ಬಸವನ ಹುಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೦ ನೇ ಸಾಲು:
[[File:Epiphragma einer Weinbergschnecke.JPG|thumb|ಬಸವನ ಹುಳುವಿನ ಚಿಪ್ಪು ಅಥವಾ ಕವಚ]]
ಬಸವನ ಹುಳು [[ನೀರು|ನೀರಿನಲ್ಲಿ]] ಹಾಗೂ [[ಭೂಮಿ]]ಯಲ್ಲಿ ವಾಸಿಸುತ್ತವೆ. ಕೆಲವು ಜೀವಿಗಳು ಗಿಡಗಳನ್ನು, [[ಎಲೆ]]ಗಳನ್ನು ತಿನ್ನುತ್ತವೆ ಇನ್ನೂ ಕೆಲವು ಬಸವನ ಹುಳುಗಳು ಬೇರೆ ಜೀವಿಗಳನ್ನು ತಿನ್ನುತ್ತವೆ. ಒಣಹವೆಯಲ್ಲಿ [[ಭೂಮಿ]]ಯ ಮೇಲೆ ಇರುವ ಬಸವನ ಹುಳುಗಳು ತಮ್ಮ ಚಿಪ್ಪುಗಳನ್ನು ಮುಚ್ಚುವ ಮೂಲಕ ತಮ್ಮನ್ನು ತೇವವಾಗಿ ಇಟ್ಟುಕೊಳ್ಳುತ್ತವೆ. ಗೊಂಡೆಹುಳುಗಳು ಹಾಗು ಬಸವನ ಹುಳುಗಳಲ್ಲಿ ಇರುವ ಒಂದೇ ವ್ಯತ್ಯಾಸವೆಂದರೆ ಗೊಂಡೆಹುಳುಗಳಿಗೆ ಯಾವುದೇ ಚಿಪ್ಪುಗಳು ಇಲ್ಲ. ಬಸವನ ಹುಳುಗಳಿಗೆ ಬಲವಾದ ಹಲ್ಲುಗಳಿರುತ್ತವೆ. [[ನೀರು|ನೀರಿನಲ್ಲಿ]] ಬದುಕುವ ಬಸವನ ಹುಳುವಿನ (limpet) [[ಹಲ್ಲು]] ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಗಟ್ಟಿಯಾದ ವಸ್ತುವೆಂದು ತಿಳಿದುಬಂದಿದೆ.
 
[[File:Stożki2.jpg|thumb|300 px|A group of [[gastropod shell|shell]]s of various species of cone snails]]
==ಅಪಾಯಕಾರಿ ಶಂಖಹುಳು==
[[:en:Cone snail|Cone snail]] [[:en:Snail|Snail]]
[[File:Stożki2.jpg|thumb|300 px|left|A group of [[gastropod shell|shell]]s of various species of cone snails]]
 
 
*ಕೆಲವರಿಗೆ ಕಪ್ಪೆ ಚಿಪ್ಪು, ಶಂಖಗಳನ್ನು ಕೂಡಿಟ್ಟುಕೊಳ್ಳುವ, ಸಂಗ್ರಹಿಸಿಟ್ಟುಕೊಳ್ಳುವಹವ್ಯಾಸವನ್ನು ನೋಡಿರುತ್ತೇವೆ. ಅಂಥವರಿಗೆ ಈ ಕೋನ್‌ ಎಂಬ ಶಂಖು ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಆದರೆ ಅದರ ಸೌಂದರ್ಯಕ್ಕೆ ಮರುಳಾಗಿ ಮುಟ್ಟಲು ಹೋದರೆ, ಈ ಪುಟ್ಟ ಶಂಖುಹುಳು ಜೀವಕ್ಕೇ ಎರವಾಗುವಷ್ಟು ಶಕ್ತಿಶಾಲಿಯಾದುದು. ಈ ಸಾಗರದಾಳದ ಜೀವಿಗೆ ಈಟಿಯಂಥ ಕೊಕ್ಕೆಯಿದ್ದು, ಆ ಮೂಲಕ ಮಾರಣಾಂತಿಕ ವಿಷಕಾರಿ ಅಂಶವನ್ನು ದೇಹಕ್ಕೆ ಚುಚ್ಚಬಲ್ಲದು. ಈ ಕೊಕ್ಕೆ ಮನುಷ್ಯರ ಚರ್ಮದ ಒಳಗೆ ಸಲೀಸಾಗಿ ಹೋಗಬಲ್ಲದು. ಗಟ್ಟಿಯಾದ ಕೈಗವಸನ್ನು ತೊಟ್ಟಿದ್ದರೂ ಅವುಗಳ ಒಳಗೂ ಹೊಕ್ಕಬಲ್ಲಷ್ಟು ಮೊನಚಿರುತ್ತದೆ.
 
"https://kn.wikipedia.org/wiki/ಬಸವನ_ಹುಳು" ಇಂದ ಪಡೆಯಲ್ಪಟ್ಟಿದೆ