ಅಮೆರಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೩೬ ನೇ ಸಾಲು:
=== ಪೂರ್ವ-ಕೊಲಂಬಿಯಾ ಯುಗ ===
{{main|Pre-Columbian era}}
[[ಚಿತ್ರ:Casqui Parkin SiteMounds HROEAerial 2009HRoe 012016.jpg|thumb|right|220px|ಆರ್ಕಾನ್ಸಾಸ್‌ನಿಂದ ಮೆಸ್ಸೆಸಿಪ್ಪಿಯಾದ ಸ್ಥಳ,ಪಾರ್ಕಿನ್ ಸ್ಥಳ,ಸಿರ್ಕಾ 1539.ಹರ್ಬ್ ರೋಯ್‌ನಿಂದ ವಿವರಣೆ.]]
[[ಅಮೆರಿಕ]] ಖಂಡಗಳ ಮೇಲೆ ಮಹತ್ವಪೂರ್ಣ ಎನ್ನಲಾದ ಐರೋಪ್ಯ ಪ್ರಭಾವ ಮತ್ತು ಸಂಸ್ಕೃತಿ ಕಾಣಿಸಿಕೊಳ್ಳುವ ಮುನ್ನವೇ, [[ಅಮೆರಿಕ ಇತಿಹಾಸ]] ಮತ್ತು ಪೂರ್ವ ಇತಿಹಾಸದ ಎಲ್ಲಾ[[ ಕಾಲಮಾನ]]ಗಳನ್ನು [[ಪೂರ್ವ ಕೊಲಂಬಿಯಾ ಯುಗ]] ಒಳಗೊಂಡಿತ್ತು. ಪೂರ್ವ [[ಆಧುನಿಕ ಕಾಲ]]ದಲ್ಲಿ [[ಪೂರ್ವ ಶಿಲಾಯುಗ]]ದಿಂದ ಹಿಡಿದು ಐರೋಪ್ಯ ವಸಾಹತು ಕಾಲದವರೆಗಿನ [[ಮೂಲ ನೆಲೆ]]ಯನ್ನೂ ಇದು ಒಳಗೊಂಡಿದೆ.
[[ಅಮೆರಿಕದ ಸ್ಥಳೀಯ ಮಹಾನ್ ನಾಗರಿಕತೆ]]ಯನ್ನು ಬಣ್ಣಿಸುವ ಅರ್ಥದಲ್ಲಿ ಸಾಮಾನ್ಯವಾಗಿ ಪೂರ್ವ ಕೊಲಂಬಿಯಾ ಯುಗದ ಪದವನ್ನು ವಿಶೇಷವಾಗಿ, ಪದೇಪದೇ ಬಳಸುತ್ತಾರೆ. ಅವುಗಳೆಂದರೆ, [[ಮೆಸೊಅಮೆರಿಕ]] (ಮೆಸೋಅಮೇರಿಕಾ) ಅಂದರೆ [[ಮೆಕ್ಸಿಕೊ]] ಮತ್ತು ಸೆಂಟ್ರಲ್ ಅಮೆರಿಕ ಒಳಗೊಂಡ ಸಾಂಸ್ಕೃತಿಕ ಪ್ರಾಂತ್ಯ (ದ [[ಓಲ್ಮ್ಯಾಕ್]], ದ [[ಟಾಲ್ಟೆಕ್]], ದ [[ಟಿಯೋಟಿಹುಅಕ್ಯಾನೊ]], ದ [[ಝಾಪೊಟೆಕ್]], ದ [[ಮಿಕ್ಸ್‌ಟೆಕ್]], ದ [[ಆಝ್‌ಟೆಕ್]], ಮತ್ತು ದ [[ಮಾಯಾ]]) ಮತ್ತು ದಕ್ಷಿಣ ಅಮೆರಿಕದ ಪರ್ವತ ಪ್ರಾಂತ್ಯ [[ಆಂಡೆಸ್]] ([[ಇಂಕಾ]], [[ಮೊಚೆ]], [[ಚಿಬ್‌ಚಾ]], [[ಕೇನರೀಸ್]]).
"https://kn.wikipedia.org/wiki/ಅಮೆರಿಕ" ಇಂದ ಪಡೆಯಲ್ಪಟ್ಟಿದೆ