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
 
 
ಮೊದಲನೆಯ ಎಲಿಜ಼ಬೆಥ್ ರವರು ಸೆಪ್ಟೆಂಬರ್ ೭, ೧೫೩೩ರಲ್ಲಿ ಜನಿಸಿದರು, ಇವರು ಹೆನ್ರಿ ಮತ್ತು ಅವರ ಎರಡನೇ ಪತ್ನಿಯಾದ ಅನ್ನಿ ಬೊಲಿನ್ ರವರ ಮಗಳು. ಹೆನ್ರಿ ಮತ್ತು ಅನ್ನಿ ಬೊಲಿನ್ ರವರ ವಿವಾಹ ಅಕ್ರಮವೆಂದು ತೀರ್ಮಾನಿಸಿದರಿಂದ ಎಲಿಜ಼ಬೆಥ್ ರವರ ಜನನ ನ್ಯಾಯಸಮ್ಮತವಲ್ಲವೆಂದು ಘೋಷಿಸಲಾಯಿತು. ಎಲಿಜ಼ಬೆಥ್ ಎರಡು ವರ್ಷ ಎಂಟು ತಿಂಗಳಿನ ಮಗುವಿದ್ದಾಗ ಅವರ ತಾಯಿ ಮರಣದಂಡನೆಗೆ ತುತ್ತಾಗಿ ಸಾವನ್ನಪ್ಪಿದರು , ಇವರು ತಮ್ಮ ಶಿಕ್ಷಣವನ್ನು ೧೫೫೦ರಲ್ಲಿ ಮುಗಿಸಿದಾಗ ಅವರ ಪೀಳಿಗೆಗೆ ಅವರೇ ಅತ್ಯುತ್ತಮ ವಿದ್ಯಾವಂತೆ ಮಹಿಳೆಯಾಗಿದ್ದರು . ಎಲಿಜ಼ಬೆಥ್ ತಂದೆಯ ಆಳ್ವಿಕೆಯ ನಂತರ ರಾಜ್ಯದ ಆಳ್ವಿಕೆಯ ಅಧಿಕಾರಅಧಿಕಾರವನ್ನು ಅವರ ಮಲ ಸಹೋದರನಾದಅರೆಸಹೋದರನಾದ ಎಡ್ವರ್ಡ್ ಗೆ ಕೊಡಲಾಯಿತು, ಎಲಿಜ಼ಬೆಥ್ ಜನನ ನ್ಯಾಯವಲ್ಲವಾದ್ದರಿಂದ ಎಡ್ವರ್ಡ್ ಲೇಡಿ ಜೇನ್ ಗ್ರೇ ಕಿರೀಟವನ್ನು ಧರಿಸಿ ತನ್ನ ಸಾವಿನ ತನಕ ಆಳ್ವಿಕೆಯ ನಡೆಸಿದರು , ಅವರ ಸಾವಿನ ನಂತರ ಅವರ ಅಧಿಕಾರಅಧಿಕಾರವನ್ನು ಮಲಸಹೋದರಿಯಾದಅರೆಸಹೋದರಿಯಾದ ಎಲಿಜ಼ಬೆಥ್ ರವರಿಗೆ ಕೊಡದೆ ಮೇರಿಗೆ ಕೊಟ್ಟು ಅವರನ್ನು ರಾಣಿಯನ್ನಾಗಿ ಘೋಷಿಸಲಾಯಿತು. ಮೇರಿಯ ಆಳ್ವಿಕೆಯ ಸಮಯದಲ್ಲಿ ಎಲಿಜ಼ಬೆಥ್ ರವರನ್ನು ವಿರೋಧಿರಾಜ್ಯದ ಬಂಡಾಯಗಾರ ಪೋಷಕಿ ಎಂಬ ಅನುಮಾನದ ಮೇಲೆ ಒಂದು ವರ್ಷದ ಕಾಲ ಸೆರೆಯಲ್ಲಿಟ್ಟಿದ್ದರು.
