ದ್ರಾಕ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭ ನೇ ಸಾಲು:
*ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಈ ಮೇಳ ನಡೆಯಲಿದೆ. ಮೇಳದಲ್ಲಿ 35 ಕ್ಕೂ ಹೆಚ್ಚು ವೈನರಿಗಳು ಹಾಗೂ 7 ಅಂತರರಾಷ್ಟ್ರೀಯ ವೈನರಿಗಳು ಭಾಗವಹಿಸಲಿವೆ. ಮೇಳದಲ್ಲಿ ವೈನ್ ದ್ರಾಕ್ಷಿ ಉತ್ಪಾದನೆ, ತಯಾರಿಕೆ ಕುರಿತು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಒದಗಿಸಲಾಗುವುದು. ವೈನ್ ಪ್ರವಾಸೋದ್ಯಮ, ಹನಿ ನೀರಾವರಿ ಮತ್ತು ಯಂತ್ರ ಸಾಮಗ್ರಿ ಉತ್ಪಾದಕ ಕಂಪನಿಗಳಿಂದ ಪರಿಕರಗಳ ಹಾಗೂ ತಂತ್ರಜ್ಞಾನದ ಪರಿಚಯ ಮಾಡಿ ಕೊಡಲಾಗುವುದು. ಅಲ್ಲದೆ ಪ್ರತಿದಿನ ಮನರಂಜನಾ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
 
*ಈ ಮೇಳದ ಪ್ರಮುಖ ಉದ್ದೇಶವೆಂದರೆ ದ್ರಾಕ್ಷಿ ಉತ್ಪಾದನೆ ಮತ್ತು ವೈನ್ ಬಳಕೆಯ ಬಗ್ಗೆ ರೈತರಿಗೆ, ಉದ್ಯಮಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು ಹಾಗೂ ಕರ್ನಾಟಕ ವೈನರಿಗಳಿಗೆ ಅಂತರಾಷ್ಟ್ರೀಯ ವ್ಯಾಪ್ತಿ ಮಾರುಕಟ್ಟೆ ದೊರಕಿಸುವುದೇ ಮುಖ್ಯ ಉದ್ದೇಶವಾಗಿದೆ.<ref>[http://www.bangalorewaves.com/news/bangalorewaves-news.php?detailnewsid=15029 ಬೆಂಗಳೂರು ಅಂತರರಾಷ್ಟ್ರೀಯ ದ್ರಾಕ್ಷಾರಸ ಮೇಳ -2014]</ref>
 
==ಪೌಷ್ಟಿಕಾಂಶಗಳು==
"https://kn.wikipedia.org/wiki/ದ್ರಾಕ್ಷಿ" ಇಂದ ಪಡೆಯಲ್ಪಟ್ಟಿದೆ