ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
ವ್ಯಾಕರಣ ದೋಷ ಸರಿಪಡಿಸಿರುವುದು.
No edit summary
ಚು ವ್ಯಾಕರಣ ದೋಷ ಸರಿಪಡಿಸಿರುವುದು.
೬ ನೇ ಸಾಲು:
|
[[File:Shreekant mishrikoti.jpg|thumb|ಶ್ರೀಕಾಂತ ಮಿಶ್ರಿಕೋಟಿ]]
ಈ ತಿಂಗಳ ವಿಕಿಪೀಡಿಯ ಸಂಪಾದಕರು ಶ್ರೀಕಾಂತ ಮಿಶ್ರಿಕೋಟಿ ಅವರು. ಇವರು ವಿಕಿಪೀಡಿಯದಲ್ಲಿ [[User:‎Shreekant.mishrikoti |‎Shreekant.mishrikoti ]] ಎಂದು ಪರಿಚಿತ. ಇವರು ಶ್ರೀಕಾಂತ ಮಿಶ್ರಿಕೋಟಿಯವರು ಮಾರ್ಚ್ ೨೦೦೬ರಿಂದ ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದುಆರಂಭಿಸಿದ್ದಾರೆ. ಮಾರ್ಚ್ ೨೦೦೬ರಲ್ಲಿ.ಇವರು ಕನ್ನಡ ವಿಕಿಪೀಡಿಯಕಿಂತವಿಕಿಪೀಡಿಯಕ್ಕಿಂತ ಕನ್ನಡ ವಿಕಿಸೋರ್ಸ್‍ನಲ್ಲಿ ಹೆಚ್ಚು ಕೆಸಲಮಾಡಿದಾರೆಕೆಲಸ ಮಾಡಿದಾರೆ.
==== ಪರಿಚಯ ====
ಶ್ರೀಕಾಂತ ಮಿಶ್ರಿಕೋಟಿ ಅವರು ಮೂಲತಃ ಕರ್ನಾಟಕದ[[ಕರ್ನಾಟಕ]]ದ ಧಾರವಾಡದವರು[[ಧಾರವಾಡ]]ದವರು. ಪ್ರಸ್ತುತ ಇವರು ಮುಂಬೈನಲ್ಲಿ ನೆಲೆಸಿದ್ದಾರೆ. ಇವರು ಮುಂಬೈಯಲ್ಲಿ[[ಮುಂಬೈ]]ಯಲ್ಲಿ [[ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಇಂಡಿಯಾ]]ದ ಕೇಂದ್ರ ಕಚೇರಿಯಲ್ಲಿ ಚೀಫ್ಮುಖ್ಯ ಮ್ಯಾನೇಜರ್ ಆಗಿವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. [[ಕನ್ನಡ ]], [[ಕಂಪ್ಯೂಟರ್]], ಓದು , ಸಂಗೀತ ಇವರ ಆಸಕ್ತಿಗಳುಆಸಕ್ತಿಯ ಕ್ಷೇತ್ರ. ತಾವು ಓದಿದ ಒಳ್ಳೆಯ ಸಂಗತಿಗಳನ್ನು sampada.net ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ­. Haridasa.in ತಾಣಕ್ಕಾಗಿ 1000ಕ್ಕೂ ಹೆಚ್ಚು ದಾಸರ ಪದಗಳನ್ನು , ಚಿಲುಮ[http://chilume.com/ ತಾಣಕ್ಕಾಗಿಚಿಲುಮೆ] 600ತಾಣದಲ್ಲಿ ಕ್ಕೂ600ಕ್ಕೂ ಹೆಚ್ಚು ಶಿಶುನಾಳ ಶರೀಫರ ಪದಗಳನ್ನು ,ತತ್ವಪದಗಳನ್ನು ಕೀ ಇನ್ ಮಾಡಿದ್ದಾರೆ. ಕನ್ನಡ ಭಾಷೆಗೆ ಸ್ಪೆಲ್ ಚೆಕರ್ ಗಾಗಿಯೂ .ಚೆಕ್ಕರ್‍ಗಾಗಿಯೂ ಲಿನಕ್ಸ್ಲಿನೆಕ್ಸ್ ಕನ್ನಡ ಆವೃತ್ತಿಗಾಗಿಯೂ ಶ್ರಮಿಸಿದ್ದಾರೆ. ಕನ್ನಡ ವಿಕಿಪೀಡಿಯಕ್ಕಾಗಿ ಅನೇಕ ಲೇಖನಗಳನ್ನು ಇಂಗ್ಲಿಷ್ಇಂಗ್ಲಿಷ್‍ನಿಂದ ನಿಂದ ಅನುವಾದಿಸಿದಾರೆಅನುವಾದಿಸಿದ್ದಾರೆ. ಸದ್ಯ‍ಕೆ [[ಮೈಸೂರು ವಿಶ್ವವಿದ್ಯಾಲಯದವಿಶ್ವವಿದ್ಯಾಲಯ]]ದ ವಿಶ್ವಕೋಶದ[[ವಿಶ್ವಕೋಶ]]ದ ಸುಮಾರು ೭೦೦೦ ಲೇಖನಗಳನ್ನು ಕನ್ನಡ ವಿಕಿಸೋರ್ಸ್‍ಸಿಗೆ ಸೇರಿಸಿದ್ದಾರೆ. ಕನ್ನಡ ವಿಕಿಪೀಡಿಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಿಸಿ ಕನ್ನಡ ವಿಕಿಸೋರ್ಸ ತಾಣಕ್ಕೆ ಅಪ್ಲೋಡ್ ಮಾಡುವ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದ­ಾರೆ.
</p>
 
|}
</div>
೬,೬೩೮

edits

"https://kn.wikipedia.org/wiki/ವಿಶೇಷ:MobileDiff/728646" ಇಂದ ಪಡೆಯಲ್ಪಟ್ಟಿದೆ