ಅಸ್ತಿಪಂಜರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
ಅಸ್ತಿಪಂಜರ
[[Image:Hym-myrmicinae.gif|thumb|[[ಇರುವೆ]]ಯ [[ಬಾಹ್ಯ ಅಸ್ತಿಪಂಜರ]] ]]
'''ಅಸ್ತಿಪಂಜರ'''ಅಸ್ತಿಪ೦ಜರ [[ಪ್ರಾಣಿ]]ಯಪ್ರಾಣಿಯ [[ಶರೀರ]]ಕ್ಕೆಶರೀರಕ್ಕೆ ಅಧಾರವಾಗಿರುವ ಅಥವಾ ಅದನ್ನು ಒಳಗೊಂಡ [[ಮೂಳೆ]]ಗಳುಮೂಳೆಗಳು,ಚಿಪ್ಪು ಮೊದಲಾದವುಗಳ ಗಡಸು ಚೌಕಟ್ಟು.ಇದರಲ್ಲಿ ಎರಡು ವಿಧವಿದೆ.ಮೊದಲನೆಯದು ಬಾಹ್ಯ ಅಸ್ತಿಪಂಜರ.ಇದು ದೇಹದ ಹೊರಗಿನಿಂದ ದೇಹವನ್ನು ಆಧರಿಸುವಂತಹುದು.ಇದು ಹೆಚ್ಚಿನ [[ಅಕಶೇರುಕ]]ಗಳನ್ನುಅಕಶೇರುಕಗಳನ್ನು ಕಂಡುಬರುತ್ತಿದ್ದು,ದೇಹದ ಒಳಗಿನ ಅಂಗಗಳನ್ನು ರಕ್ಷಿಸುತ್ತದೆ. ಎರಡನೆಯದು ದೇಹದ ಆಂತರಿಕ ಅಸ್ತಿಪಂಜರ.ಇದು ಒಳಗಿನಿಂದ ದೇಹವನ್ನು ಆಧರಿಸಿರುವಂತಹುದು.ಇವು [[ಕಶೇರುಕ]]ಗಳಲ್ಲಿಕಶೇರುಕಗಳಲ್ಲಿ ಕಂಡುಬರುತ್ತಿದ್ದು, ಇವುಗಳು ಪ್ರಾಣಿಗಳ ಪೂರ್ಣ ಶರೀರವನ್ನು ಆಧರಿಸುತ್ತದೆ.
[[Image:Myotis120810.jpg|thumb|ಬಾವಲಿಯ [[ಅಂತರಿಕ ಅಸ್ತಿಪಂಜರ]]]]
[[Image:Beaver skeleton.jpg|thumb|A [[beaver]] skeleton on display at [[The Museum of Osteology]], [[Oklahoma City, Oklahoma]].]]
'''ಅಸ್ತಿಪಂಜರ''' [[ಪ್ರಾಣಿ]]ಯ [[ಶರೀರ]]ಕ್ಕೆ ಅಧಾರವಾಗಿರುವ ಅಥವಾ ಅದನ್ನು ಒಳಗೊಂಡ [[ಮೂಳೆ]]ಗಳು,ಚಿಪ್ಪು ಮೊದಲಾದವುಗಳ ಗಡಸು ಚೌಕಟ್ಟು.ಇದರಲ್ಲಿ ಎರಡು ವಿಧವಿದೆ.ಮೊದಲನೆಯದು ಬಾಹ್ಯ ಅಸ್ತಿಪಂಜರ.ಇದು ದೇಹದ ಹೊರಗಿನಿಂದ ದೇಹವನ್ನು ಆಧರಿಸುವಂತಹುದು.ಇದು ಹೆಚ್ಚಿನ [[ಅಕಶೇರುಕ]]ಗಳನ್ನು ಕಂಡುಬರುತ್ತಿದ್ದು,ದೇಹದ ಒಳಗಿನ ಅಂಗಗಳನ್ನು ರಕ್ಷಿಸುತ್ತದೆ. ಎರಡನೆಯದು ದೇಹದ ಆಂತರಿಕ ಅಸ್ತಿಪಂಜರ.ಇದು ಒಳಗಿನಿಂದ ದೇಹವನ್ನು ಆಧರಿಸಿರುವಂತಹುದು.ಇವು [[ಕಶೇರುಕ]]ಗಳಲ್ಲಿ ಕಂಡುಬರುತ್ತಿದ್ದು, ಇವುಗಳು ಪ್ರಾಣಿಗಳ ಪೂರ್ಣ ಶರೀರವನ್ನು ಆಧರಿಸುತ್ತದೆ.
[[ವರ್ಗ:ಜೀವಶಾಸ್ತ್ರ]]
"https://kn.wikipedia.org/wiki/ಅಸ್ತಿಪಂಜರ" ಇಂದ ಪಡೆಯಲ್ಪಟ್ಟಿದೆ