ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮುಂಚಿನ ಬರಹ ಅಭಿಪ್ರಾಯದಂತೆ ಇದ್ದುದರಿಂದ ಅದನ್ನು ಬದಲಿಸಿದ್ದೇನೆ. ವಾಕ್ಯಗಳಿಗೆ ತಕ್ಕ ಉಲ್ಲೇಖಗಳನ್ನೂ ನೀಡುವೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Added citation
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
 
 
ಕರ್ನಾಟಕದಲ್ಲಿ ಕಂಡುಬರುವ [[ಪಶ್ಚಿಮ ಘಟ್ಟಗಳು]] ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ <ref> http://www.kamat.com/kalranga/kar/malenadu.htm </ref>. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ.
 
[[ಸಾಗರ]], [[ಚಿಕ್ಕಮಗಳೂರು]], [[ತೀರ್ಥಹಳ್ಳಿ]], [[ಮೂಡಿಗೆರೆ]], [[ಸಕಲೇಶಪುರ]], [[ಶಿರಸಿ]], [[ಮಡಿಕೇರಿ]], [[ಶೃಂಗೇರಿ]] ಈ ಪ್ರದೇಶದ ಮುಖ್ಯ ಜಾಗಗಳು.
"https://kn.wikipedia.org/wiki/ಮಲೆನಾಡು" ಇಂದ ಪಡೆಯಲ್ಪಟ್ಟಿದೆ