"ನೊಬೆಲ್ ಪ್ರಶಸ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

*'''ಪರಿಚಯ''' : ಹೆಸರು: ಯಶಿನೋರಿ ಒಶುಮಿ ಜನನ: 1945, ಫೊಕೋಕಾ, ಜಪಾನ್ ಸಂಶೋಧನೆ: ಆಟೋಫಗಿ ಪ್ರಕ್ರಿಯಾ ವಿಧಾನ
<ref>[http://m.dailyhunt.in/news/india/kannada/eesanje-epaper-eesanje/japaanina+yashinori+oshumige+ge+vaidyakiya+nobel+prashasti-newsid-58655184೨೦೧೬ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ]</ref>
 
==ನೊಬೆಲ್‌ ಪುರಸ್ಕೃತರು ಬೆಂಗಳೂರು ನಗರಕ್ಕೆ==
*17 Nov, 2016;ಪ್ರಜಾವಾಣಿ ವಾರ್ತೆ
*ಸ್ವೀಡನ್‌ನ ನೊಬೆಲ್‌ ಮೀಡಿಯಾ ಮತ್ತು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ‘ನೊಬೆಲ್‌ ಪ್ರೈಜ್‌ ಸರಣಿ’ ಕಾರ್ಯಕ್ರಮ ಹಮ್ಮಿಕೊಂಡಿವೆ.
*ಹತ್ತು ನೊಬೆಲ್‌ ವಿಜ್ಞಾನಿಗಳ ಪೈಕಿ ಆರು ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಈ ವಿಜ್ಞಾನಿಗಳು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೂ ಭೇಟಿ ನೀಡಲಿದ್ದಾರೆ. ನೊಬೆಲ್‌ ಸರಣಿಯ ಮೊದಲ ಕಾರ್ಯಕ್ರಮ ಗುಜರಾತ್‌ನ ರಾಜಧಾನಿಯಲ್ಲಿ 2017 ರ ಜನವರಿ 9 ರಿಂದ 11 ರವರೆಗೆ ನಡೆಯಲಿದೆ.
*ಜ. 13 ರಂದು ಬೆಂಗಳೂರಿಗೆ ನೊಬೆಲ್‌ ವಿಜೇತರು ಭೇಟಿ ನೀಡಲಿದ್ದಾರೆ. ಇಲ್ಲಿ ವಿಶೇಷ ಉಪನ್ಯಾಸ . ನೊಬೆಲ್‌ ವಿಜೇತರ ಸಂಶೋಧನೆಗಳ ಕುರಿತು ವಿಜ್ಞಾನ ಪ್ರದರ್ಶನವು ನೊಬೆಲ್‌ ಮೀಡಿಯಾದಿಂದ ನಡೆಯಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಗಳು ತಿಳಿಸಿವೆ.
==ಭಾಗವಹಿಸುವವರು==
*ಅಡ ಯೋನಾಥ ಇಸ್ರೇಲ್
*ವೆಂಕಟರಾಮನ್ ರಾಮಕೃಷ್ಣನ್ (ಅಮೇರಿಕ ವಾಸಿ- ತಮಿಳುನಾಡು)
*ಹಾರೋಲ್ಡ ವಾರ್ಮನ್ ಅಮೆರಿಕ
*ಡೇವಿಡ್ ಗ್ರೋಸ್ ಅಮೆರಿಕ
ವಿಲಿಯಂ ಇ ಮೋರ್ನರ್ ಅಮೆರಿಕ
 
==ನೊಬೆಲ್‌ ಸರಣಿ==
*ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ ಬೆಳೆಸುವುದು ಮತ್ತು ಸಂಶೋಧನೆ ನಡೆಸಲು ದೇಶದ ಪ್ರಖ್ಯಾತ ವಿಜ್ಞಾನಿಗಳ ಜೊತೆ ನೊಬೆಲ್‌ ವಿಜೇತ ವಿಜ್ಞಾನಿಗಳು ಜಂಟಿ ಪ್ರಯತ್ನ ನಡೆಸುವುದು ನೊಬೆಲ್‌ ಪ್ರೈಜ್‌ ಸರಣಿಯ ಉದ್ದೇಶ. ವಿದ್ಯಾರ್ಥಿಗಳಿಗೆ ಅವಕಾಶ: ಪಿಯುಸಿ ವಿದ್ಯಾರ್ಥಿಗಳು ವಿಜ್ಞಾನದ ಕುರಿತಂತೆ ಹೊಸ ಪರಿಕಲ್ಪನೆಗಳ ಕುರಿತು 150 ಪದಗಳಲ್ಲಿ ಬರೆಯುವ ಸ್ಪರ್ಧೆ<ref>[http://www.prajavani.net/news/article/2016/11/17/452726.html ನೊಬೆಲ್‌ ಪುರಸ್ಕೃತರು ನಗರಕ್ಕೆ]</ref>
 
==ನೋಡಿ==
*[[ಇಗ್ನೊಬಲ್ ಪ್ರಶಸ್ತಿ]]
 
==ಉಲ್ಲೇಖ==
[[ವರ್ಗ:ವಿಜ್ಞಾನ]]
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/729757" ಇಂದ ಪಡೆಯಲ್ಪಟ್ಟಿದೆ