ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
{{Infobox writer
| name = ಡಾ. ಅರವಿಂದ ಮಾಲಗತ್ತಿ
| birth_name = ಅರವಿಂದ ಮಾಲಗತ್ತಿ
| birth_date = ೧೯೫೬
| birth_place = [[ಮುದ್ದೇಬಿಹಾಳ|ಮುದ್ದೇ ಬಿಹಾಳ]], [[ಕರ್ನಾಟಕ]], ಭಾರತ
| occupation = ಕವಿ, ಸಂಶೋಧಕ, ಸಾಹಿತ್ಯ ವಿಮರ್ಶಕ, ಚಿಂತಕ
| nationality = ಭಾರತೀಯ
| citizenship =
| education = [[Master of Arts|MA]], [[Ph.D]]
| subjects = ಕನ್ನಡ
| awards = ದೇವರಾಜ್ ಬಹದ್ದೂರ್ ಪ್ರಶಸ್ತಿ]], [[ನರಸಿಂಹಯ್ಯ ಪುರಸ್ಕಾರ]], [[ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]], [[ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ]], [[ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ]] [[ಸಂಕ್ರಮಣ ಪ್ರಶಸ್ತಿ]] , [[ಜಿ.ಶಂ.ಪ ಜಾನಪದ ಪ್ರಶಸ್ತಿ]], [[ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ]] ಮುಂತಾದುವು
| notableworks =
| signature =
}}
'''ಡಾ. ಅರವಿಂದ ಮಾಲಗತ್ತಿ''' <ref>http://digplanet.com/wiki/Aravind_Malagatti</ref>- [[ಕನ್ನಡ]]ದ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು.ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೬೫ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ<ref>https://plus.google. com/110335545443162356965</ref>.<ref>http://publictv.in/kannada/news/national/archives/tag/aravinda-malagatti/</ref> ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ.ಅರವಿಂದ ಮಾಲಗತ್ತಿ ಅವರ ಕೆಲವು ಕೃತಿಗಳು ಹಾಗೂ ಕೆಲವು ಬಿಡಿ ಬಿಡಿಯಾದ ಭಾಗಗಳು ಇಂಗ್ಲಿಷ್, ಹಿಂದಿ, ಮಲೆಯಾಳಂ, ಮರಾಠಿ, ತಮಿಳು, ಬೆಂಗಾಲಿ ಭಾಷೆಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ ಡಾ.ಅರವಿಂದ ಮಾಲಗತ್ತಿ ಅವರ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರವನ್ನು ತಯಾರಿಸಿದೆ<ref>https://www.youtube.com/watch?v=0HzH5TueKk4</ref>.
 
==ಜೀವನ==
ಡಾ.ಅರವಿಂದ ಮಾಲಗತ್ತಿಯವರು ೦೧-೦೮- [[೧೯೫೬]] [[ಬಿಜಾಪುರ]] ಜಿಲ್ಲೆಯ '[[ಮುದ್ದೇಬಿಹಾಳಮು'ದ್ದೇಬಿಹಾಳ|ಮುದ್ದೇ ಬಿಹಾಳ]]'ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ[[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು [[ಮೈಸೂರು ವಿಶ್ವವಿದ್ಯಾಲಯ]]ದ [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯಲ್ಲಿ [[ಕನ್ನಡ]] ಪ್ರಾಧ್ಯಾಪಕರಾಗಿದ್ದಾರೆ<ref>http://mysoreuniversity.org/dr-aravinda-malagatti/ index. html </ref>.
 
==ಸಂಶೋಧನೆ ಮತ್ತು ಬೋದನಾನುಭವ==
# ಸಂಶೋಧನಾನುಭವ -೧೦೮೦ ರಿಂದ- ೧೯೮೩, ಯು.ಜಿ.ಸಿ ಶಿಷ್ಯವೇತನ, ಕರ್ನಾಟಕ ವಿಶ್ವವಿದ್ಯಾನಿಲಯ, [[ಧಾರವಾಡ]]<ref>http://mupadhyahiri.blogspot.in/2013/06/blog-post_4275.html</ref>
Line ೭ ⟶ ೨೩:
# ಪ್ರವಾಚಕರಾಗಿ - ೧೯೮೭ ರಿಂದ ೧೯೯೪ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.
# ಪ್ರಾಧ್ಯಾಪಕರಾಗಿ - ೧೯೯೪ ರಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮಾನಸಗಂಗೋತ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
==ಕೃತಿಗಳು==
===ಕವನ ಸಂಕಲನಗಳು===
Line ೨೧ ⟶ ೩೮:
# ಸಹಸ್ರಾಕ್ಷಿ - ೨೦೧೨
# ಅನೀಲ ಆರಾಧನ (ಸಂಯುಕ್ತ ಕಾವ್ಯ)-೨೦೦೨
 
