ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಗ್ಯಾಲರಿ: {{commons category|Bengaluru International Airport}} |
https://en.wikipedia.org/wiki/Wikipedia:What_Wikipedia_is_not#Wikipedia_is_not_a_mirror_or_a_repository_of_links.2C_images.2C_or_media_files |
||
೪೩ ನೇ ಸಾಲು:
'''ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ'''ವು {{airport codes|BLR|VOBL}} [[ಬೆಂಗಳೂರು]] ನಗರಕ್ಕೆ ಸೇವೆ ನೀಡುವ ೪,೭೦೦ [[ಎಕರೆ]]ಗಳ ಒಂದು ಅಂತರರಾಷ್ಟ್ರೀಯ [[ವಿಮಾನ ನಿಲ್ದಾಣ]]. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು ೪೦ ಕಿ.ಮಿ. ದೂರದಲ್ಲಿ [[ದೇವನಹಳ್ಳಿ]]ಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ ೨೦೦೫ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, [[ಮೇ ೨೩]], [[೨೦೦೮]]ರಂದು ತನ್ನ ಕಾರ್ಯಾರಂಭ ಮಾಡಿತು. ಇದು ಪ್ರಯಾಣಿಕರ ಬಳಸುವಿಕೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ.
== ಉಲ್ಲೇಖಗಳು ==
|