"ಆರತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು
'''ಆರತಿ''' [[ಕನ್ನಡ ಸಿನೆಮಾ]] [[ನಟಿ]], [[ಕಲಾವಿದೆ]] ಹಾಗೂ [[ನಿರ್ದೇಶಕರು]]. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅರತಿಯವರು "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕ ಗಂಗಾಧರರವರ ತಂಗಿ ಪಾತ್ರವನ್ನು ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದರು.
 
ಇವರು ಇತ್ತೀಚೆಗೆ [[ಮಿಠಾಯಿ ಮನೆ]] ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.
* [[ಮುಳ್ಳಿನ ಗುಲಾಬಿ]],
* [[ಶುಭಮಂಗಳ]]
* [[ವಸಂತ ಲಕ್ಷ್ಮಿ]]
* [[ಬಿಳಿ ಹೆಂಡ್ತಿ]]
* [[ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ]]
* [[ಎಡೆಯೂರು ಸಿದ್ಡಲಿಂಗೇಶ್ವರ]]
* [[ಭಕ್ತ ಸಿರಿಯಾಳ]]
* [[ಹಾವು ಏಣಿ ಆಟ]]
* [[ತಿರುಗುಬಾಣ]]
* [[ಗಂಧರ್ವ ಗಿರಿ]]
* [[ಬಂಗಾರದ ಜಿಂಕೆ]]
* [[ಮುತ್ತೈದೆ ಭಾಗ್ಯ]]
* [[ಕಲಿಯುಗ]]
* [[ಜಿದ್ದು]]
* [[ಪೆದ್ದ ಗೆದ್ದ]]
* [[ಗಣೇಶ ಮಹಿಮೆ]]
* [[ಸುವರ್ಣ ಸೇತುವೆ]]
* [[ಲಕ್ಷೀ ಕಟಾಕ್ಷ]]
ಹಾಗೂ ಇನ್ನೂ ಅನೇಕ...
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/72822" ಇಂದ ಪಡೆಯಲ್ಪಟ್ಟಿದೆ