ಮೆಣಸಿನಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೪ ನೇ ಸಾಲು:
*[[ಕರ್ನಾಟಕ]]: ಭಾರತದ ಎರಡನೆಯ ಅತಿಮುಖ್ಯ ಮೆಣಸಿನಕಾಯಿ ಉತ್ಪಾದಕ ರಾಜ್ಯ.ಮೆಣಸಿನಕಾಯಿ ಬೆಳೆಯುವ ದೇಶದ ಒಟ್ಟು ಕ್ಷೇತ್ರ ಶೇ.೧೭ರಷ್ಟನ್ನು ಹೊಂದಿದ್ದು,ಒಟ್ಟು ಉತ್ಪಾದನೆಯ ಶೇ.೧೨.೪ರಷ್ಟು ಪಾಲು ಹೊಂದಿದೆ. ಉತ್ತರ ಹಾಗೂ ಅರೆಮಲೆನಾಡಿನ ಜಿಲ್ಲೆಗಳು ಇದರ ಉತ್ಪಾದನೆಗೆ ಹೆಸರಾಗಿವೆ.ಧಾರವಾಡ ಜಿಲ್ಲೆಯ ಬ್ಯಾಡಗಿ ತಾಲೂಕು ಮೆಣಸಿನಕಾಯಿ ಬೆಳೆಗೆ ಪ್ರಸಿದ್ದಿ ಪಡೆದಿದೆ.[[ಬ್ಯಾಡಗಿ ಮೆಣಸು|ಬ್ಯಾಡಗಿ ಮೆಣಸಿನಕಾಯಿ]] ಪ್ರಸಿದ್ಧವಾದುದು.
 
*ರಪ್ತು:ಭಾರತ ಪ್ರಪಂಚದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಉತ್ಪಾದಿಸುವುದುಮಾತ್ರವಲ್ಲದೇ ಇದರ ರಫ್ತಿನಲ್ಲಿಯೂ ಮೊದಲ ಸ್ಥಾನದಲ್ಲಿದೆ.ವಿವಿಧ ಪ್ರಮಾಣದ ಖಾರ ಹೊಂದಿರುವ ಮೆಣಸಿನಕಾಯಿಯನ್ನು ಅಧಿಕ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ.ಮೆಣಸಿನಕಾಯಿ ಪುಡಿಯನ್ನೂ ರಫ್ತು ಮಾಡಲಾಗುತ್ತದೆ.[[ಶ್ರೀಲಂಕಾ]],[[ಬಾಂಗ್ಲಾದೇಶ]],[[ದ.ಕೊರಿಯ]],[[ಅಮೆರಿಕ]],[[ಜರ್ಮನ್]],[[ಜಪಾನ್]],[[ಮಧಏಷ್ಯಾ]] ಹಾಗೂ ಪೌರಾತ್ಯರಾಷ್ಟ್ರಗಳು ಭಾರತದ ಮೆಣಸಿನಕಾಯಿಯ ಮುಖ್ಯ [[ಮಾರುಕಟ್ಟೆ]]ಗಳಾಗಿವೆ.ಭಾರತ ಪ್ರತಿ ವರ್ಷ ಸುಮಾರು ೫೨ ಸಾ.ಟನ್ ಮೆಣಸಿನಕಾಯಿ [[ರಫ್ತು]] ಮಾಡುತ್ತದೆ.
 
==ಉಲ್ಲೇಖ==
"https://kn.wikipedia.org/wiki/ಮೆಣಸಿನಕಾಯಿ" ಇಂದ ಪಡೆಯಲ್ಪಟ್ಟಿದೆ