ದ್ರಾಕ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
 
==ಕರ್ನಾಟಕದಲ್ಲಿ ದ್ರಾಕ್ಷಿ==
*6 Nov, 2016
*ಕರ್ನಾಟಕದಲ್ಲಿ 19,711 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೇಸಾಯ ಮಾಡಲಾಗಿತ್ತು. ಪ್ರತಿ ವರ್ಷ 3.21 ಲಕ್ಷ ಟನ್ ದ್ರಾಕ್ಷಿ ಉತ್ಪಾದನೆ ಮಾಡಲಾಗುವುದು. ನಮ್ಮ ರಾಜ್ಯ ದ್ರಾಕ್ಷಿ ಬೆಳೆ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.
{| class="wikitable"
|-
Line ೨೦ ⟶ ೨೨:
|<ref>ಆಧಾರ : ಜಿಲ್ಲಾತೋಟಗಾರಿಕೆ ಇಲಾಖೆ</ref>||
|}
==ದ್ರಾಕ್ಷಿ ಮೇಳ==
*ಬೆಂಗಳೂರಿನ ಜಯಮಹಲ್ ಅರಮನೆ ಹೋಟೆಲ್ ಪ್ರಾಂಗಣದಲ್ಲಿ ಮೂರು ದಿನಗಳ ಬೆಂಗಳೂರು ಅಂತರರಾಷ್ಟ್ರೀಯ ದ್ರಾಕ್ಷಾರಸ ಮೇಳ–2014 ನ್ನು ಜುಲೈ 25 ರಿಂದ ಆಯೋಜಿಸಲಾಗಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ.ಕೃಷ್ಣ ತಿಳಿಸಿದ್ದಾರೆ.
 
*ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಈ ಮೇಳ ನಡೆಯಲಿದೆ. ಮೇಳದಲ್ಲಿ 35 ಕ್ಕೂ ಹೆಚ್ಚು ವೈನರಿಗಳು ಹಾಗೂ 7 ಅಂತರರಾಷ್ಟ್ರೀಯ ವೈನರಿಗಳು ಭಾಗವಹಿಸಲಿವೆ. ಮೇಳದಲ್ಲಿ ವೈನ್ ದ್ರಾಕ್ಷಿ ಉತ್ಪಾದನೆ, ತಯಾರಿಕೆ ಕುರಿತು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಒದಗಿಸಲಾಗುವುದು. ವೈನ್ ಪ್ರವಾಸೋದ್ಯಮ, ಹನಿ ನೀರಾವರಿ ಮತ್ತು ಯಂತ್ರ ಸಾಮಗ್ರಿ ಉತ್ಪಾದಕ ಕಂಪನಿಗಳಿಂದ ಪರಿಕರಗಳ ಹಾಗೂ ತಂತ್ರಜ್ಞಾನದ ಪರಿಚಯ ಮಾಡಿ ಕೊಡಲಾಗುವುದು. ಅಲ್ಲದೆ ಪ್ರತಿದಿನ ಮನರಂಜನಾ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
 
ಈ ಮೇಳದ ಪ್ರಮುಖ ಉದ್ದೇಶವೆಂದರೆ ದ್ರಾಕ್ಷಿ ಉತ್ಪಾದನೆ ಮತ್ತು ವೈನ್ ಬಳಕೆಯ ಬಗ್ಗೆ ರೈತರಿಗೆ, ಉದ್ಯಮಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು ಹಾಗೂ ಕರ್ನಾಟಕ ವೈನರಿಗಳಿಗೆ ಅಂತರಾಷ್ಟ್ರೀಯ ವ್ಯಾಪ್ತಿ ಮಾರುಕಟ್ಟೆ ದೊರಕಿಸುವುದೇ ಮುಖ್ಯ ಉದ್ದೇಶವಾಗಿದೆ.<ref>[http://www.bangalorewaves.com/news/bangalorewaves-news.php?detailnewsid=15029 ಬೆಂಗಳೂರು ಅಂತರರಾಷ್ಟ್ರೀಯ ದ್ರಾಕ್ಷಾರಸ ಮೇಳ -2014]</ref>
 
==ಪೌಷ್ಟಿಕಾಂಶಗಳು==
"https://kn.wikipedia.org/wiki/ದ್ರಾಕ್ಷಿ" ಇಂದ ಪಡೆಯಲ್ಪಟ್ಟಿದೆ