"ಎಂ. ಬಾಲಮುರಳಿ ಕೃಷ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

No edit summary
==ಸಂಗೀತವೇ ಅವರ ಜೀವನದ ಪ್ರಮುಖ ಹವ್ಯಾಸಗಳಲ್ಲೊಂದು.==
ಬಾಲಮುರಳಿಕೃಷ್ಣ ಅವರು ಈ ಮೊದಲು ಪ್ರಚಲಿತವಿಲ್ಲದ ಹಲವು ಹೊಸ-ರಾಗಗಳ ಸಂಯೋಜನೆ ಮಾಡಿದ್ದಾರೆ ; ಐದು ಸ್ವರಗಳಿಲ್ಲದೇ ರಾಗಗಳು ರಂಜಿಸುವುದಿಲ್ಲವೆಂಬ ಸಂಪ್ರದಾಯವಿತ್ತು. ಆದರೆ, ಅದನ್ನೂ ಮೀರಿ, [[ನಾಲ್ಕು]] ಹಾಗೂ [[ಮೂರು]] ಸ್ವರಗಳ ರಾಗಗಳನ್ನು ಬಾಲ ಮುರಳಿ ಅವರು ಕಲ್ಪಿಸಿದ್ದಾರೆ.
==ಬಾಲಮುರಳಿ ಅವರ [[ಹೊಸರಾಗ ಸಂಯೋಜನೆ]] ಗಳಲ್ಲಿಸಂಯೋಜನೆಗಳಲ್ಲಿ ಕೆಲವು ಇಲ್ಲಿವೆ==
[[ಮಹತಿ]], [[ಸುಮುಖಂ]], [[ತ್ರಿಶಕ್ತಿ]], [[ಸರ್ವಶ್ರೀ]], [[ಓಂಕಾರಿ]], [[ಜನ ಸಮ್ಮೋದಿನಿ]], [[ಮನೋರಮ]], [[ರೋಹಿಣಿ]], [[ವಲ್ಲಭಿ]], [[ಲವಂಗಿ]], [[ಸುಸಮ]].
 
==ಸಂಗೀತದಲ್ಲಿ ಹೊಸಕೃತಿ ರಚನೆಗಳು==
ಸಂಗೀತಕ್ಕೆ ಹೊಸತನದ ಮೆರುಗು, ಚಿಕಿತ್ಸೆ, ನೀಡುತ್ತ ರಾಗಗಳ ನಿರಂತರ ಸಂಶೋಧನೆ ನಡೆಸಿದ್ದಾರೆ. '[[ವರ್ಣಂ ತಿಲ್ಲಾನ]]' ಕುರಿತ ’[[ಸೂರ್ಯಕಾಂತಿ]]' (೪ ಭಾಷೆಗಳಲ್ಲಿ ), (೬ ಭಾಷೆಗಳಲ್ಲಿ) ಎಂಬ, [[ಸಂಶೋಧನಾತ್ಮಕ ಪುಸ್ತಕಗಳು]], ಹೊರಬಂದಿವೆ.
೧೦,೩೯೧

edits

"https://kn.wikipedia.org/wiki/ವಿಶೇಷ:MobileDiff/730447" ಇಂದ ಪಡೆಯಲ್ಪಟ್ಟಿದೆ