"ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು (ವ್ಯಾಕರಣ ದೋಷ ಸರಿಪಡಿಸಿರುವುದು.)
ಚು
ಈ ತಿಂಗಳ ವಿಕಿಪೀಡಿಯ ಸಂಪಾದಕರು ಶ್ರೀಕಾಂತ ಮಿಶ್ರಿಕೋಟಿ. ಇವರು ವಿಕಿಪೀಡಿಯದಲ್ಲಿ [[User:‎Shreekant.mishrikoti |‎Shreekant.mishrikoti ]] ಎಂದು ಪರಿಚಿತ. ಶ್ರೀಕಾಂತ ಮಿಶ್ರಿಕೋಟಿಯವರು ಮಾರ್ಚ್ ೨೦೦೬ರಿಂದ ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದಾರೆ. ಇವರು ಕನ್ನಡ ವಿಕಿಪೀಡಿಯಕ್ಕಿಂತ ಕನ್ನಡ ವಿಕಿಸೋರ್ಸ್‍ನಲ್ಲಿ ಹೆಚ್ಚು ಕೆಲಸ ಮಾಡಿದಾರೆ.
==== ಪರಿಚಯ ====
ಶ್ರೀಕಾಂತ ಮಿಶ್ರಿಕೋಟಿ ಅವರು ಮೂಲತಃ [[ಕರ್ನಾಟಕ]]ದ [[ಧಾರವಾಡ]]ದವರು. ಪ್ರಸ್ತುತ ಇವರು ಮುಂಬೈನಲ್ಲಿ ನೆಲೆಸಿದ್ದಾರೆ. ಇವರು [[ಮುಂಬೈ]]ಯಲ್ಲಿ [[ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ]]ದ ಕೇಂದ್ರ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. [[ಕನ್ನಡ]], [[ಕಂಪ್ಯೂಟರ್]], ಓದು, [[ಸಂಗೀತ]] ಇವರ ಆಸಕ್ತಿಯ ಕ್ಷೇತ್ರ. ತಾವು ಓದಿದ ಒಳ್ಳೆಯ ಸಂಗತಿಗಳನ್ನು sampada.net ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ­. Haridasa.in ತಾಣಕ್ಕಾಗಿ 1000ಕ್ಕೂ ಹೆಚ್ಚು ದಾಸರ ಪದಗಳನ್ನು, [http://chilume.com/ ಚಿಲುಮೆ] ತಾಣದಲ್ಲಿ 600ಕ್ಕೂ ಹೆಚ್ಚು [[ಶಿಶುನಾಳ ಶರೀಫರಶರೀಫ]]ರ ತತ್ವಪದಗಳನ್ನು ಕೀ ಇನ್ ಮಾಡಿದ್ದಾರೆ. [[ಕನ್ನಡ ಭಾಷೆಗೆಭಾಷೆ]]ಗೆ ಸ್ಪೆಲ್ ಚೆಕ್ಕರ್‍ಗಾಗಿಯೂಚೆಕ್ಕರಾಗಿಯೂ ಲಿನೆಕ್ಸ್ ಕನ್ನಡ ಆವೃತ್ತಿಗಾಗಿಯೂ ಶ್ರಮಿಸಿದ್ದಾರೆ. ಕನ್ನಡ ವಿಕಿಪೀಡಿಯಕ್ಕಾಗಿ ಅನೇಕ ಲೇಖನಗಳನ್ನು ಇಂಗ್ಲಿಷ್‍ನಿಂದ[[ಇಂಗ್ಲಿಷ್]]ನಿಂದ ಅನುವಾದಿಸಿದ್ದಾರೆ. ಸದ್ಯ‍ಕೆ [[ಮೈಸೂರು ವಿಶ್ವವಿದ್ಯಾಲಯ]]ದ [[ವಿಶ್ವಕೋಶ]]ದ ಸುಮಾರು ೭೦೦೦ ಲೇಖನಗಳನ್ನು ಕನ್ನಡ ವಿಕಿಸೋರ್ಸ್‍ಸಿಗೆ ಸೇರಿಸಿದ್ದಾರೆ. ಕನ್ನಡ ವಿಕಿಪೀಡಿಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಿಸಿ ಕನ್ನಡ ವಿಕಿಸೋರ್ಸವಿಕಿಸೋರ್ಸ್ ತಾಣಕ್ಕೆ ಅಪ್ಲೋಡ್ ಮಾಡುವ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದ­ಾರೆ.
</p>
೫,೨೪೮

edits

"https://kn.wikipedia.org/wiki/ವಿಶೇಷ:MobileDiff/728647" ಇಂದ ಪಡೆಯಲ್ಪಟ್ಟಿದೆ