ಓಟ (ಗಣಿತಶಾಸ್ತ್ರದಲ್ಲಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
ಓಟವೆಂಬ ಪರಿಕಲ್ಪನೆ ಸಮತಳ (ಎಂದರೆ ಎರಡು ಆಯಾಮಗಳು) ಜ್ಯಾಮಿತಿಗೆ ಸೀಮಿತವಾಗಿದೆ. ಮೂರು ಆಯಾಮಗಳ ಜ್ಯಾಮಿತಿಯಲ್ಲಿ ದಿಕ್ಕೋಟಿಜ್ಯಾಗಳು (ನೋಡಿ- ದಿಕ್ಕೋಟಿಜ್ಯಾಗಳು) ಎಂಬ ಹೊಸ ಪರಿಕಲ್ಪನೆಯ ಪರಿಚಯ ಅನಿವಾರ್ಯವಾಗುವುದು.
ಭೂಪಟ ರಚನೆ ಮತ್ತು ಪಠನದಲ್ಲಿ ಓಟದ ಅsವಶ್ಯಕತೆ ಬೇರೆ ಒಂದು ಕಾರಣದಿಂದ ಅಗತ್ಯ ಎನ್ನಿಸುತ್ತದೆ. ನೆಲದ ಮೇಲೆ ಒಂದು ನಿರ್ದಿಷ್ಟ ಎತ್ತರದಲ್ಲಿ - ಉದಾಹರಣೆಗೆ ಸಮುದ್ರಮಟ್ಟದಿಂದ 1,000 ಅಡಿಗಳ ಎತ್ತರದಲ್ಲಿ -ಇರುವ ಎಲ್ಲ ಬಿಂದುಗಳನ್ನು ಗುರುತಿಸಬೇಕು. ಒಂದು ಬೆಟ್ಟದ ಬುಡದಲ್ಲಿ ಅಥವಾ ಪೀಠ ಭೂಮಿಯಲ್ಲಿ[[ಭೂಮಿ]]ಯಲ್ಲಿ ಈ ಕ್ರಿಯೆಯನ್ನು ನೆರವೇರಿಸಿದರೆ ಇವೆಲ್ಲ ಬಿಂದುಗಳೂ ಒಂದು ಸಂವೃತ ವಕ್ರರೇಖೆಯನ್ನು ರಚಿಸುವುದನ್ನು ಕಾಣಬಹುದು. ಅ1 ಇಂಥ ಒಂದು ವಕ್ರರೇಖೆ. ಸಾಮಾನ್ಯವಾಗಿ ಎತ್ತರವನ್ನು 50ರ ಅಪವತರ್ಯ್‌ಗಳಾಗಿ ವಿಭಾಗಿಸಿ ಪ್ರತಿ 50ರ ಏರಿಕೆಯಲ್ಲಿಯೂ ಇರುವ ಬಿಂದುಗಳನ್ನು ಹೀಗೆ ಜೋಡಿಸುವುದು ವಾಡಿಕೆ. ಎತ್ತರ ಏರಿದಂತೆ ವಕ್ರರೇಖೆಗಳು ಒಂದರೊಳಗೊಂದು ಸೇರಿಕೊಂಡು ಗಿರಿಶೃಂಗದಲ್ಲಿ ಒಂದು ಬಿಂದುವೋ ಒಂದು ಬಲು ಕಿರಿಯ ಸಂವೃತ ವಕ್ರರೇಖೆಯಯೋ ದೊರೆಯಬಹುದು. ಈ ವಕ್ರರೇಖೆಗಳ ಒಟ್ಟು ಹೆಸರು ಸಮೋನ್ನತಿ ರೇಖೆಗಳು (ಕಾಟೂರ್ ಲೈನ್ಸ್‌).
 
ಭೂಪಟದಲ್ಲಿ P ಬಿಂದು 1000 ಅಡಿಗಳ ಸಮೋನ್ನತಿ ರೇಖೆಯ (ಅ1) ಮೇಲಿದೆಯೆಂದೂ ಕಿ ಬಿಂದು 1400 ಅಡಿಗಳ ಸಮೋನ್ನತಿ ರೇಖೆಯ (ಅ2) ಮೇಲಿದೆಯೆಂದೂ ಭಾವಿಸೋಣ. Pಕಿ ಸರಳರೇಖೆಯ ಓಟ ಎಷ್ಟು ಎಂಬುದೊಂದು ಭೌಗೋಳಿಕದ ಪ್ರಶ್ನೆ - ಸೈನ್ಯಶಿಕ್ಷಣದಲ್ಲಿ, ಶಿಲ್ಪಶಾಸ್ತ್ರದಲ್ಲಿ ಈ ಪ್ರಶ್ನೆ ಪ್ರಧಾನಪಾತ್ರ ವಹಿಸುತ್ತದೆ. ಆಗ ನಡೆಸಬೇಕಾದ ಗಣನೆಗಳಿಷ್ಟು, ಕಿ ಬಿಂದು ಬಿಂದುವಿನಿಂದ 400 ಅಡಿಗಳಷ್ಟು ಎತ್ತರದಲ್ಲಿದೆ. ಇದು ಅವುಗಳ ಊಧಾರ್ವ್‌ಂತರ (ವರ್ಟಿಕಲ್ ಇಂಟರ್ವಲ್ ಗಿI). ಇದು ಗಣನೆಯಿಂದ ತಿಳಿಯುವುದು. ಭೂಪಟದಲ್ಲಿ Pಕಿ ದೂರವನ್ನು ಅಳತೆಮಾಡಿ ಆ ಪಟದ ಮಾನಕದ (ಸ್ಕೇಲ್) ಅನುಸಾರ ಇದನ್ನು ವಾಸ್ತವಿಕ ದೂರಕ್ಕೆ ಪರಿವರ್ತಿಸಿ ಅದನ್ನು ಅಡಿಗಳಲ್ಲಿ ಬರೆಯಬೇಕು. 1 ಇಂಚ್ =1 ಮೈಲಿ ಮಾನಕವಿರುವ ಭೂಪಟದಲ್ಲಿ Pಕಿ ಅಂತರ 0.25" ಇದ್ದರೆ ವಾಸ್ತವಿಕವಾಗಿ Pಕಿ ಅಂತರ 1320 ಅಡಿಗಳಾಗುತ್ತವೆ. Pಕಿ ಅಂತರದ ಹೆಸರು ಕ್ಷಿತಿಜೀಯ ಸಮಾನಕ (ಹಾರಿeóÁಂಟಲ್ ಈಕ್ವಿವಲೆಂಟ್, ಊಇ) ಚಿತ್ರದಲ್ಲಿ Pಖ ಈ ಬೆಲೆ ಆಗುತ್ತದೆ. ಈಗ Pಕಿವಿನ ಓಟ =