ಮೊಬೈಲ್ ಅಪ್ಲಿಕೇಶನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Pages with script errors fixed
No edit summary
೩ ನೇ ಸಾಲು:
|url=http://whatis.techtarget.com/definition/mobile-app
|website=whatis.techtarget.com accessdate 27 Oct 2016}}</ref> 
ಮೊಬೈಲ್ ಕಂಪನಿಗಳು ಗ್ರಾಹಕರಿಗೆ ಇಮೇಲ್, [[ಕ್ಯಾಲೆಂಡರ್]], ಮ್ಯಾಪಿಂಗ್ ಪ್ರೋಗ್ರಾಂ, ಮತ್ತು ಸಂಗೀತ, ಮೊಬೈಲ್ ಅಪ್ಲಿಕೇಶನ್ಗಳನ್ನು ಪ್ರಿ ಇನ್ಸ್ಟಾಲ್ ಮಾಡಿ ಮಾರಾಟ ಮಾಡುತ್ತವೆ.ಕೆಲವು ಪೂರ್ವ ಅನುಸ್ಥಾಪಿತವಾದ ಅಪ್ಲಿಕೇಶನ್ಗಳು ಡಿಲೀಟ್ ಮಾಡಬಹುದು ಮತ್ತು ಕೆಲವೊಂದು ಸಾಧನಗಳಲ್ಲಿ ಅನಪೇಕ್ಷಿತ ಅಪ್ಲಿಕೇಶನ್ಗಳು ತೊಡೆದುಹಾಕಲು ಸಾಫ್ಟ್ವೇರ್ ಅನುಮತಿಸುವುದಿಲ್ಲ.ಅನಪೇಕ್ಷಿತ ಅಪ್ಲಿಕೇಶನ್ಗಳು ತೊಡೆದುಹಾಕಲು ಮೊಬೈಲ್ ರೂಟ್ ಮಾಡಬೇಕಾಗುತ್ತದೆ. ಪ್ರಿ ಇನ್ಸ್ಟಾಲ್ಲ್ಡ್ ಅಲ್ಲದ ಅಪ್ಪ್ಲಿಕೇಷನ್ಸ್ಗಳನ್ನು ವಿತರಣೆ ವೇದಿಕೆಗಳಾದ, ಅಪ್ಲಿಕೇಶನ್ ಅಂಗಡಿಗಳ(ಆಪ್ ಸ್ಟೋರ್) ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.ಇವು  2008 ರಲ್ಲಿ ಕಾಣಿಸಿಕೊಳ್ಳತೊಡಗಿದವು ಮತ್ತು ಮೊಬೈಲ್ ಆಪರೇಟಿಂಗ್ ಸಿಸ್ಟಂ ಮಾಲೀಕರಿಂದ ನಿರ್ವಹಿಸಲ್ಪಡುತ್ತಿದ್ದವು, ಆಪಲ್ ಆಪ್ ಸ್ಟೋರ್, ಗೂಗಲ್ ಪ್ಲೇ, ವಿಂಡೋಸ್ ಫೋನ್ ಸ್ಟೋರ್, ಮತ್ತು ಬ್ಲ್ಯಾಕ್ಬೆರಿ ಆಪ್ ವರ್ಲ್ಡ್. ಕೆಲವು ಅಪ್ಲಿಕೇಶನ್ಗಳು ಉಚಿತ,ಮತ್ತು ಕೆಲವುಗಳನ್ನು ಕೊಂಡುಕೊಳ್ಳಬೇಕು.ಇ ಆಪ್ಗಳನ್ನು ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಕಂಪ್ಯೂಟರ್ಗಳಲ್ಲೂ ಉಪಯೋಗಿಸಬಹುದು.ಪದ "ಆಪ್ " "ಅಪ್ಲಿಕೇಶನ್ ಸಾಫ್ಟ್ವೇರ್"ನ ಮೊಟಕಾದ ಪದವಾಗಿದೆ.