ಎಳ್ಳೆಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಸಣ್ಣ ಸ್ಪೆಲ್ಲಿಂಗ್, ಲಿಂಕಿಂಗ್ ಹಾಗೂ ಫಾರ್ಮ್ಯಾಟಿಂಗ್ ತಿದ್ದುಪಡಿಗಳು
No edit summary
೧೦ ನೇ ಸಾಲು:
 
==ಎಳ್ಳೆಣ್ಣೆ ಸಂಯೋಜನೆ==
ಎಳ್ಳೆಣ್ಣೆ ಯಲ್ಲಿ<ref>[http://www.beautyepic.com/sesame-oil-benefits/ ಎಳ್ಳಿನ ಎಣ್ಣೆ ಪ್ರಯೋಜನಗಳನ್ನು]</ref> ಅಸಂತೃಪ್ತ ಕೊಬ್ಬಿನ ಆಮ್ಲಗಳಾದ(ಅಸಂತೃಪ್ತಕೊಬ್ಬಿನ ಆಮ್ಲಗಳು)'ಒಲಿಕ್ ಮತ್ತು ಲಿನೊಲಿಕ್ ಕೊಬ್ಬಿನ ಆಮ್ಲಗಳು ಹೆಚ್ಚಿನ ಶೇಕಡಾ(%)ದಲ್ಲಿರುತ್ತವೆ. ಈ ಎರಡು ಆಮ್ಲಗಳು ಸೇರಿ ಎಣ್ಣೆಯಲ್ಲಿ ೭೦.೦% ತನಕ ಇರುತ್ತವೆ. ಎಳ್ಳೆಣ್ಣೆಯಲ್ಲಿ ವಿಟಮಿನ್ E ಜಾಸ್ತಿಯಾಗಿರುತ್ತದೆ. ವಿಟಮಿನ್ E, ಆಂಟಿ ಅಕ್ಸಿಡಂಟ್(antioxidant ಗುಣವೂಂದಿದೆ. ಇದು ಲೋ ಡೆನ್ಸಿಟಿ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಎಣ್ಣೆಯಲ್ಲಿ ಇನ್ನು ತಾಮ್ರ, ಕಾಲ್ಸಿಯಂ, ಇರನ್, ಜಿಂಕ್, ಮತ್ತೆ ವಿಟಮಿನ್ B6 ಇರುತ್ತವೆ.
 
{| class="wikitable"
"https://kn.wikipedia.org/wiki/ಎಳ್ಳೆಣ್ಣೆ" ಇಂದ ಪಡೆಯಲ್ಪಟ್ಟಿದೆ