ಹರಿಹರ I: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox monarch||name=ಹಕ್ಕ-ಬುಕ್ಕರು / Hakka Bukka|title=Emperor of [[Vijayanagara Empire]]|image=Hakka Bukka.jpg|caption=ಹಕ್ಕ-ಬುಕ್ಕರು ವಿಜಯನಗರದ ಮೊಟ್ಟಮೊದಲ ಅರಸರು|religion=[[Hinduism|Hindu]]|native_lang1=[[Kannada language|Kannada]],<br><br>[[Telugu language|Telugu]]|native_lang1_name1=|dynasty=[[Sangama Dynasty]]|Capital=Vijayanagar}}'''Harihara-I (HakkaHakkaraya)'''13ನೇ ಶತಮಾನದಲ್ಲಿ ಕಂಪ್ಲಿಯ ರಾಜನಾಗಿದ್ದ [[ಕುಮಾರರಾಮ]] ನಾಯಕ (ಬೇಡ, [[ವಾಲ್ಮೀಕಿ]]) ಸಮುದಾಯಕ್ಕೆ ಸೇರಿದ ಪರಾಕ್ರಮಿ ರಾಜ. ಇವನು ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ [[ರಾಜ್ಯ]]ದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ [[ಕುಮಾರರಾಮ]] (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ [[ಕುಮಾರರಾಮ|ಕುಮಾರರಾಮನ]] ಕಥೆ ಬಹು ಪ್ರಸಿದ್ದ. ನಂಜುಂಡ ಕವಿಯ ಕುಮಾರರಾಮನ ಸಾಂಗತ್ಯ ಅಥವಾ ರಾಮನಾಥ ಚರಿತೆ ಕನ್ನಡದ ಮೊಟ್ಟ ಮೊದಲ ಚಾರಿತ್ರಿಕಕಾವ್ಯ, ವೀರಕಾವ್ಯ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ದೇ.ಜ.ಗೌ ಅವರು -ಕುಮಾರರಾಮ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ತಳಹದಿ ಹಾಕಿ, ಶತ್ರುಗಳಿಗೆ ಸಿಂಹ ಸ್ವಪ್ನವಾಗಿ ಮೆರೆದ ಗಂಡುಗಲಿ ಎಂದಿದ್ದಾರೆ. 1320 ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. [[ಕುಮಾರರಾಮ]]ನ ಆಸೆಯಂತ್ತೆ ಅವನ ಮಾವನ ಮಕ್ಕಳಾದ [[ಹಕ್ಕ-ಬುಕ್ಕ]]ರು (ಹಕ್ಕರಾಯ ಮತ್ತು ಬುಕ್ಕರಾಯ) ೧೩೩೬ ರಲ್ಲಿ [[ವಿಜಯನಗರ ಸಾಮ್ರಾಜ್ಯ]]ವನ್ನು ಸ್ಥಾಪಿಸಿದರು. ಚಾರಿತ್ರಿಕ ದಾಖಲೆಗಳ ಪ್ರಕಾರ ವಿಜಯನಗರದ ಸಂಸ್ಥಾಪಕರಾದ ಹಕ್ಕ ಮತ್ತು ಬುಕ್ಕರು ಕುಮಾರರಾಮನ ಮಾವನ ಮಕ್ಕಳಾಗಿದ್ದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ<ref>{{cite web|url=http://www.kanaja.in/ಚಿತ್ರದುರ್ಗ-ಜಿಲ್ಲೆಯ-ಬುಡಕ-6/|title=http://www.kanaja.in/ಚಿತ್ರದುರ್ಗ-ಜಿಲ್ಲೆಯ-ಬುಡಕ-6/|accessdate=30 ಅಕ್ಟೋಬರ್ 2016}}</ref><ref>{{cite web|url=http://belagavisuddi.com/valmiki-jayanthi-belagavi-dc-meeting/|title=http://belagavisuddi.com/valmiki-jayanthi-belagavi-dc-meeting/|accessdate=30 ಅಕ್ಟೋಬರ್ 2016}}</ref><ref>{{cite web|url=http://belagavisuddi.com/valmiki-jayanthi-belagavi-dc-meeting/|title=http://belagavisuddi.com/valmiki-jayanthi-belagavi-dc-meeting/|accessdate=30 ಅಕ್ಟೋಬರ್ 2016}}</ref>.
 
'''ರಾಜ್ಯಧಾನಿ : ವಿಜಯನಗರ'''
"https://kn.wikipedia.org/wiki/ಹರಿಹರ_I" ಇಂದ ಪಡೆಯಲ್ಪಟ್ಟಿದೆ