ಇದು ಬಹಳ ಜನಪ್ರಿಯ ಮತ್ತು 2010 ರಲ್ಲಿ ಅಮೆರಿಕನ್ ಡಯಾಲೆಕ್ಟ್ ಸೊಸೈಟಿಯು '''ವರ್ಡ್ ಆಫ್ ದಿ ಇಯರ್''' ಎಂದು ಪಟ್ಟಿಮಾಡಿತು. ಮೊಬೈಲ್ ಅಪ್ಲಿಕೇಶನ್ಗಳು ಮೂಲತಃ [[ಇಮೇಲ್]], ಕ್ಯಾಲೆಂಡರ್, ಸಂಪರ್ಕಗಳನ್ನು, [[ಷೇರು ಮಾರುಕಟ್ಟೆ]] ಮತ್ತು ಹವಾಮಾನ ಮಾಹಿತಿ ಸೇರಿದಂತೆ ಸಾಮಾನ್ಯ ಉತ್ಪಾದಕತೆ ಮತ್ತು ಮಾಹಿತಿ ಪುನಃ ಪ್ರಾಪ್ತಿ ಸೇವೆಗಳನ್ನು ಮೊದಲಿಗೆ ಬಿಡುಗಡೆ ಮಾಡಿತು,ಆದಾಗ್ಯೂ, ಸಾರ್ವಜನಿಕ ಬೇಡಿಕೆ ಮತ್ತು ಅಭಿವರ್ಧಕ ಉಪಕರಣಗಳು ಲಭ್ಯತೆ ಡೆಸ್ಕ್ಟಾಪ್ ಅಪ್ಲಿಕೇಶನ್ ತಂತ್ರಾಂಶ ಪ್ಯಾಕೇಜುಗಳನ್ನು ಕ್ಷಿಪ್ರ ವಿಸ್ತರಣೆ ಮಾಡಲಾಯಿತು.<ref name=ಮೊಬೈಲ್
>{{cite web|title=ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವ  ದಾರಿಗಳು
|url=https://kannada.yourstory.com/read/6f4b4d8d83/10-ways-to-develop-mobile-application
೨೦ ನೇ ಸಾಲು:
ಐಒಎಸ್ ಆಪಲ್ನ ಆಯ್ಪ್ ಸ್ಟೋರ್ ಇದು ಜುಲೈ 10, 2008 ರಂದು ಆರಂಭವಾಯಿತು. 
==ಇತರೆ ಆಪ್ ಸ್ಟೋರ್ಸ್==
*ಅಮೆಜಾನ್ ಅಪ್ ಸ್ಟೋರ್ [[ಆಂಡ್ರಾಯ್ಡ್]] ಮತ್ತು ಬ್ಲಾಕ್ಬೆರ್ರಿ ವ್ಯವಸ್ಥೆಯ ಪರ್ಯಾಯವಾಗಿ ಅಪ್ಲಿಕೇಶನ್ ಸ್ಟೋರ್ ಆಗಿದೆ.
*ಬ್ಲ್ಯಾಕ್ಬೆರಿ ವರ್ಲ್ಡ್ , ಬ್ಲ್ಯಾಕ್ಬೆರಿ 10 ಮತ್ತು ಬ್ಲ್ಯಾಕ್ಬೆರಿ ಓಎಸ್ ಸಾಧನಗಳಿಗೆ ಅಪ್ಲಿಕೇಶನ್ ಸ್ಟೋರ್  ಆಗಿದೆ. ಬ್ಲ್ಯಾಕ್ಬೆರಿ ಆಪ್ ವರ್ಲ್ಡ್ ಏಪ್ರಿಲ್ 2009 ರಲ್ಲಿ ಆರಂಭಿಸಲಾಯಿತು.
*ಓವಿ (ನೋಕಿಯಾ) ವು ನೋಕಿಯಾ ಫೋನ್ ಗಳ ಪ್ಲೇಸ್ಟೋರ್ ಆಗಿದೆ ಇದು  ಮೇ 2011 ರಲ್ಲಿ ಮೇ 2009 ರಲ್ಲಿ ಅಂತರಾಷ್ಟ್ರೀಯವಾಗಿ ಬಿಡುಗಡೆ ಮಾಡಲಾಯಿತು.ಮತ್ತು , ಓವಿ ಸ್ಟೋರ್ ಅಕ್ಟೋಬರ್ 2011 ರಲ್ಲಿ ನೋಕಿಯಾ ಸ್ಟೋರ್ ಎಂದು  ಮರುನಾಮಕರಣ ಮಾಡಲಾಯಿತು.ನೋಕಿಯಾ ಸ್ಟೋರ್  ಜನವರಿ 2014  ರಿಂದ ತನ್ನ ಸಿಂಬಿಯಾನ್ ಮತ್ತು ಮೀಗೋ ಆಪರೇಟಿಂಗ್ ಸಿಸ್ಟಮ್ಗಳ ಹೊಸ ಅಪ್ಲಿಕೇಶನ್ ಮತ್ತು ಅಪ್ಲಿಕೇಶನ್ ನವೀಕರಣಗಳನ್ನು ಪ್ರಕಟಿಸಲು ಅನುಮತಿಸುವದನ್ನು ನಿಲ್ಲಿಸಿದೆ.