ಸಾಲುಮರದ ತಿಮ್ಮಕ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Added board image
No edit summary
೧ ನೇ ಸಾಲು:
[[Image:S.timmakka 2.jpg|frame|ಸಾಲುಮರದ ತಿಮ್ಮಕ್ಕ]]
 
'''ಸಾಲುಮರದ ತಿಮ್ಮಕ್ಕ''' - ಇವರು [[ಕರ್ನಾಟಕ|ಕರ್ನಾಟಕದಲ್ಲಿ]] ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.ತಮಗೆ ಹೆದ್ದಾರಿಯಮಕ್ಕಳಿಲ್ಲದ ಕಾರಣಕ್ಕೆ ಕಿ.ಮೀ.ರಸ್ತೆಯ ಉದ್ದಳತೆಯಲ್ಲಿ ೨೮೪ಬದಿಯಲ್ಲಿ [[ಆಲ|ಆಲದ]] ಮರಗಳನ್ನುಸಸಿಗಳನ್ನು ನೆಟ್ಟು, ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಮರಗಳನ್ನುಪರಿಸರ ಪೋಷಿಸಿದಸಂರಕ್ಷಣೆಯಲ್ಲಿ ಇವರಮಹತ್ತರ ಕೆಲಸವನ್ನುಕಾರ್ಯ ಇಂದುಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ.<ref name="outlook">A biography of Thimmakka is provided by {{cite web|url=http://www.outlookindia.com/mad.asp?fname= making _a_difference.htm&subsubsec=Bangalore&synopsis=Environment&fodname=19990503&personname=Saalumarada+Thimmakka|title=Thimmakka's Green Crusade Transforms Heat-And-Dust Hulikal| author =B.R.Srikanth|work=Online Edition of The Outlook, dated 1999-05-03|publisher=© Outlook Publishing (India) Private Limited |accessdate=}}</ref> ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕ ಸಂಯುಕ್ತ ಸಂಸ್ಥಾನದ]] [[ಲಾಸ್ ಏಂಜಲೀಸ್]] ಮತ್ತು ಓಕ್‌ಲ್ಯಾಂಡ್, [[ಕ್ಯಾಲಿಫೋರ್ನಿಯ|ಕ್ಯಾಲಿಫೋರ್ನಿಯಗಳಲ್ಲಿ]] ಸ್ಥಿತವಾಗಿರುವ ''ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು'' ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.<ref name="org">{{cite web|url=http://www.thimmakka.org/aboutus/us_r.html|title=About Thimmakka|work=Online Webpage of Thimmakka.org|publisher=Thimmakka's Resources for Environmental Education|accessdate=}}</ref>
 
==ಮುಂಚಿನ ಜೀವನ==
ತಿಮ್ಮಕ್ಕ ಮೂಲತಃ [[ಬೆಂಗಳೂರು ಗ್ರಾಮಾಂತರ]] ಜಿಲ್ಲೆಯ [[ಮಾಗಡಿ]] ತಾಲ್ಲೂಕಿನ ಹುಳಿಕಲ್ಹುಲಿಕಲ್ ಗ್ರಾಮದವರು. ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭ್ಯವಾಗದೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದು, ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು ಎಂದು ಹೇಳಲಾಗಿದೆ.<ref name="child">Thimmakka started to plant banyan trees to overcome the grief of being childless: {{cite web|url=http://www.ibnlive.com/news/woman-plants-trees-village-thrives/35476-3.html|author=Priyanjana Dutta|title=Woman plants trees, village thrives |work=Online webpage of Ibnlive.com|accessdate=}}</ref>
 
==ಸಾಧನೆ==
[[File:Trees planted by Salumarada Thimmakka mapped on OSM.png|thumb|ಕೂಡೂರಿನಿಂದಕುದೂರಿನಿಂದ ಹುಳಿಕಲ್‍ತನಕವಿರುವಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ ೯೪ರಲ್ಲಿ ತಿಮ್ಮಕ್ಕರವರು ಬೆಳಸಿದ ಆಲದ ಮರಗಳು]]
*ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ ೪ ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ ೨೦ ಸಸಿಗಳನ್ನು ನೆಡಲಾಯಿತು.<ref name="plant">Planting of tree by Thimmakka and Chikkaiah is mentioned by {{cite web|url=http://www.downtoearth. org.in/full6.asp?foldername=20020715&filename=gra&sec_id=11&sid=1|author=Malini Shankat|title=A mother’s love|work=Online webpage of DownToEarth.org|publisher=©2004 Society for Environmental Communications|accessdate=}}</ref>.
*ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು.<ref name="child" /> ಈ ಗಂಡ-ಹೆಂಡಿರು ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು. ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವಗಳನ್ನು ಹೆಚ್ಚಾಗಿ [[ಮುಂಗಾರು]] ಮಳೆಯ ಕಾಲದಲ್ಲಿ ನೆಡಲಾಯಿತು. [[File:Saalumarada-thimmakka-plaque.jpg|thumb|ತಿಮ್ಮಕ್ಕನವರ ಸಾಧನೆಯ ಪಲಕ ]]
"https://kn.wikipedia.org/wiki/ಸಾಲುಮರದ_ತಿಮ್ಮಕ್ಕ" ಇಂದ ಪಡೆಯಲ್ಪಟ್ಟಿದೆ