ಎಂ. ಬಾಲಮುರಳಿ ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Infobox musical artist
|name =ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ
|image = Bmk.JPG
|caption = ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ
|image_size =
|background = ಗಾಯಕ
|birth_name =ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ
|birth_date = {{Birth date and age|1930|7|6|mf=y}}
|death_date = {{|mf=y}}
|origin = [[ಶಂಕರಗುಪ್ತಮ್]], [[ಪೂರ್ವ ಗೋದಾವರಿ ಜಿಲ್ಲೆ]], [[ಆಂದ್ರ ಪ್ರದೇಶ]]
|genre = [[ಕರ್ನಾಟಕ ಸಂಗೀತ]]
೧೩ ನೇ ಸಾಲು:
|years_active = ೧೯೩೮ ರಿಂದ ಪ್ರಸ್ತುತ
|label =
|website =
}}
[[File:M. Balamuralikrishna 02.jpg|thumb|M. Balamuralikrishna during Rajarani Music Festival at Bhubaneswar on 19 January 2013]]
೧೯ ನೇ ಸಾಲು:
[[File:Vlcsnap-2014-04-17-11h58m18s123.png|thumb|Mangalampalli Balamurali Krishna and Ravi Joshi, during a concert in San Francisco, California, April 2014]]
[[ಚಿತ್ರ:Dr. B1.jpg|thumb|right|350px|'ಡಾ. ಬಾಲಮುರಳಿ ಕೃಷ್ಣ']]
'''ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ''',<ref>[http://www.culturalindia.net/indian-music/classical-singers/balamurli-krishnan.html Dr. Balamuralikrishna]</ref> ಕರ್ನಾಟಕ ಶೈಲಿಯ ಸಂಗೀತಗಾರರಲ್ಲಿ ಒಬ್ಬ ಅದ್ವಿತೀಯರು. ವಾಗ್ಗೇಯಕಾರರಾಗಿಯೂ ಅವರು ಹಲವಾರು ಕೃತಿ ರಚನೆಮಾಡಿದ್ದಾರೆ. ತೆಲುಗು, ತಮಿಳು, ಕನ್ನಡವಲ್ಲದೆ,ಹಲವಾರು ಭಾಷೆಗಳಲ್ಲಿ ಅವರು ಸಂಗೀತ ಕಚೇರಿಗಳನ್ನು ಕೊಟ್ಟಿದ್ದಾರೆ. ಅವರ ಕೊಡುಗೆ ೪೦೦ ಕ್ಕೂ ಹೆಚ್ಚು. ಒಟ್ಟು ಇದುವರೆವಿಗೆ, ನಡೆಸಿದ ಸಂಗೀತ ಕಛೇರಿ ಗಳು-೧೮,೦೦೦. ೨೫೦ ಕ್ಕಿಂತಲೂ ಹೆಚ್ಚು, 'ಮ್ಯೂಸಿಕ್ ಕ್ಯಾಸೆಟ್,' ಗಳನ್ನು ಬಿಡುಗಡೆಮಾಡಿದ್ದಾರೆ.
==ಬಾಲ್ಯ; ಸಂಗೀತದಲ್ಲಿ ಸಾಧನೆಮಾಡಿದ್ದ, ತಂದೆತಾಯಿಗಳ ಜೊತೆ ಒಡನಾಟ==
[[ಚಿತ್ರ:Dr.BM3.jpg|thumb|right|350px|'ಡಾ.ಬಾಲಮುರಳಿ ಕೃಷ್ಣರಿಗೆ ಪ್ರಶಸ್ತಿದೊರೆತಾಗ']]
Line ೨೭ ⟶ ೨೬:
*ಬಾಲ್ಯದಿಂದ ತಂದೆಯೇ ಅವರಿಗೆ ಗುರುಗಳು. ತಂದೆಯವರ ಸಂಗೀತಾಸಕ್ತಿ, ಹಾಗೂ ಅದರ ಪ್ರಭಾವ ಸಹಜವಾಗಿ ಮಗನಮೇಲೂ ಆಗಿತ್ತು. ಸಂಗೀತಾಭಿರುಚಿಯ ಉತ್ತುಂಗದಲ್ಲಿದ್ದ ಮಗನನ್ನು ಅವರು '[[ಸುಸರ್ಲ ದಕ್ಷಿಣಾಮೂರ್ತಿ]]' ಗಳ ಬಳಿ ಶಿಕ್ಷಣ ಕೊಡಿಸಲು ಕರೆದುಕೊಂಡು ಹೋದರು. ಕೆಲವೇ ವರ್ಷಗಳಲ್ಲಿ ಅವರು ೭೨ ಬಗೆಯ ರಾಗಗಳನ್ನು ಹೆಣೆದರು. ೧೯೬೦ ರಲ್ಲೇ, [[ವಿಜಯವಾಡ ]]ರೇಡಿಯೋ ಕೇಂದ್ರದ, ಬೆಳಗಿನ ಕಾರ್ಯಕ್ರಮದಲ್ಲಿ 'ಭಕ್ತಿರಂಜಿನಿ,' ಎಂಬ 'ಗೀತಮಾಲೆ'ಯನ್ನು ಪ್ರಾರಂಭಿಸಿ, ಅತ್ಯಂತ ಜನಪ್ರಿಯರಾದರು.
