"ವಿದ್ಯುದಾವೇಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ವಿದ್ಯುದಾವೇಶ'''ವುವಿದ್ಯುದಾವೇಶವು ಕೆಲವು [[ಉಪಪರಮಾಣು ಕಣ]]ಗಳಕಣಗಳ ಒಂದು ಮೂಲಭೂತ ಸಂರಕ್ಷಿತ ಲಕ್ಷಣ, ಮತ್ತು ಇದು ಅವುಗಳ [[ವಿದ್ಯುತ್ಕಾಂತೀಯ ಅಂತರಕ್ರಿಯೆ]]ಯನ್ನುಅಂತರಕ್ರಿಯೆಯನ್ನು ನಿರ್ಧರಿಸುತ್ತದೆ. ವಿದ್ಯುದಾವೇಶಿತ ವಸ್ತುವು [[ವಿದ್ಯುತ್ಕಾಂತೀಯ ಕ್ಷೇತ್ರ]]ಗಳಿಂದಕ್ಷೇತ್ರಗಳಿಂದ ಪ್ರಭಾವಿತವಾಗುತ್ತದೆ ಮತ್ತು ಅಂತಹ ಕ್ಷೇತ್ರಗಳನ್ನು ಸೃಷ್ಟಿಸುತ್ತದೆ. ಚಲಿಸುತ್ತಿರುವ ಆವೇಶ ಮತ್ತು ವಿದ್ಯುತ್ಕಾಂತೀಯ ಕ್ಷೇತ್ರದ ನಡುವಿನ ಅಂತರಕ್ರಿಯೆಯು, ನಾಲ್ಕು [[ಮೂಲಭೂತ ಅಂತರಕ್ರಿಯೆ|ಮೂಲಭೂತ ಬಲಗಳ]] ಪೈಕಿ ಒಂದಾದ, [[ವಿದ್ಯುತ್ಕಾಂತೀಯ ಬಲ]]ದಬಲದ ಮೂಲವಾಗಿದೆ.
[[ಚಿತ್ರ:VFPt Solenoid correct.svg|thumb]]
'''ವಿದ್ಯುದಾವೇಶ'''ವು ಕೆಲವು [[ಉಪಪರಮಾಣು ಕಣ]]ಗಳ ಒಂದು ಮೂಲಭೂತ ಸಂರಕ್ಷಿತ ಲಕ್ಷಣ, ಮತ್ತು ಇದು ಅವುಗಳ [[ವಿದ್ಯುತ್ಕಾಂತೀಯ ಅಂತರಕ್ರಿಯೆ]]ಯನ್ನು ನಿರ್ಧರಿಸುತ್ತದೆ. ವಿದ್ಯುದಾವೇಶಿತ ವಸ್ತುವು [[ವಿದ್ಯುತ್ಕಾಂತೀಯ ಕ್ಷೇತ್ರ]]ಗಳಿಂದ ಪ್ರಭಾವಿತವಾಗುತ್ತದೆ ಮತ್ತು ಅಂತಹ ಕ್ಷೇತ್ರಗಳನ್ನು ಸೃಷ್ಟಿಸುತ್ತದೆ. ಚಲಿಸುತ್ತಿರುವ ಆವೇಶ ಮತ್ತು ವಿದ್ಯುತ್ಕಾಂತೀಯ ಕ್ಷೇತ್ರದ ನಡುವಿನ ಅಂತರಕ್ರಿಯೆಯು, ನಾಲ್ಕು [[ಮೂಲಭೂತ ಅಂತರಕ್ರಿಯೆ|ಮೂಲಭೂತ ಬಲಗಳ]] ಪೈಕಿ ಒಂದಾದ, [[ವಿದ್ಯುತ್ಕಾಂತೀಯ ಬಲ]]ದ ಮೂಲವಾಗಿದೆ.
[[File:VFPt charges plus minus thumb.svg|thumb|right|300px|ವಿದ್ಯುತ್ ಕಾಂತೀಯ ಕ್ಷೇತ್ರ.]]
{{ಚುಟುಕು}}
 
[[ವರ್ಗ:ಮೂಲಭೂತ ಭೌತಶಾಸ್ತ್ರ ಪರಿಕಲ್ಪನೆಗಳು]]
[[ವರ್ಗ:ವಿದ್ಯುತ್ಕಾಂತತೆ]]
[[ವರ್ಗ:ವಿದ್ಯುನ್ಮಾನ ಶಾಸ್ತ್ರ]]
೨೬

edits

"https://kn.wikipedia.org/wiki/ವಿಶೇಷ:MobileDiff/730468" ಇಂದ ಪಡೆಯಲ್ಪಟ್ಟಿದೆ