ಜನಮತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Under construction}} ಜನಮತ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ಸಹಕಾರಿ...
 
೮ ನೇ ಸಾಲು:
 
ಎಲ್ಲ ಪ್ರಾಥಮಿಕ ಸಹಕಾರ ಸಂಘಗಳೂ ಜನಮತವನ್ನು ತರಿಸಿಕೊಂಡು ಪ್ರೋತ್ಸಾಹ ನೀಡಿದ್ದರಿಂದ ಆರಂಭದಲ್ಲಿ ಹುರುಪಿನಿಂದ ಪ್ರಕಟವಾಗತೊಡಗಿದ ಜನಮತದ ಪ್ರಸಾರ 2,000 ವನ್ನು ಮುಟ್ಟಿತ್ತು. ಆದರೆ ಅನಂತರ ಹಣದ ಮುಗ್ಗಟ್ಟಿನಿಂದಾಗಿ ಪತ್ರಿಕೆಯ ಪ್ರಕಟಣೆ 1972ರ ಜನವರಿಯಲ್ಲಿ ನಿಂತುಹೋಯಿತು. (ಎಸ್.ಸಿ.ಜಿ.)
 
[[ವರ್ಗ:ಪತ್ರಿಕೋದ್ಯಮ]]
"https://kn.wikipedia.org/wiki/ಜನಮತ" ಇಂದ ಪಡೆಯಲ್ಪಟ್ಟಿದೆ