===ಕಥೆ===
===ಕಥಾಸಂಕಲನಗಳು===
* ಮುಗಿಯದ ಕಥೆಗಳು - ೨೦೦೦
 
===ಕಾದಂಬರಿ===
* ಕಾರ್ಯ -೧೯೮೮
===ನಾಟಕಗಳು===
 
# ಮಸ್ತಕಾಭಿಷೇಕ - ೧೯೮೪
# ಸಮುದ್ರದೊಳಗಣ ಉಪ್ಪು - ೧೯೯೯
 
===ಪ್ರವಾಸ ಕಥನ===
* ಚೀನಾದ ಧರಣಿಯಲ್ಲಿ - ೨೦೧೧
 
===ಆತ್ಮ ಕಥನ===
* ಗೌರ್ಮೆಂಟ್ ಬ್ರಾಹ್ಮಣ <ref>http://aravindmalagatti.blogspot.in/p/g.html</ref><ref>http://www.jstor.org/stable/27644290?seq=1#page_scan_tab_contents</ref>(ಈ ಕೃತಿ ಈಗಾಗಲೇ ಚಲನಚಿತ್ರವಾಗಿದೆ) -೧೯೯೪
 
===ಸಂಶೋಧನಾತ್ಮಕ ವಿಮರ್ಶೆಗಳು===
# ಕನ್ನಡ ಸಾಹಿತ್ಯ ಮತ್ತು ದಲಿತಯುಗ
Line ೪೬ ⟶ ೬೯:
# ಸಾಹಿತ್ಯ ಕಾರಣ
# ದಲಿತ ಮಾರ್ಗ
 
===ಜಾನಪದ ಕೃತಿಗಳು===
# ಆಣೀ ಪೀಣಿ -೧೯೮೨
Line ೫೩ ⟶ ೭೭:
# ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ - ೧೯೯೧
# ಪುರಾಣ ಜಾನಪದ ಮತ್ತು ದೇಶಿವಾದ -೧೯೯೮
 
===ಸಹಬರವಣಿಗೆ===
# ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನ -೧೯೯೧
 
===ವಯಸ್ಕರ ಶಿಕ್ಷಣ ಕೃತಿ===
# ಜನಪದ ಆಟಗಳು -೧೯೯೩
# ತಾಳಿಕೋಟೆ ದ್ಯಾಮವ್ವ - ೧೯೯೫
 
===ಪಿಎಚ್.ಡಿ ಮಹಾಪ್ರಬಂಧ===
# ಜನಪದ ಆಟಗಳು
 
==ಸಂಪಾದಿತ ಕೃತಿಗಳು==
# ನಾಲ್ಕು ದಲಿತೀಯ ಕಾದಂಬರಿಗಳು
Line ೭೧ ⟶ ೯೯:
# ಕಾದಂಬರಿಗಳ ವಿಮರ್ಶೆ
# ಮಲೆಯ ಮಹದೇಶ್ವರ
 
#
===ಸಹ ಸಂಪಾದನೆ===
# ಸಮಾವೇಶ
# ಬೇವು ಬೆಲ್ಲ
 
==ವಿಶ್ವಕೋಶ ಹಾಗೂ ಬೃಹತ್ ಗ್ರಂಥಗಳ ಪ್ರಧಾನ ಸಂಪಾದಕರಾಗಿ==
# ಕನ್ನಡ ವಿಶ್ವಕೋಶ ೧೪ ಸಂಪುಟಗಳು : ಸಿ.ಡಿ.ರೂಪದಲ್ಲಿ
Line ೮೨ ⟶ ೧೧೧:
# ಎಫಿಗ್ರಫಿಯಾ ಕರ್ನಾಟಕ : ೧೨ ಸಂಪುಟಗಳು
# ಕುವೆಂಪು ಕೃತಿ ವಿಮರ್ಶೆ
 
