ಸೋಮೇಶ್ವರ ದೇವಸ್ಥಾನ, ಕೋಲಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಸೋಮೇಶ್ವರ ದೇವಾಲಯವು''' ಕೋಲಾರ ಜಿಲ್ಲೆಯ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದೆ...
 
external links added,article added to categories ,
೧ ನೇ ಸಾಲು:
'''ಸೋಮೇಶ್ವರ ದೇವಾಲಯವು''' [[ಕೋಲಾರ]] ಜಿಲ್ಲೆಯ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಶಿವನ ಅವತಾರವಾದ ಸೋಮೇಶ್ವರನ ದೇವಾಲಯವಾಗಿದೆ. ಈ ದೇವಾಲಯವು ಕೋಲಾರ ನಗರದ ಮಧ್ಯ ಭಾಗದಲ್ಲಿ ನೆಲೆಸಿದೆ. ಈ ದೇವಾಲಯವು 14 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ವಿಜಯನಗರ ಶೈಲಿಯನ್ನು ಹೊಂದಿದೆ. ಇಲ್ಲಿ ಒಂದು ಕಲ್ಯಾಣ ಮಂಟಪವಿದ್ದು, ತನ್ನಲ್ಲಿರುವ ಕೆತ್ತನೆಗಳಿಂದ ಕೂಡಿದ ಕಂಬಗಳಿಂದಾಗಿ ಗಮನ ಸೆಳೆಯುತ್ತಿದೆ. ಇಲ್ಲಿನ ಕಂಬಗಳಲ್ಲಿನ ಕೆತ್ತನೆಗಳು ಚೈನಾ, ಯೂರೋಪ್ ಮತ್ತು ಥಾಯ್ ವಾಸ್ತುಶೈಲಿಗಳೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಕಲ್ಯಾಣ ಮಂಟಪದ ಮೇಲ್ಭಾಗವನ್ನು ಚೀನಿ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸೋಮೇಶ್ವರ ದೇವಾಲಯದಲ್ಲಿನ ವಿದೇಶಗಳ ವಾಸ್ತುಶೈಲಿಯ ಸಂಯೋಜನೆಯು ವಿಜಯನಗರ ಕಾಲದ ವ್ಯಾಪಾರ ಸಂಬಂಧಗಳ ಮಹತ್ವವನ್ನು ಎತ್ತಿ ತೋರಿಸುತ್ತಿದೆ.<ref name="monument">{{cite web |url=http://asi.nic.in/asi_monu_alphalist_karnataka_bangalore.asp|title=Alphabetical List of Monuments - Karnataka -Bangalore, Bangalore Circle, Karnataka|work=Archaeological Survey of India, Government of India|publisher=Indira Gandhi National Center for the Arts|accessdate=19 Jan 2013}}</ref>
 
==ಉಲ್ಲೇಖಗಳು==
* {{cite book |last= Michell|first=George|title=[[The New Cambridge History of India]], Volumes 1-6 |origyear=1995|year=1995|publisher= Cambridge University Press|location=Cambridge|isbn=0521 441102}}
*{{cite web |url=http://asibengalurucircle.org/kolar-6.html|title=Somesvara Temple|work=Archaeological Survey of India, Bengaluru Circle |publisher=ASI Bengaluru Circle|accessdate=19 Jan 2013}}
*{{cite web |url=http://asi.nic.in/asi_monu_alphalist_karnataka_bangalore.asp|title=Alphabetical List of Monuments - Karnataka -Bangalore, Bangalore Circle, Karnataka|work=Archaeological Survey of India, Government of India|publisher=Indira Gandhi National Center for the Arts|accessdate=19 Jan 2013}}
 
==ಗ್ಯಾಲರಿ==
Line ೧೭ ⟶ ೧೨:
File:Someshwara Temple Kalyana Mandapa Ornamental Pillar, Kolar.JPG|Decorative pillars of ''Kalyana mantapa'' with exquisite relief
</gallery>
 
==ಉಲ್ಲೇಖಗಳು==
<references/>
[[Category:ಪ್ರವಾಸೋದ್ಯಮ]]
[[Category:ಭೂಗೋಳ]]
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:ಹಿಂದೂ ಧರ್ಮ]]
[[ವರ್ಗ: ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]