ಎಸ್.ಪಿ.ಬಾಲಸುಬ್ರಹ್ಮಣ್ಯಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಹಿಂದೀ → ಹಿಂದಿ using AWB
No edit summary
೪ ನೇ ಸಾಲು:
| birth_name = ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ
| birth_date = ಜೂನ್ ೪, ೧೯೪೬
| birth_place = ಆಂದ್ರ್ಹಪ್ರದೇಶದ ಕೊನೇಟಮ್ಮಪೇಟಾ, ನೆಲ್ಲೂರ್ ಜಿಲ್ಲೆ, [[ಆಂಧ್ರಪ್ರದೇಶ]]
| origin = [[ಆಂದ್ರಪ್ರದೇಶ]]
| origin =ಆಂದ್ರ ಪ್ರದೇಶ
| residence = [[ಚೆನ್ನೈ]]
| genre = ಹಿನ್ನೆಲೆ ಗಾಯಕರು
| occupation = ಗಾಯಕರು, ನಟರು, ಸಂಗೀತ ಸಂಯೋಜಕರು, ಚಿತ್ರ ನಿರ್ಮಾಪಕರು
| awards = ಪದ್ಮಭೂಷಣ, ಪದ್ಮಶ್ರೀ, ಗೌರವ ಡಾಕ್ಟರೇಟ್
| years_active = ೧೯೬೬–ಪ್ರಸಕ್ತ
| website = {{url|http://www.spbindia.com}}
 
}}
 
[[File:S. P. Balasubrahmanyam.jpg|thumb|Balasubrahmanyam pictured in 1985]]
ಎಸ್ ಪಿ ಬಾಲಸುಬ್ರಹ್ಮಣ್ಯಂ ([[ಜೂನ್ ೪]]. [[೧೯೪೬]]) ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕರು. ದಕ್ಷಿಣ ಭಾರತದ ತೆಲುಗುಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡುತ್ತಿದ್ದಾರೆ.
 
==ಜನನ, ಜೀವನ==
೪೧ ನೇ ಸಾಲು:
 
==ಎದೆ ತುಂಬಿ ಹಾಡಿದೆನು==
ದೂರದರ್ಶನದಲ್ಲಿ ಒಂದು ದಶಕದಿಂದ ‘ಎದೆ ತುಂಬಿ ಹಾಡಿದೆನು’ಹಾಡುವೆನು’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವಂತೆ, ಇತರ ಭಾಷೆಗಳಲ್ಲೂ ಅಂತದೇ ಕಾರ್ಯಕ್ರಮಗಳನ್ನು ಬಾಲು ನಡೆಸುತ್ತಿದ್ದಾರೆ. ಅವರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜಗಳವರೆಗೆ ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುವುದನ್ನು ಕಾಣುವುದೇ ಒಂದು ಚೆಂದ ಎಂಬುದು ಅವರ ಅಭಿಮಾನಿ ವೀಕ್ಷಕರುಗಳಗಳ ನುಡಿ. ಈ ಎಲ್ಲ ನಿಟ್ಟಿನಲ್ಲಿ ಬಾಲು ಒಬ್ಬ ನೈಜ ಸಾಂಸ್ಕೃತಿಕ ರಾಯಭಾರಿ.
 
==ಉಲ್ಲೇಖಗಳು==
<ref>* [http://kannada.filmibeat.com/topic/%E0%B2%8E%E0%B2%B8%E0%B3%8D-%E0%B2%AA%E0%B2%BF-%E0%B2%AC%E0%B2%BE%E0%B2%B2%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%82</ref> ಎಸ್ ಪಿ ಬಾಲಸುಬ್ರಮಣ್ಯಂ ಕುರಿತ 'ಫಿಲ್ಮಿ ಬೀಟ್' ಕನ್ನಡ ಲೇಖನ ಮಾಲಿಕೆ]
<ref>* [http://kn.wikisource.org/wiki/%E0%B2%B5%E0%B2%B0%E0%B3%8D%E0%B2%97:%E0%B2%8E%E0%B2%B8%E0%B3%8D.%E0%B2%AA%E0%B2%BF.%E0%B2%AC%E0%B2%BE%E0%B2%B2%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%82_%E0%B2%97%E0%B2%BE%E0%B2%AF%E0%B2%A8</ref> ಎಸ್ ಪಿ ಬಿ ಆಯ್ದ ಕನ್ನಡ ಗೀತೆಗಳ ವಿಕೀಪಿಡಿಯ ಪಟ್ಟಿ ]
 
<ref>https://www.facebook.com/page.isakmm/posts/288644274643007</ref>
<ref>* [http://kannada.oneindia.com/nri/wkc/2006/010706spb.html</ref> ಎಸ್ ಪಿ ಬಿ- ವಿಶ್ವ ಕನ್ನಡ ಸಮ್ಮೇಳನದ ಆಕರ್ಷಣೆ]
 
<ref>https://abhijnaa.wordpress.com/category/%E0%B2%AD%E0%B2%BE%E0%B2%B5%E0%B2%97%E0%B3%80%E0%B2%A4%E0%B3%86%E0%B2%97%E0%B2%B3%E0%B3%81-bhavagetegalu/%E0%B2%8E%E0%B2%B8%E0%B3%8D-%E0%B2%AA%E0%B2%BF-%E0%B2%AC%E0%B2%BE%E0%B2%B2%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%82/</ref>
<ref>* [http://kannada.oneindia.com/literature/music/2001/spbalu.html</ref> ಕರ್ನಾಟಕದ ಕುರಿತು ಎಸ್ ಪಿ ಬಿ]
 
<ref>http://www.bangalorewaves.com/news/bangalorewaves-news.php?detailnewsid=10859</ref>
<ref>http://kn.wikiwix.com/people/timeline.php?title=%E0%B2%8E%E0%B2%B8%E0%B3%8D.%E0%B2%AA%E0%B2%BF.%E0%B2%AC%E0%B2%BE%E0%B2%B2%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%82&lang=kn</ref>
==ಬಾಹ್ಯಕೊಂಡಿಗಳು==
{{commons category|S. P. Balasubrahmanyam}}
 
[[ವರ್ಗ:ಹಿನ್ನೆಲೆ ಗಾಯಕರು]]