[[ಚಿತ್ರ:Dr.BM2.jpg|thumb|right|350px|'ಸರ್ವಶ್ರೀ ಆಲ್ಬಮ್']]
 
==ಸಂಗೀತದಲ್ಲಿ ಪ್ರಯೋಗಶೀಲತೆ, ಅವರ ಪ್ರಮುಖ-ಹವ್ಯಾಸಗಳಲ್ಲೊಂದು==
*ಸಂಗೀತ ವಿದ್ವಾನ್, ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ, [[ಕರ್ನಾಟಕ ಸಂಗೀತ ]]ಶೈಲಿಯ ಮೇರುಗಾಯಕ. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರ. [[ಭಾರತ]]ದೇಶ ಕಂಡ [[ಮಹಾನ್ ವಾಗ್ಗೇಯಕಾರ]]. ಬಾಲಮುರಳಿಯವರು, ದೇಶ-ವಿದೇಶಗಳಲ್ಲಿ ಸಾಕಷ್ಟು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. [[ತೆಲುಗು]], [[ಕನ್ನಡ]], [[ತಮಿಳು]], [[ಮಲೆಯಾಳಂ]] ಚಲನ-ಚಿತ್ರಗಳಲ್ಲಿ ಹಾಡಿ, ಕಂಠದಾನ ಮಾಡಿದ್ದಾರೆ.
Line ೪೯ ⟶ ೪೭:
==ನಿಧನ==
ಡಾ.ಬಾಲಮುರಳಿ ಕೃಷ್ಣ, ಚೆನ್ನೈ ನಗರದಲ್ಲಿ ೨೨, ನವೆಂಬರ್, ೨೦೧೬ ರಂದು ನಿಧನರಾದರು. ಸ್ವಲ್ಪಸಮಯದಿಂದ ಅವರು ಅಸ್ವಸ್ಥರಾಗಿದ್ದರು. <ref>[http://timesofindia.indiatimes.com/india/Balamuralikrishna-veteran-Carnatic-musician-dies-aged-86/articleshow/55562203.cms?TOI_browsernotification=true Balamuralikrishna, veteran Carnatic musician, dies aged 86, B Sivakumar | TNN | ov 22, 2016,]</ref>
==ಪ್ರಶಸ್ತಿಗಳು :==
 
* ಗೌರವ ಪಿ. ಎಚ್. ಡಿ ; ಡಿ. ಎಸ್. ಸಿ ; ಡಿ. ಲಿಟ್, [[ಆಂಧ್ರ ಪ್ರದೇಶ]], ವಿಶ್ವವಿದ್ಯಾಲಯದಿಂದ.
==ಪ್ರಶಸ್ತಿಗಳು :==
* ಗೌರವ ಪಿ. ಎಚ್. ಡಿ ; ಡಿ. ಎಸ್. ಸಿ ; ಡಿ. ಲಿಟ್, [[ಆಂಧ್ರ ಪ್ರದೇಶ]], ವಿಶ್ವವಿದ್ಯಾಲಯದಿಂದ.
* ೧೯೭೮ ರಲ್ಲಿ 'ಸಂಗೀತ ಕಲಾನಿಧಿ ಪ್ರಶಸ್ತಿ'
* ೧೯೯೨ ರಲ್ಲಿ 'ವಿಸ್ಡಮ್ ಮ್ಯಾನ್ ಆಫ್ ದ ಯಿಯರ್, ಪ್ರಶಸ್ತಿ'.
"https://kn.wikipedia.org/wiki/ಎಂ._ಬಾಲಮುರಳಿ_ಕೃಷ್ಣ" ಇಂದ ಪಡೆಯಲ್ಪಟ್ಟಿದೆ