ಮೊದಲನೆಯ ಎಲಿಜಬೆಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
No edit summary
೫ ನೇ ಸಾಲು:
 
[[ವರ್ಗ:ಇಂಗ್ಲೆಂಡಿನ ಇತಿಹಾಸ]]
ಮೊದಲನೆಯ ಎಲಿಜಬೆಥ್ (ಸೆಪ್ಟೆಂಬರ್ ೭, ೧೫೩೩ — ಮಾರ್ಚ್ ೨೪, ೧೬೦೩) ೧೫೫೮ರಿಂದ ತನ್ನ ಮರಣದವರೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್‍ಗಳ ರಾಣಿಯಾಗಿದ್ದವಳು. ಟ್ಯುಡರ್ ವಂಶದ ಐದನೇ ಹಾಗು ಕೊನೆಯ ಚಕ್ರಾಧಿಪತಿಯಾದ ಈಕೆ ಎಂಟನೆಯ ಹೆನ್ರಿಯ ರಾಜಕುಮಾರಿಯಾಗಿ ಹುಟ್ಟಿದ್ದಾದರೂ, ಇವಳು ಮೂರು ವರ್ಷವಾಗಿದ್ದಾಗ ಇವಳ ತಾಯಿ ಆನ್ ಬೊಲಿನ್ ಮರಣದಂಡನೆಗೆ ತುತ್ತಾಗಿ, ಈಕೆಯನ್ನು ವಿವಾಹೇತರ ಸಂಬಂಧದಿಂದ ಹುಟ್ಟಿದವಳೆಂದು ಘೋಷಿಸಲಾಯಿತು. ಆದರೆ ೧೫೫೮ರಲ್ಲಿ ಇವಳ ಅರೆ-ಸಹೋದರಿ ಮೊದಲನೆಯ ಮೇರಿಯ ಸಾವಿನ ನಂತರ ಈಕೆ ಪಟ್ಟಕ್ಕೆ ಬಂದಳು.
 
ಜೀವನಪರ್ಯಂತ ಅವಿವಾಹಿತಳಾಗಿ ಉಳಿದ ಈಕೆ ಸೌಮ್ಯವಾದಿಯಾಗಿದ್ದು, ತನ್ನ ೪೪ ವರ್ಷಗಳ ದೀರ್ಘ ಆಡಳಿತದಲ್ಲಿ ಇಂಗ್ಲೆಂಡ ಅನ್ನು ಪ್ರಬಲ ರಾಷ್ಟ್ರವನ್ನಾಗಿ ಮಾಡಿದಳು. ಈಕೆಯ ಆಳ್ವಿಕೆಯನ್ನು ಇಂಗ್ಲೆಂಡಿನ ಸುವರ್ಣ ಯುಗವೆಂದು ಪರಿಗಣಿಸಲಾಗುತ್ತದೆ.
 
 
ಮೊದಲನೆಯ ಎಲಿಜ಼ಬೆಥ್ ರವರು ಸೆಪ್ಟೆಂಬರ್ ೭, ೧೫೩೩ರಲ್ಲಿ ಜನಿಸಿದರು, ಇವರು ಹೆನ್ರಿ ಮತ್ತು ಅವರ ಎರಡನೇ ಪತ್ನಿಯಾದ ಅನ್ನಿ ಬೊಲಿನ್ ರವರ ಮಗಳು. ಹೆನ್ರಿ ಮತ್ತು ಅನ್ನಿ ಬೊಲಿನ್ ರವರ ವಿವಾಹ ಅಕ್ರಮವೆಂದು ತೀರ್ಮಾನಿಸಿದರಿಂದ ಎಲಿಜ಼ಬೆಥ್ ರವರ ಜನನ ನ್ಯಾಯಸಮ್ಮತವಲ್ಲವೆಂದು ಘೋಷಿಸಲಾಯಿತು. ಎಲಿಜ಼ಬೆಥ್ ಎರಡು ವರ್ಷ ಎಂಟು ತಿಂಗಳಿನ ಮಗುವಿದ್ದಾಗ ಅವರ ತಾಯಿ ಮರಣದಂಡನೆಗೆ ತುತ್ತಾಗಿ ಸಾವನ್ನಪ್ಪಿದರು , ಇವರು ತಮ್ಮ ಶಿಕ್ಷಣವನ್ನು ೧೫೫೦ರಲ್ಲಿ ಮುಗಿಸಿದಾಗ ಅವರ ಪೀಳಿಗೆಗೆ ಅವರೇ ಅತ್ಯುತ್ತಮ ವಿದ್ಯಾವಂತೆ ಮಹಿಳೆಯಾಗಿದ್ದರು . ಎಲಿಜ಼ಬೆಥ್ ತಂದೆಯ ಆಳ್ವಿಕೆಯ ನಂತರ ರಾಜ್ಯದ ಆಳ್ವಿಕೆಯ ಅಧಿಕಾರ ಅವರ ಮಲ ಸಹೋದರನಾದ ಎಡ್ವರ್ಡ್ ಗೆ ಕೊಡಲಾಯಿತು, ಎಲಿಜ಼ಬೆಥ್ ಜನನ ನ್ಯಾಯವಲ್ಲವಾದ್ದರಿಂದ ಎಡ್ವರ್ಡ್ ಲೇಡಿ ಜೇನ್ ಗ್ರೇ ಕಿರೀಟವನ್ನು ಧರಿಸಿ ತನ್ನ ಸಾವಿನ ತನಕ ಆಳ್ವಿಕೆಯ ನಡೆಸಿದರು , ಅವರ ಸಾವಿನ ನಂತರ ಅವರ ಅಧಿಕಾರ ಮಲಸಹೋದರಿಯಾದ ಎಲಿಜ಼ಬೆಥ್ ರವರಿಗೆ ಕೊಡದೆ ಮೇರಿಗೆ ಕೊಟ್ಟು ಅವರನ್ನು ರಾಣಿಯನ್ನಾಗಿ ಘೋಷಿಸಲಾಯಿತು.
"https://kn.wikipedia.org/wiki/ಮೊದಲನೆಯ_ಎಲಿಜಬೆಥ್" ಇಂದ ಪಡೆಯಲ್ಪಟ್ಟಿದೆ