"ನೊಬೆಲ್ ಪ್ರಶಸ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
*ಹತ್ತು ನೊಬೆಲ್‌ ವಿಜ್ಞಾನಿಗಳ ಪೈಕಿ ಆರು ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಈ ವಿಜ್ಞಾನಿಗಳು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೂ ಭೇಟಿ ನೀಡಲಿದ್ದಾರೆ. ನೊಬೆಲ್‌ ಸರಣಿಯ ಮೊದಲ ಕಾರ್ಯಕ್ರಮ ಗುಜರಾತ್‌ನ ರಾಜಧಾನಿಯಲ್ಲಿ 2017 ರ ಜನವರಿ 9 ರಿಂದ 11 ರವರೆಗೆ ನಡೆಯಲಿದೆ.
*ಜ. 13 ರಂದು ಬೆಂಗಳೂರಿಗೆ ನೊಬೆಲ್‌ ವಿಜೇತರು ಭೇಟಿ ನೀಡಲಿದ್ದಾರೆ. ಇಲ್ಲಿ ವಿಶೇಷ ಉಪನ್ಯಾಸ . ನೊಬೆಲ್‌ ವಿಜೇತರ ಸಂಶೋಧನೆಗಳ ಕುರಿತು ವಿಜ್ಞಾನ ಪ್ರದರ್ಶನವು ನೊಬೆಲ್‌ ಮೀಡಿಯಾದಿಂದ ನಡೆಯಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಗಳು ತಿಳಿಸಿವೆ.
===ಭಾಗವಹಿಸುವವರು===
*ಅಡ ಯೋನಾಥ ಇಸ್ರೇಲ್
*ವೆಂಕಟರಾಮನ್ ರಾಮಕೃಷ್ಣನ್ (ಅಮೇರಿಕ ವಾಸಿ- ತಮಿಳುನಾಡು)
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/729759" ಇಂದ ಪಡೆಯಲ್ಪಟ್ಟಿದೆ