ಎಲಿಜ಼ಬೆಥ್ ರವರು ೧೫೫೮ರಲ್ಲಿ ತಮ್ಮ ಅರೆಸಹೋದರಿಯಾದ ಮೇರಿಯಿಂದ ಆಡಳಿತವನ್ನು ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾದರು ಹಾಗು ಉತ್ತಮ ವಕೀಲನ ಸಹಾಯದಿಂದ ಆಳ್ವಿಕೆಯನ್ನು ನಡೆಸಿದರು,ಇವರು ವಿಲಿಯಂ ಸೆಸಿಲ್ ಬ್ಯಾರನ್ ಬರ್ಗ್ಲೇ ನೇತೃತ್ವದಲ್ಲಿರುವ ಸಲಹೆಗಾರರ ಒಂದು ಗುಂಪಿನ ಮೇಲೆ ಭಾರಿ ಅವಲಂಭಿತರಾಗಿದ್ದರು. ಎಲೆಇಜ಼ಬೆಥ್ ರವರು ತಮ್ಮ ಆಡಳಿತದ ಸಮಯದಲ್ಲಿ ಕೈಗೊಂಡ ಮೊದಲನೆಯ ಕ್ರಮವೆಂದರೆ ಇಂಗ್ಲೀಷ್ ಪ್ರೊಟೆಸ್ಟೆಂಟ್ ಚರ್ಚ್ ಸ್ಥಾಪನೆ, ಇವರು ಮದುವೆಯಾಗಿ ಉತ್ತರಾಧಿಕಾರಿಯನ್ನು ನೀಡುತ್ತಾರೆಂಬ ನಿರೀಕ್ಷೆಯಿತ್ತು ಆದರೆ ಇವರು ಇಂಗ್ಲೆಂಡನ್ನು ಪ್ರಬಲ ರಾಷ್ಟ್ರವನ್ನಾಗಿ ಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವರ ವೈವಾಹಿಕ ಜೀವನದ ಕಡೆಗೆ ಗಮನ ಹರಿಸದೆ ಕನ್ಯೆಯಾಗಿ ಉಳಿದು ಕನ್ಯತ್ವದಲ್ಲಿ ಪ್ರಖ್ಯಾತವಾದರು.
 
ಸರ್ಕಾರದಲ್ಲಿ ಎಲಿಜ಼ಬೆಥ್ ರವರು ತನ್ನ ತಂದೆ ಮತ್ತು ಅರೆ ಸಹೋದರ-ಸಹೋದರಿಗಿಂತ ಹೆಚ್ಚು ಮಧ್ಯಮವಾಗಿದ್ದರು, ಇವರ ಧ್ಯೇಯವಾಕ್ಯವೆಂದರೆ " ನಾನು ನೋಡುತ್ತೇನೆ ಆದರೆ ಏನು ಹೇಳುವುದಿಲ್ಲ" (ವೀಡಿಯೊ ಅಟ್ ಟಾಸಿಯೊ), ಎಲಿಜ಼ಬೆಥ್ ಆಳ್ವಿಕೆಯ ಕಾಲವನ್ನು ಎಲಿಜ಼ಬೆಥ್ ಯುಗ ಅಥವಾ ಸುವರ್ನ ಯುಗವೆಂದು ಕೂಡಾ ಕರೆಯಲಾಗುತ್ತಿತ್ತು. ಈ ಸಮಯದಲ್ಲಿ ಇಂಗ್ಲೀಷ್ ನಾಟಕಗಳು ವಿಲಿಯಂ ಷೇಕ್ಸ್ಫಿಯರ್ ಮತ್ತು ಕ್ರಿಸ್ಟೋಫರ್ ಅಂತಹ ಇಂಗ್ಲೀಷ್ ಸಾಹಸಿಗಾರಾರ ನೇತೃತ್ವದಲ್ಲಿ ಪ್ರಸಿದ್ದವಾದವು. ಎಲಿಜ಼ಬೆಥ್ ರವರನ್ನು ವರ್ಜಿನ್ ರಾಣಿ , ಗುಡ್ ರಾಣಿ ಬೆಸ್, ಮತ್ತು ಗ್ಲೋರಿಯಾನ ಎಂಬ ಹೆಸರಿನಲ್ಲೂ ಕೂಡ ಕರೆಯಲಾಗುತ್ತಿತ್ತು. ಮಕ್ಕಳಿಲ್ಲದ ಇವರು ಟೂಡರ್ ಸಾಮ್ರಾಜ್ಯದ ಕೊನೆಯ ಆಡಳಿತಗಾರಿಯಾಗಿದ್ದರು.
ಎಲಿಜ಼ಬೆಥ್ ರವರು ೧೫೫೮ ರಿಂದ ಇಂಗ್ಲೆಂಡಿನ ಪ್ರಬಲತೆಗಾಗಿ ಹೋರಾಡಿ ಮಾರ್ಚ್ ೨೪, ೧೬೦೩ ರಂದು ಮೃತಪಟ್ಟರು. ತಮ್ಮ ಕೊನೆಯುಸಿರಿನ ತನಕ ಕೆಚ್ಚೆದೆಯಿಂದ ಹೋರಾಡಿದರು.
"https://kn.wikipedia.org/wiki/ಮೊದಲನೆಯ_ಎಲಿಜಬೆಥ್" ಇಂದ ಪಡೆಯಲ್ಪಟ್ಟಿದೆ