ಗೌತಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Gautami" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
ಚುNo edit summary
೨ ನೇ ಸಾಲು:
 
== ಚಿತ್ರರಂಗ ವೃತ್ತಿ ==
ಗೌತಮಿಯವರು [[ಆಂಧ್ರಪ್ರದೇಶ]]ದ [[ಪಶ್ಚಿಮ ಗೋದಾವರಿ]] ಜಿಲ್ಲೆಯ ನಿಡದವೊಲೆಯಲ್ಲಿ ಜನಿಸಿದರು. [[ವಿಶಾಖಪಟ್ಟಣ]]ದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ  ಗೀತಂ ವಿಶ್ವವಿದ್ಯಾಲಯಕ್ಕೆ ಸೇರಿದರು. ತಮ್ಮ ೧೭ನೇ ವಯಸ್ಸಿಗೆ ತೆಲುಗಿನ ''ದಯಮಾಯುಡು'' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. <ref name="rediff1999">[http://www.rediff.com/movies/1999/jun/12gau.htm Rediff On The NeT, Movies: An interview with Gauthami]. </ref><ref name="hindu2007">[http://www.hindu.com/fr/2007/07/20/stories/2007072051240400.htm Friday Review Chennai / Interview : Determined to make a mark, again]. </ref> ರಜನಿಕಾಂತ್ ಹಾಗೂ ಪ್ರಭು ನಟನೆಯ ''ಗುರುಶಿಷ್ಯನ್ ''ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು.<ref name="rediff1999">[http://www.rediff.com/movies/1999/jun/12gau.htm Rediff On The NeT, Movies: An interview with Gauthami]. </ref> ೧೯೮೭ರಿಂದ ೧೯೯೮ರ ವರೆಗೆ ತಮಿಳು ಚಿತ್ರರಂಗದಲ್ಲಿ ಸಕ್ರಿಯರಗಿದ್ದಸಕ್ರಿಯರಾಗಿದ್ದ ಇವರು ಅಂದಿನ ನಟಿಯರಾದ ಖುಷ್ಬು ಹಾಗೂ ಭಾನುಪ್ರಿಯ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಇವರು ನಟಿಸಿರುವ ಕೆಲವು ಪ್ರಮುಖ ಚಲನಚಿತ್ರಗಳೆಂದರೆ ಅಪೂರ್ವ ಸಗೊದರ್ಗಳ್, ರಾಜ ಚಿನ್ನ ರೋಜ, ತೇವರ್ ಮಗನ್, ಪನಕ್ಕರನ್, ಗುರು ಸಿಸ್ಯನ್, ಊರು ವಿಟ್ಟು ಊರು ವಂತು, ಧರ್ಮ ದುರೈ, ರಿಕ್ಷ ಮಾಮ ಹಾಗೂ ಮಣಿರತ್ನಂರವರ ಮೋಹನ್ ಲಾಲ್, ಪ್ರಕಾಶ್ ರಾಜ್, ಐಶ್ವರ್ಯ ರೈ, ಟಬು, ನಸ್ಸಾರ್ ಹಾಗೂ ರೇವತಿ ಅವರ ನಟನೆಯ ಇರುವರ್(೧೯೯೭).
 
ತಮಿಳಿನ ಪ್ರಮುಖ ನಟರಾದ [[ರಜನಿಕಾಂತ್]], [[ಕಮಲಹಾಸನ್]], ವಿಜಯಕಾಂತ್, ಪ್ರಭು ಗಣೇಶನ್, ಕಾರ್ತಿಕ್, ಅರ್ಜುನ್ ಸರ್ಜ, ಅರವಿಂದ್ ಸ್ವಾಮಿ, ಮುರಳಿ, ರಾಮ್ಕಿ, ರೆಹಮಾನ್, ಶರತ್ ಕುಮಾರ್ ಮುಂತಾದವರೊಂದಿಗೆ ನಟಿಸಿದ್ದಾರೆ. ಆದರೆ ಬಹಳಷ್ಟು ಚಿತ್ರಗಳಲ್ಲಿ ಸತ್ಯರಾಜ್ ಹಾಗೂ ರಾಮರಂಜನ್ ನಟಿಸಿದ್ದಾರೆ. 
"https://kn.wikipedia.org/wiki/ಗೌತಮಿ" ಇಂದ ಪಡೆಯಲ್ಪಟ್ಟಿದೆ