ಹರಿಹರ I: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
ಹರಿಹರ ಬುಕ್ಕರ ತಂದೆ ಸಂಗಮನು ಕುಮ್ಮಟದುಗ೯ದ ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಅಳಿಯ.ಈ ಸಂಗಮನು ಮೂದಲು ಕುರಗೋಡು ಪ್ರಾಂತ್ಯದಲ್ಲಿದ್ದಿದ್ದರಿಂದ ಈ ಸಂಗಮನಿಗೆ ಕುರಗೋಡು ಸಂಸ್ಥಾಪಕನೆಂದು ಕರೆಯುತ್ತಿದ್ದರು ಮುಂದೆ ಕಂಪಿಲರಾಯನ ಮಗ ಗಂಡುಗಲಿ [[ಕುಮಾರರಾಮ]]ನ ಸಹೋದರಿಯಾದ ಮಾರೆವ್ವಳನ್ನು ವಿವಾಹವಾಗುತ್ತಾನೆ.ಈ ಕಂಪಿಲರಾಯನ ಮಗ ಗಂಡುಗಲಿ [[ಕುಮಾರರಾಮ]]ನ ಜೋತೆಗಾರನು ಮತ್ತು ಆತನ ಭಾವನು ಆಗಿದ್ದರಿಂದ ಸಂಗಮನು ಭಾವ ಸಂಗಮನೆಂದೆ ಪ್ರಸೀದ್ದನಾದನು ಕಂಪಿಲರಾಯನ ಮಗ ಶ್ರೀ ಗಂಡುಗಲಿ [[ಕುಮಾರರಾಮ]]ನು ತನ್ನ ಭಾವನಾದ ಸಂಗಮನನ್ನು ತನ್ನ ಸೈನ್ಯದ ಸೇನಾಧಿಪತಿಯನ್ನಾಗಿ ಮಾಡುತ್ತಾನೆ.
 
ಈ ಕನಕಗಿರಿ ಸಂಸ್ಥಾನದ ಮಹಾನ್ ನಾಯಕಾಚಾಯ೯ ಶ್ರೀ ವೀರ ಕಂಪಿಲರಾಯ ಮತ್ತು ಆತನ ಪತ್ನಿಯಾದ ಹರಿಹರದೇವಿಯ ಅಳಿಯ ಸಂಗಮನಾಯಕನು [[ನಾಯಕ ಜನಾಂಗ|ನಾಯಕ]] (ಬೇಡ) ಜನಾಂಗದವನಾಗಿರುತ್ತಾನೆ. ಈ ಸಂಗಮ ಮತ್ತು ಆತನ ಪತ್ನಿ ಮಾರವ್ವಳಿಗೆ 5 ಜನ ಮಕ್ಕಳು [[ಹಕ್ಕ ,ಬುಕ್ಕ|ಹಕ್ಕ-ಬುಕ್ಕ]],ಮಾರೆಪ್ಪ ಮುದ್ದಪ್ಪ,ಕಂಪಣ್ಣ. ಈ ಸಂಗಮನಾಯಕನು ಹಕ್ಕನಿಗೆ ತನ್ನ ಅತ್ತೆಯ ಹೆಸರಾದ ಹರಿಹರ ದೇವಿಯ ಹೆಸರನ್ನು ನಾಮಕರಣ ಮಾಡುತ್ತಾನೆ, ಬುಕ್ಕನಿಗೆ ತನ್ನ ತಂದೆಯ ಹೆಸರು ಬುಕ್ಕ ಭೂಪನಾಯಕನ ಹೆಸರನ್ನು ನಾಮಕರಣ ಮಾಡುತ್ತಾನೆ, ಇನ್ನೊಬ್ಬ ಮಗನಿಗೆ ತನ್ನ ಧಮ೯ಪತ್ನಿಯ ಹೆಸರಾದ ಮಾರೆವ್ವ ಎಂಬ ಹೆಸರನ್ನು ಮಾರೆಪ್ಪ ಎಂದು ಹೀಗೆ ತನ್ನ ಉಳಿದ ಮಕ್ಕಳಿಗೂ ಸಹ ತನ್ನ ವಂಶಿಕರ ಹೆಸರನ್ನೇ ನಾಮಕರಣ ಮಾಡುತ್ತಾ ಬಂದಿದ್ದಾನೆ.
 
[[ಹಕ್ಕ-ಬುಕ್ಕ]]ರು ಗುಜ್ಜಲ ಬೇಡಗಿನವರು, ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಹಕ್ಕ-ಬುಕ್ಕರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ.
"https://kn.wikipedia.org/wiki/ಹರಿಹರ_I" ಇಂದ ಪಡೆಯಲ್ಪಟ್ಟಿದೆ