ಬಿ. ಎನ್. ಶ್ರೀಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
'''ಬೆಳ್ಳೂರು <ref>[http://wikiedit.org/India/Bellur/221985/ wikiedit.org, Bellur/221985]</ref> ನಾರಾಯಣಸ್ವಾಮಿ ಶ್ರೀಕೃಷ್ಣ''', (ಜ: ೨೧, ಮೇ,೧೯೪೧) ಒಬ್ಬ ಭಾರತೀಯ ಜ್ಯೂರಿ, ಹಾಗೂ ಸುಪ್ರೀಂ ಕೋರ್ಟ್ ಆಫ್ ಇಂಡಿಯದ ನಿವೃತ್ತ ನ್ಯಾಯಾಧೀಶರು.[1]<ref>[http://www.sci.nic.in/judges/bio/119_bnsrikrishna.htmFormer JudgesHon'ble Mr. Justice B. N. Srikrishna Former Judge, Profile,]</ref> ೧೯೯೩-೯೮, ದ ವರೆಗೆ ಅವರು ಭಾರತ ರಾಷ್ಟ್ರದಾದ್ಯಂತ ಸುದ್ದಿಪತ್ರಿಕೆಗಳಲ್ಲಿ ಬಹು ಚರ್ಚೆಯಲ್ಲಿದ್ದ ಶ್ರೀಕೃಷ್ಣ ಕಮಿಷನ್ನಿನ ಅಧ್ಯಕ್ಷರಾಗಿದ್ದರು. 1992–93.[2] ರಲ್ಲಿ ಜರುಗಿದ ಮುಂಬಯಿನಗರದ ದಂಗೆಯ <ref>[http://www.hindustantimes.com/mumbai/1993-mumbai-blasts-a-peep-into-history/story-oBeXgzbp4K4EuGEsN7bzgL.html Hindustan times, 1993 Mumbai blasts: a peep into history, IANS, Mumbai | Updated: Mar 21, 2013] </ref> <ref>[https://en.wikipedia.org/wiki/Bombay_riots Bombay riots] </ref> ಬಗ್ಗೆ ತನಿಖೆನಡೆಸಿ ಸಮಿತಿಯ ತೀರ್ಪನ್ನು ವರದಿಯಲ್ಲಿ ದಾಖಲಿಸಿದ್ದಾರೆ.<ref>[http://www.sabrang.com/srikrish/vol1.htm Main findings of the Shrikrishna commission]</ref> ಈಗ ಶ್ರೀಕೃಷ್ಣರು, ಲೆಜಿಸ್ಲೇಟಿವ್ ರಿಫಾರ್ಮ್ಸ್ ಕಮಿಷನ್ ನ ಫೈನಾನ್ಷಿಯಲ್ ಸೆಕ್ಟರ್ ನ, ಚೇರ್ಮನ್ ಆಗಿ ನಿಯುಕ್ತಗೊಂಡಿದ್ದಾರೆ. (FSLRC).[3]
==ಪ್ರಾರಂಭಿಕ ಜೀವನ ==
'ಶ್ರೀಕೃಷ್ಣ,'ಬಿ.ನಾರಾಯಣ ಸ್ವಾಮಿ,<ref>[https://dinapratidina.wordpress.com/2016/08/24/belluru-narayana-swamywell-known-layer-of-mumbai/ B.Narayanaswamy well known lawyer of Mumbai] </ref> ಹಾಗೂ ಶಾರದಮ್ಮನವರ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೆಳ್ಳೂರು ನಾರಾಯಣ ಸ್ವಾಮಿಯವರು, ಸುಪ್ರಸಿದ್ಧ ಲಾಯರ್ ಆಗಿ ಮುಂಬಯಿನಲ್ಲಿ ಲಾ ಪ್ರಾಕ್ಟೀಸ್ ಮಾಡುತ್ತಿದ್ದರು. ನಾರಾಯಣ ಸ್ವಾಮಿ ದಂಪತಿಗಳು ಮುಂಬಯಿನಗರಕ್ಕೆ ನೌಕರಿ ನಿಮಿತ್ತವಾಗಿ ಬಂದರು. (ಈಗ ಮುಂಬಯಿ)
 
== ವಿದ್ಯಾರ್ಹತೆಗಳು ಮತ್ತು ವ್ಯಕ್ತಿತ್ವ <ref> [http://www.sci.nic.in/judges/bio/119_bnsrikrishna.htm Supreme Court of India Biography]</ref> ==
# ಬಾಂಬೆ ವಿಶ್ವವಿದ್ಯಾಲಯದ ಎಲ್ಫಿನ್ಸ್ಟನ್ ಕಾಲೇಜ್ ನಿಂದ ವಿಜ್ಞಾನದಲ್ಲಿ ಪದವಿ ಗಳಿಸಿದರು.
"https://kn.wikipedia.org/wiki/ಬಿ._ಎನ್._ಶ್ರೀಕೃಷ್ಣ" ಇಂದ ಪಡೆಯಲ್ಪಟ್ಟಿದೆ