ಬಸವನ ಹುಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೨ ನೇ ಸಾಲು:
[[File:Stożki2.jpg|thumb|300 px|A group of [[gastropod shell|shell]]s of various species of cone snails]]
==ಅಪಾಯಕಾರಿ ಶಂಖಹುಳು==
[[:en:Cone snail|Cone snail]] [[:en:Snail|Snail]]
*ಕೆಲವರಿಗೆ ಕಪ್ಪೆ ಚಿಪ್ಪು, ಶಂಖಗಳನ್ನು ಕೂಡಿಟ್ಟುಕೊಳ್ಳುವ, ಸಂಗ್ರಹಿಸಿಟ್ಟುಕೊಳ್ಳುವಹವ್ಯಾಸವನ್ನು ನೋಡಿರುತ್ತೇವೆ. ಅಂಥವರಿಗೆ ಈ ಕೋನ್‌ ಎಂಬ ಶಂಖು ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಆದರೆ ಅದರ ಸೌಂದರ್ಯಕ್ಕೆ ಮರುಳಾಗಿ ಮುಟ್ಟಲು ಹೋದರೆ, ಈ ಪುಟ್ಟ ಶಂಖುಹುಳು ಜೀವಕ್ಕೇ ಎರವಾಗುವಷ್ಟು ಶಕ್ತಿಶಾಲಿಯಾದುದು. ಈ ಸಾಗರದಾಳದ ಜೀವಿಗೆ ಈಟಿಯಂಥ ಕೊಕ್ಕೆಯಿದ್ದು, ಆ ಮೂಲಕ ಮಾರಣಾಂತಿಕ ವಿಷಕಾರಿ ಅಂಶವನ್ನು ದೇಹಕ್ಕೆ ಚುಚ್ಚಬಲ್ಲದು. ಈ ಕೊಕ್ಕೆ ಮನುಷ್ಯರ ಚರ್ಮದ ಒಳಗೆ ಸಲೀಸಾಗಿ ಹೋಗಬಲ್ಲದು. ಗಟ್ಟಿಯಾದ ಕೈಗವಸನ್ನು ತೊಟ್ಟಿದ್ದರೂ ಅವುಗಳ ಒಳಗೂ ಹೊಕ್ಕಬಲ್ಲಷ್ಟು ಮೊನಚಿರುತ್ತದೆ.
 
೧೮ ನೇ ಸಾಲು:
 
*ಕೋನೊಟಾಕ್ಸಿನ್ ಎಂದು ಕರೆಸಿಕೊಳ್ಳುವ ಈ ವಿಷ, ಕೆಲವು ವಿಧದ ನರಗಳ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮನುಷ್ಯರಿಗೆ ಚುಚ್ಚಿದರೆ ಸಾಕು, ತೀವ್ರ ನೋವಿನೊಂದಿಗೆ ಶ್ವಾಸಕೋಶದ ತೊಂದರೆ ಉಂಟಾಗುತ್ತದೆ. ದೃಷ್ಟಿ ಮಸುಕಾಗುವುದು, ಶ್ರವಣ ದೋಷ ಉಂಟಾಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದರೆ, ಚುಚ್ಚಿದ ಕೆಲವೇ ಗಂಟೆಗಳಲ್ಲಿ ಸಾವೂ ಸಮೀಪಿಸುತ್ತದೆ. <ref>[http://www.prajavani.net/news/article/2016/11/10/450892.html ವಿಷಕಾರಿ ಹುಳು;ಅತಿ ಅಪಾಯಕಾರಿ ಈ ಶಂಖುಹುಳು10 Nov, 2016]</ref>
 
==ನೋಡಿ==
==ಉಲ್ಲೇಖ==
"https://kn.wikipedia.org/wiki/ಬಸವನ_ಹುಳು" ಇಂದ ಪಡೆಯಲ್ಪಟ್ಟಿದೆ