ಬರಗೂರು ರಾಮಚಂದ್ರಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
{{Infobox person
| honorific_prefix = ಪ್ರೊ. ಡಾ.
| name = ಡಾ.ಬರಗೂರು ರಾಮಚಂದ್ರಪ್ಪ
| image = Baragur_Ramachandrappa.jpg
| birth_date = {{birth date |df=y|1946|10|18}}
೨೦ ನೇ ಸಾಲು:
| children =
}}
'''ಬರಗೂರು ರಾಮಚಂದ್ರಪ್ಪ'''ನವರು [[೧೯೪೬]] [[ಅಕ್ಟೋಬರ್|ಅಕ್ಟೋಬರ]] ೧೮ರಂದು [[ತುಮಕೂರು]] ಜಿಲ್ಲೆಯ '''ಬರಗೂರು''' ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ. ಇವರು [[ಬೆಂಗಳೂರು ವಿಶ್ವವಿದ್ಯಾನಿಲಯ]] ದ ಕನ್ನಡ ಅಧ್ಯಯನ ಕೇಂದ್ರದಲ್ಲಿ [[ಕನ್ನಡ]] ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಅಧ್ಯಕ್ಷರಾಗಿದ್ದರು. [[ಕನ್ನಡ ಅಭಿವೃದ್ಧಿ ಪ್ರಾಧಿಕಾರ]]ದ ಅಧ್ಯಕ್ಷರೂ ಆಗಿದ್ದರು. ಕನ್ನಡನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬಂಡಾಯ ಸಾಹಿತ್ಯ ಚಳುವಳಿಯ ನೇತಾರರಲ್ಲಿ ಒಬ್ಬರು. ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
==ಜನನ==
 
...ಬರಗೂರು ರಾಮಚಂದ್ರಪ್ಪನವರು..., [[೧೯೪೬]] [[ಅಕ್ಟೋಬರ್|ಅಕ್ಟೋಬರ]] ೧೮ರಂದು [[ತುಮಕೂರು]] ಜಿಲ್ಲೆಯ '''ಬರಗೂರು''' ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ.
== ಕೃತಿಗಳು ==
 
* ಒಂದು ಊರಿನ ಕತೆಗಳು
* ಕನ್ನಡಾಭಿಮಾನ
೩೬ ನೇ ಸಾಲು:
* ನೆತ್ತರಲ್ಲಿ ನೆಂದ ಹೂ
* ಗುಲಾಮನ ಗೀತೆ
 
== ನಿರ್ದೇಶಿಸಿದ ಸಿನಿಮಾಗಳು ==
 
* ಹಗಲುವೇಷ
* ಶಾಂತಿ
* ಭಾಗೀರಥಿ
 
==ಪುರಸ್ಕಾರಗಳು==
* ಬರಗೂರು ರಾಮಚಂದ್ರಪ್ಪನವರ ಕಥಾಸಂಕಲನ ‘'''ಸುಂಟರಗಾಳಿ'''’ಗೆ [[ರಾಜ್ಯ ಸಾಹಿತ್ಯ ಅಕಾಡೆಮಿ]]ಯ ಬಹುಮಾನ.