ಬಿ.ಸಿ.ಗೌರಿಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Infobox added
No edit summary
೧೮ ನೇ ಸಾಲು:
}}
 
ಬಿ.ಸಿ.ಗೌರಿಶಂಕರ್ ರವರು ಕನ್ನಡ ಚಿತ್ರೋಧ್ಯಮದಲ್ಲಿದ್ದ ಒಬ್ಬ ಅಪ್ರತಿಮ ಛಾಯಾಗ್ರಾಹಕ. ಇವರ [[ಪತ್ನಿ]] ಚಲನಚಿತ್ರ ನಟಿ ಮಮತಾರಾವ್ ಮತ್ತು ಇವರೀರ್ವರ ಪುತ್ರಿ ನಾಯಕ ನಟಿ ರಕ್ಷಿತಾ.ಇವರು ಛಾಯಾಗ್ರಾಹಣ ಮಾಡಿದಂತಃಮಾಡಿದ ಚಲನಚಿತ್ರಗಳಾವುವೆಂದರೆಪ್ರಮುಖ ಚಲನಚಿತ್ರಗಳೆಂದರೆ ನಾಗಭರಣರವರ ನಾಗಮಂಡಲ, ಮೈಸೂರ ಮಲ್ಲಿಗೆ ಮುಂತಾದವು.<ref>[https://www.google.co.in/amp/kannada.filmibeat.com/amphtml/news/171104gowrishankar.html?client=ms-opera-mobile&espv=1 ಕನ್ನಡದ ಹೆಮ್ಮೆಯ ಚಲನಚಿತ್ರ ಛಾಯಾಗ್ರಾಹಕ ಗೌರಿಶಂಕರ್‌]</ref>
==ಶಿಕ್ಶಣ ಮತ್ತು ವೃತ್ತಿ==
ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಛಾಯಾಗ್ರಹಣದಲ್ಲಿ ಶಿಕ್ಷಣ ಪಡೆದ ಗೌರಿಶಂಕರ್‌, ಶೃಂಗಾರ ಮಾಸ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಆರಂಭಿಸಿದ್ದರು. ಹೊಸಬೆಳಕು,ಚಲಿಸುವ ಮೋಡಗಳು,ಬೆಂಕಿಯ ಬಲೆ, ಆಲೆಮನೆ, ಚಿಗುರಿದ ಕನಸು, ಜನುಮದ ಜೋಡಿ, ಇವರ ಪ್ರಮುಖ ಚಿತ್ರಗಳು.<ref>[https://www.google.co.in/amp/kannada.filmibeat.com/amphtml/news/171104gowrishankar.html?client=ms-opera-mobile&espv=1 ಕನ್ನಡದ ಹೆಮ್ಮೆಯ ಚಲನಚಿತ್ರ ಛಾಯಾಗ್ರಾಹಕ ಗೌರಿಶಂಕರ್‌]</ref>
"https://kn.wikipedia.org/wiki/ಬಿ.ಸಿ.ಗೌರಿಶಂಕರ್" ಇಂದ ಪಡೆಯಲ್ಪಟ್ಟಿದೆ