==ನಿರ್ವಹಿಸಿರುವ ಜವಾಬ್ದಾರಿ ಹುದ್ದೆಗಳು==
# ಕನ್ನಡ ವಿಭಾಗದ ಮುಖ್ಯಸ್ಥರಾಗಿ - ೦೨-೧೧-೧೯೯೨ ರಿಂದ ೦೩-೦೪-೧೯೯೪ರವರೆಗೆ- ಮಂಗಳೂರು ವಿಶ್ವವಿದ್ಯಾನಿಲಯ
Line ೧೦೩ ⟶ ೧೩೩:
# ಚೀನಾದ ಹ್ವಾಂಗ್ ಹುಯ್ ವಿಶ್ವವಿದ್ಯಾನಿಲಯಕ್ಕೆ ಭೇಟಿ - ೨೦೧೧ - ಮೈಸೂರು ವಿಶ್ವವಿದ್ಯಾನಿಲಯದ ಸೈಕ್ಷಣಿಕ ವಿನಿಮಯ ಒಪ್ಪಂದದ ಸಮಿತಿಯ ಸದಸ್ಯರಾಗಿ
# ಪ್ರಸ್ತುತ ಕನ್ನಡ ಪ್ರಾಧ್ಯಾಪಕರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
==ಪತ್ರಿಕೆಯ ವಲಯದಲ್ಲಿ ನಿರ್ವಹಿಸಿರುವ ಜವಾಬ್ದಾರಿ ಹುದ್ದೆಗಳು==
# 'ಸಾಹಿತ್ಯ ಸಂಗಾತಿ' ಪತ್ರಿಕೆಯ ಸಂಪಾದರು- ೧೯೯೮ರಿಂದ ೧೯೯೫ರವರೆಗೆ
Line ೧೧೦ ⟶ ೧೪೧:
# 'ಪ್ರಬುದ್ಧ ಕರ್ನಾಟಕ' ತ್ರೈಮಾಸಿಕ- ಸಂಪಾದಕ ಸಮಿತಿ ಅಧ್ಯಕ್ಷರು-೧೯೯೯ರಿಂದ ೨೦೦೦ದವರೆಗೆ -ಮೈಸೂರು ವಿಶ್ವವಿದ್ಯಾನಿಲಯ
# 'ಮಾನವಿಕ ಕರ್ನಾಟಕ' ತ್ರೈಮಾಸಿಕ, ಸಂಪಾದಕ ಸಮಿತಿ ಅಧ್ಯಕ್ಷರು-೨೦೦೮ರಿಂದ ೨೦೧೦ರವರೆಗೆ -ಮೈಸೂರು ವಿಶ್ವವಿದ್ಯಾನಿಲಯ
 
==ಮಾಲಗತ್ತಿ ಅವರ ಸಾಹಿತ್ಯ ಕುರಿತ ಕೃತಿಗಳು==
# 'ಕಾರ್ಯ' ವಿಮರ್ಶಾಲೋಕ(ಕಾರ್ಯ ಕಾದಂಬರಿಯ ವಿಮರ್ಶೆಯ ಲೇಖನಗಳು) -೧೯೮೯ ಮತ್ತು ದಲಿತಜ್ಞ - (ಸಾಹಿತ್ಯ ವಿಚಾರ ಸಂಕಿರಣ ಲೇಖನಗಳು)-೨೦೦೦ ಸಂ.ಅರ್ಜುನಗೋಳಸಂಗಿ
Line ೧೨೧ ⟶ ೧೫೩:
# ಮಾಲಗತ್ತಿ ಮಾತು ಮಥನ - ೨೦೧೦ -(ಪ್ರಶ್ನೋತ್ತರ ಮಾಲಿಕೆಯ ಕೃತಿ)-ಜಿ.ಎಸ್.ಭಟ್ಟ
# ವಾದ ವಾಗ್ವಾದ ಸಂವಾದ - ೨೦೦೯ -(ಸಂದರ್ಶನ ಹಾಗೂ ಸಂವಾದಗಳು) ಸಂ.ಬಿಸ್ಲೇಹಳ್ಳಿ ಪ್ರಭು
 
==ಪ್ರಶಸ್ತಿ ಪುರಸ್ಕಾರಗಳು==
# [[ದೇವರಾಜ್ ಬಹದ್ದೂರ್ ಪ್ರಶಸ್ತಿ]]- '''ಮೂಕನಿಗೆ ಬಾಯಿ ಬಂದಾಗ''' ಕವನ ಸಂಕಲನಕ್ಕೆ - ಕರ್ನಾಟಕ ಸರ್ಕಾರ-ಶಿಕ್ಷಣ ಇಲಾಖೆ -೧೯೮೭
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